ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bear Death

ADVERTISEMENT

ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ: ಕಂಪ್ಲಿ ಬಳಿ ಹೆಣ್ಣು ಕರಡಿ ಸಾವು

ರಾಜ್ಯ ಹೆದ್ದಾರಿ ವ್ಯಾಪ್ತಿಯ ವನ್ಯಜೀವಿ ವಲಯ ನಿಧಾನವಾಗಿ ಸಂಚರಿಸಿ ಎನ್ನುವ ಸೂಚನಾ ಫಲಕ ಎಲ್ಲಿಯೂ ಅಳವಡಿಸಿಲ್ಲ.
Last Updated 25 ಜೂನ್ 2023, 4:41 IST
ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ: ಕಂಪ್ಲಿ ಬಳಿ ಹೆಣ್ಣು ಕರಡಿ ಸಾವು

ವಯೋಸಹಜ ಕಾಯಿಲೆಯಿಂದ ಮೃತಪಟ್ಟ ಕರಡಿ

ಬನ್ನೇರುಘಟ್ಟ ಜೈವಿಕ ಉದ್ಯಾನ ಮೃಗಾಲಯ ಹಿಮಾಲಯದ ಕಪ್ಪು ಕರಡಿ ಮೋಹನ್‌ (27) ವಯೋಸಹಜ ಕಾಯಿಲೆಯಿಂದಾಗಿ ಮೃತಪಟ್ಟಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 12 ಮೇ 2022, 19:40 IST
ವಯೋಸಹಜ ಕಾಯಿಲೆಯಿಂದ ಮೃತಪಟ್ಟ ಕರಡಿ

ವಿಜಯನಗರ: ಅಮಲಾಪುರ ಬಳಿ ಲಾರಿ ಹರಿದು ಕರಡಿ ಸಾವು

ಕರಡಿ ಧಾಮದ ಅರಣ್ಯಕ್ಕೆ ಅಂಟಿಕೊಂಡಂತೆ ಅಮಲಾಪುರ ಬಳಿ ಕಾದಿಟ್ಟ ಅರಣ್ಯದ ಮೂಲಕ ಆಹಾರ ಅರಸಿ ಬಂದಿರುವ ಕರಡಿಯು ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ಸಂದರ್ಭದಲ್ಲಿ ಲಾರಿಯೊಂದು ಹರಿದಿದ್ದರಿಂದ ಸ್ಥಳದಲ್ಲೇ ಸತ್ತಿದೆ.
Last Updated 22 ಜೂನ್ 2021, 16:32 IST
ವಿಜಯನಗರ: ಅಮಲಾಪುರ ಬಳಿ ಲಾರಿ ಹರಿದು ಕರಡಿ ಸಾವು

ಲಾರಿ ಡಿಕ್ಕಿ: ಕರಡಿ ಸಾವು

ಜಗಳೂರು ತಾಲ್ಲೂಕಿನ ಕಾನನಕಟ್ಟೆ ಗ್ರಾಮದ ಸಮೀಪ ಚಿತ್ರದುರ್ಗ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಲಾರಿ ಡಿಕ್ಕಿಯಾಗಿ ಕರಡಿಯೊಂದು ಮೃತಪಟ್ಟಿದೆ.
Last Updated 19 ಏಪ್ರಿಲ್ 2021, 4:04 IST
fallback

ಚಿಕ್ಕಮಗಳೂರು: ಕರಡಿಮರಿ ಕಳೇಬರ ಪತ್ತೆ

ಚಿಕ್ಕಮಗಳೂರುಜಿಲ್ಲೆಯ ಕಡೂರು ತಾಲ್ಲೂಕಿನ ಕೆ.ಬಿದರೆ ಬಳಿ ಕೆರೆ ಸನಿಹದಲ್ಲಿ ಕರಡಿಮರಿ ಕಳೇಬರ ಭಾನುವಾರ ನಸುಕಿನಲ್ಲಿ ಪತ್ತೆಯಾಗಿದೆ.
Last Updated 26 ಏಪ್ರಿಲ್ 2020, 8:55 IST
ಚಿಕ್ಕಮಗಳೂರು: ಕರಡಿಮರಿ ಕಳೇಬರ ಪತ್ತೆ

ಹಲ್ಲೆಗೊಳಗಾದ ಕರಡಿ ಸಾವು

ಹೊಸದುರ್ಗ ತಾಲ್ಲೂಕಿನ ದಳವಾಯಿಕಟ್ಟೆ ಗ್ರಾಮಸ್ಥರು ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಏಳು ವರ್ಷದ ಹೆಣ್ಣು ಕರಡಿ ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಮೃತಪಟ್ಟಿದೆ.
Last Updated 14 ಸೆಪ್ಟೆಂಬರ್ 2019, 12:24 IST
fallback
ADVERTISEMENT
ADVERTISEMENT
ADVERTISEMENT
ADVERTISEMENT