ಬೆಂಗಳೂರಿನ ಜೆ.ಪಿ. ನಗರದಲ್ಲಿ ಬಿಡಿಎ ಕಾರ್ಯಾಚರಣೆ: ₹370 ಕೋಟಿ ಮೌಲ್ಯದ ಆಸ್ತಿ ವಶ
Illegal Construction: ಜೆ.ಪಿ. ನಗರದ ಆಲಹಳ್ಳಿ ಗ್ರಾಮದಲ್ಲಿ ಬಿಡಿಎ ಅಧಿಕಾರಿಗಳು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಎರಡು ದಿನಗಳಲ್ಲಿ ₹370 ಕೋಟಿ ಮೌಲ್ಯದ 12.5 ಎಕರೆ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.Last Updated 18 ಸೆಪ್ಟೆಂಬರ್ 2025, 13:54 IST