ಗುರುವಾರ, 3 ಜುಲೈ 2025
×
ADVERTISEMENT

beauty parlour

ADVERTISEMENT

ಬ್ಯೂಟಿ ಪಾರ್ಲರ್‌ನಲ್ಲಿ ಹೆಂಡತಿಯ ಜಡೆ ಕತ್ತರಿಸಿದ ಗಂಡ!

ಪತಿಯೊಬ್ಬ ಬ್ಯೂಟಿ ಪಾರ್ಲರ್‌ನಲ್ಲಿ ತನ್ನ ಹೆಂಡತಿಯ ಜಡೆಯನ್ನು ಕತ್ತರಿಸಿರುವ ಘಟನೆ ಉತ್ತರ ಪ್ರದೇಶದ ಹಾರ್ದೋಯಿ ಜಿಲ್ಲೆಯಲ್ಲಿ ನಡೆದಿದೆ.
Last Updated 20 ಏಪ್ರಿಲ್ 2025, 3:09 IST
ಬ್ಯೂಟಿ ಪಾರ್ಲರ್‌ನಲ್ಲಿ ಹೆಂಡತಿಯ ಜಡೆ ಕತ್ತರಿಸಿದ ಗಂಡ!

ಏನಿದು ಬ್ಯೂಟಿಪಾರ್ಲರ್‌ ಸ್ಟ್ರೋಕ್‌ ಸಿಂಡ್ರೋಮ್‌?

ಬ್ಯೂಟಿಪಾರ್ಲರ್‌ಗಳಲ್ಲಿ ತಲೆ ತೊಳೆಯುವಾಗ, ಮಸಾಜ್‌ ಮಾಡಿಸಿಕೊಳ್ಳುವಾಗ ಕುತ್ತಿಗೆಯನ್ನು ತುಂಬಾ ಅವಧಿಯವರೆಗೆ ಹಿಂದಕ್ಕೆ ಬಾಗಿಸುವುದರಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ
Last Updated 16 ನವೆಂಬರ್ 2024, 0:30 IST
ಏನಿದು ಬ್ಯೂಟಿಪಾರ್ಲರ್‌ ಸ್ಟ್ರೋಕ್‌ ಸಿಂಡ್ರೋಮ್‌?

ಆಕೆಯ ಆಪ್ತ ತಾಣ...: ಬ್ಯೂಟಿ ಪಾರ್ಲರ್‌ಗೂ ನಿಮ್ಮಲ್ಲಿರಲಿ ಸಮಯ

ನಮ್ಮನ್ನು ನಾವು ಹೇಗೆ ಬಿಂಬಿಸಿಕೊಳ್ಳುತ್ತೀವಿ ಎನ್ನುವುದರಲ್ಲಿ ಆತ್ಮವಿಶ್ವಾಸ ಅಡಗಿದೆ. ಪ್ರೀತಿ ಹಂಚುವ, ಇತರರ ಕಾಳಜಿ ಮಾಡುವ, ಇಡೀ ಕುಟುಂಬದ ದೇಖರೇಖಿ ನೋಡಿಕೊಳ್ಳುವ ಹೆಣ್ಣುಮಕ್ಕಳು ಆಗಾಗ್ಗೆ ನಮ್ಮೊಳಗೆ ನಾವು ಇಳಿದು ನೋಡುವ, ಸ್ವಆರೈಕೆ ಮಾಡಿಕೊಳ್ಳುವ ಬಗೆಯನ್ನು ಅರಿತುಕೊಳ್ಳಬೇಕಿದೆ.
Last Updated 17 ಮೇ 2024, 23:30 IST
ಆಕೆಯ ಆಪ್ತ ತಾಣ...: ಬ್ಯೂಟಿ ಪಾರ್ಲರ್‌ಗೂ ನಿಮ್ಮಲ್ಲಿರಲಿ ಸಮಯ

ಅನಧಿಕೃತ ಬ್ಯೂಟಿ ಪಾರ್ಲರ್ ಮೇಲೆ ಕ್ರಮಕ್ಕೆ ಒತ್ತಾಯ

‘ಅಂಕೋಲಾ ಪಟ್ಟಣದಲ್ಲಿ ನೇಪಾಳಿ ಮಹಿಳೆಯೊಬ್ಬರು ಅನಧಿಕೃತವಾಗಿ ನಡೆಸುತ್ತಿರುವ ಬ್ಯೂಟಿ ಪಾರ್ಲರ್ ಮೇಲೆ ಕ್ರಮ ಜರುಗಿಸಬೇಕು’ ಎಂದು ಆಲ್ ಕರ್ನಾಟಕ ಬ್ಯೂಟಿಶಿಯನ್ ಅಸೋಸಿಯೇಶನ್ ಅಧ್ಯಕ್ಷೆ ಎನ್.ನಾಗವೇಣಿ ಒತ್ತಾಯಿಸಿದರು.
Last Updated 28 ನವೆಂಬರ್ 2023, 15:38 IST
fallback

ಬ್ಯೂಟಿ ಪಾರ್ಲರ್‌ ಮುಚ್ಚಲು ಆದೇಶ ವಿರೋಧಿಸಿ ಪ್ರತಿಭಟನೆ

ಬ್ಯೂಟಿ ಪಾರ್ಲರ್‌ಗಳನ್ನು ಮುಚ್ಚುವಂತೆ ತಾಲಿಬಾನ್‌ ಆಡಳಿತ ನೀಡಿರುವ ಆದೇಶದ ವಿರುದ್ಧ ಅಫ್ಗಾನಿಸ್ತಾನದ ಹಲವು ಮಹಿಳೆಯರು ಬುಧವಾರ ಪ್ರತಿಭಟನೆ ನಡೆಸಿದರು. ಅವರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದರು.
Last Updated 19 ಜುಲೈ 2023, 22:30 IST
fallback

ಭೋಪಾಲ್‌: ಬ್ಯೂಟಿ ಪಾರ್ಲರ್‌ಗೆ ಹೋಗಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಇಂದೋರ್‌ನ ಸ್ಕೀಂ ನಂಬರ್‌ 51 ಪ್ರದೇಶದಲ್ಲಿ ಘಟನೆ ನಡೆದಿದ್ದು, ಮಹಿಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 29 ಏಪ್ರಿಲ್ 2023, 5:41 IST
ಭೋಪಾಲ್‌: ಬ್ಯೂಟಿ ಪಾರ್ಲರ್‌ಗೆ ಹೋಗಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಸೌಂದರ್ಯ ಚಿಕಿತ್ಸೆ–ಇರಲಿ ಎಚ್ಚರ!

Last Updated 10 ಜೂನ್ 2022, 3:44 IST
ಸೌಂದರ್ಯ ಚಿಕಿತ್ಸೆ–ಇರಲಿ ಎಚ್ಚರ!
ADVERTISEMENT

ಸಲೂನ್‌, ಬ್ಯೂಟಿ ಪಾರ್ಲರ್‌ಗಳ ಆರಂಭಕ್ಕೆ ಅನುಮತಿ; ಪೊಲೀಸರಿಂದ ಪರಿಶೀಲನೆ

ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ
Last Updated 20 ಮೇ 2020, 6:37 IST
ಸಲೂನ್‌, ಬ್ಯೂಟಿ ಪಾರ್ಲರ್‌ಗಳ ಆರಂಭಕ್ಕೆ ಅನುಮತಿ; ಪೊಲೀಸರಿಂದ ಪರಿಶೀಲನೆ

ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ; ಮಹಿಳೆ ಸೆರೆ

ಹೊರರಾಜ್ಯದ ಯುವತಿಯರನ್ನು ಬಳಸಿಕೊಂಡು ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಧುರಿ ಎಂಬಾಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 11 ಮೇ 2019, 20:21 IST
ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ; ಮಹಿಳೆ ಸೆರೆ
ADVERTISEMENT
ADVERTISEMENT
ADVERTISEMENT