ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Beauty tips

ADVERTISEMENT

ಸೌಂದರ್ಯ: ಸುಕ್ಕಿಗೆ ಹೇಳೋಣ ಗುಡ್‌ಬೈ

ಇತ್ತೀಚಿನ ದಿನಗಳಲ್ಲಿನ ಜೀವನ ಕ್ರಮ, ಆಹಾರ ಕ್ರಮ ಮತ್ತು ಒತ್ತಡದ ಜೀವನದಿಂದ ಬಹುಬೇಗನೆ ಚರ್ಮದಲ್ಲಿ ಸುಕ್ಕು ಕಾಣಿಸಿಕೊಳ್ಳಬಹುದು. ಸ್ವಲ್ಪ ಆರೈಕೆ ಕೈಗೊಂಡರೆ, ಚರ್ಮದ ಸುಕ್ಕನ್ನು ನಿವಾರಿಸಿಕೊಳ್ಳಬಹುದು. ವಯೋಸಹಜವಾಗಿ ಮೂಡುವ ಈ ಸುಕ್ಕನ್ನು ಮರೆಮಾಚಲು ಸಾಕಷ್ಟು ತಂತ್ರಜ್ಞಾನಗಳೇನೋ ಇವೆ. ಆದರೆ ಅದರಿಂದ ಅಡ್ಡಪರಿಣಾಮಗಳ ಸಾಧ್ಯತೆಯೂ ಹೆಚ್ಚಿರುವ ಕಾರಣ, ನಾವು ಮನೆಮದ್ದಿನ ಕಡೆ ಗಮನ ಹರಿಸೋಣ. ಅದಕ್ಕೆ ಮುನ್ನ ಚರ್ಮ ಸುಕ್ಕಾಗಲು ಏನೇನು ಕಾರಣಗಳಿವೆ, ಎನ್ನುವುದನ್ನು ಅರಿಯೋಣ. ಸುಕ್ಕಿಗೆ ಕಾರಣಗಳು: l ಒತ್ತಡದ ಜೀವನ, ಅನಾರೋಗ್ಯಕರ ಆಹಾರ ಹಾಗೂ ಜೀವನಕ್ರಮ l ನಿದ್ದೆಯ ಕೊರತೆ
Last Updated 24 ಫೆಬ್ರುವರಿ 2023, 19:30 IST
ಸೌಂದರ್ಯ: ಸುಕ್ಕಿಗೆ ಹೇಳೋಣ ಗುಡ್‌ಬೈ

ಸೌಂದರ್ಯ: ತುಟಿಯ ರಂಗಿಗೆ ಲಿಪ್‌​ಗ್ಲಾಸ್​

ಅಂದದ ಅಧರವಿದ್ದರೆ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ವದನದ ಅಂದ ಹೆಚ್ಚಿಸುವಲ್ಲಿ ತುಟಿಯ ರಂಗು ಪ್ರಮುಖ ಪಾತ್ರ ವಹಿಸುವುದರಿಂದ ಮೇಕಪ್‌ ಮಾಡದೇ ತುಟಿಯ ರಂಗಿನಿಂದಲೇ ಚಂದ ಕಾಣುವ ಟ್ರೆಂಡ್‌ ಸದ್ಯಕ್ಕಿದೆ.
Last Updated 31 ಡಿಸೆಂಬರ್ 2022, 1:15 IST
ಸೌಂದರ್ಯ: ತುಟಿಯ ರಂಗಿಗೆ ಲಿಪ್‌​ಗ್ಲಾಸ್​

ಸೌಂದರ್ಯ | ಅಧರದ ಆರೈಕೆ

ಚಳಿಯ ತೀವ್ರತೆಗೆ ತೇವಾಂಶ ಕಡಿಮೆಯಾಗಿ ತುಟಿಗಳಲ್ಲಿ ಬಿರುಕು ಮೂಡುವುದು ಸಹಜ. ಅಂದದ ಮುಖಕ್ಕೆ ಅಧರದ ಆರೈಕೆಯು ಮುಖ್ಯ. ಚಳಿಗಾಲದಲ್ಲಿ ತುಟಿಗಳು ಒಡೆಯದಂತೆ ತಡೆಯಲು ಕೆಲವು ಮನೆಮದ್ದುಗಳನ್ನು ಅನುಸರಿಸಬಹುದು.
Last Updated 25 ನವೆಂಬರ್ 2022, 19:30 IST
ಸೌಂದರ್ಯ | ಅಧರದ ಆರೈಕೆ

ಫ್ಯಾಷನ್‌ ಲೋಕ | ನಖ ಈಗೀಗ ಕಲಾತ್ಮಕ

ಉಗುರಿನ ಬೆಳವಣಿಗೆ ಆರೋಗ್ಯ ಸೂಚಕ. ಅಂತಹ ಉಗುರಿಗೆ ತರಹೇವಾರಿ ಬಣ್ಣ ಲೇಪಿಸಿ ಋತುಮಾನಕ್ಕೆ ತಕ್ಕಂತೆ ಸಿಂಗರಿಸಬಹುದು ಎನ್ನುತ್ತದೆ ಫ್ಯಾಷನ್‌ ಲೋಕ.
Last Updated 16 ಸೆಪ್ಟೆಂಬರ್ 2022, 19:30 IST
ಫ್ಯಾಷನ್‌ ಲೋಕ | ನಖ ಈಗೀಗ ಕಲಾತ್ಮಕ

ಸೌಂದರ್ಯ ಚಿಕಿತ್ಸೆ–ಇರಲಿ ಎಚ್ಚರ!

Last Updated 10 ಜೂನ್ 2022, 3:44 IST
ಸೌಂದರ್ಯ ಚಿಕಿತ್ಸೆ–ಇರಲಿ ಎಚ್ಚರ!

ಸೌಂದರ್ಯವರ್ಧನೆಗೆಸಹಜ ಮಾರ್ಗ!

ಇತ್ತೀಚೆಗೆ ಕಿರುತೆರೆ ನಟಿಯೊಬ್ಬರು ದೇಹದ ಕೊಬ್ಬು ಕರಗಿಸುವುದಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಜೀವವನ್ನೇ ಕಳೆದುಕೊಂಡರು. ದೇಹದ ಸೌಂದರ್ಯ ವೃದ್ಧಿಗಾಗಿ ಇಂಥ ಅವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಿದ ಹಲವು ಸೆಲಬ್ರಿಟಿಗಳು ಬೇರೆ ಬೇರೆ ಕಾಯಿಲೆಗಳಿಂದ ತೊಂದರೆಗೀಡಾಗಿರುವ ಘಟನೆಗಳು ಸಾಕಷ್ಟು ಇವೆ. ಹಾಗಿದ್ದರೆ ಸೌಂದರ್ಯವರ್ಧನೆಗಿರುವ ಸಹಜ ಮಾರ್ಗಗಳೇನು? ಒಂದು ನೋಟ...
Last Updated 27 ಮೇ 2022, 19:30 IST
ಸೌಂದರ್ಯವರ್ಧನೆಗೆಸಹಜ ಮಾರ್ಗ!

ಸಹಜ ಸೌಂದರ್ಯಕ್ಕೆ ಸರಳ ಸಾಧನಗಳು

ವಿಪರೀತ ಸೀನು ಬರ್ತಾ ಇದ್ರೆ, ಎಳ್ಳೆಣ್ಣೆ ಬಿಸಿ ಮಾಡಿ ಅಥವಾ ಸಾಸಿವೆ, ಒಮ, ಜೀರಿಗೆ ಹಾಕಿ ಎಳ್ಳೆಣ್ಣೆ ಒಗ್ಗರಣೆ ಮಾಡಿ, ಹದಾ ಬಿಸಿ ಇರುವಾಗ ತಲೆಗೆ ಹಚ್ಚೆ, ಮುಕ್ಕಾಲು ಗಂಟೆ ನೆನೆದು ಮತ್ತೆ ಸೀಗೆಕಾಯಿಪುಡಿನೋ ಕಡ್ಲೆಹಿಟ್ಟೋ ಹಾಕಿ ಸ್ನಾನ ಮಾಡ್ತಾ ಇದ್ವಿ.
Last Updated 9 ಮೇ 2022, 19:30 IST
ಸಹಜ ಸೌಂದರ್ಯಕ್ಕೆ ಸರಳ ಸಾಧನಗಳು
ADVERTISEMENT

ಉಗುರಿನ ಅಂದಕೆ...

ಚೆಂದದ ನುಣುಪಾದ ಉಗುರು ಬೆಳೆಸಿ ಅದಕ್ಕೆ ಬಣ್ಣದ ರಂಗು ನೀಡುವುದೆಂದರೆ ಹೆಣ್ಣುಮಕ್ಕಳಿಗೆ ಬಹಳ ಪ್ರೀತಿ. ಹೀಗೆ ಉದ್ದನೆಯ ಉಗುರು ಬಿಡುವುದು ಹಲವು ಹೆಣ್ಣುಮಕ್ಕಳ ಕನಸೂ ಹೌದು. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಆದರೆ ಉಗುರು ಬೆಳೆಸುವುದು ಅಸಾಧ್ಯ ಎಂದೇನಲ್ಲ. ಕೆಲವೊಂದು ಸರಳವಿಧಾನದಿಂದ ಉಗುರಿನ ಆರೋಗ್ಯ ಕಾಪಾಡಿಕೊಂಡು ಸುಂದರವಾಗಿಸಿಟ್ಟುಕೊಳ್ಳುವ ಜೊತೆಗೆ ಸದೃಢವಾಗಿಸಿಕೊಳ್ಳಲೂ ಸಾಧ್ಯವಿದೆ. ಅದು ಹೇಗೆ? ಇಲ್ಲಿದೆ ಟಿಪ್ಸ್‌...
Last Updated 25 ಮಾರ್ಚ್ 2022, 19:30 IST
ಉಗುರಿನ ಅಂದಕೆ...

ಸೌಂದರ್ಯ | ಕೂದಲ ಅಂದ–ಆರೋಗ್ಯಕ್ಕೆ ಮನೆ ಮದ್ದು

ಕೂದಲಿನ ಅಂದ – ಆರೋಗ್ಯ ಕೆಡುವುದಕ್ಕೆ ಮಾಲಿನ್ಯ, ಸೂರ್ಯನ ಕಿರಣ ನೇರವಾಗಿ ಕೂದಲಿಗೆ ತಾಕುವುದು, ಪೋಷಕಾಂಶಗಳ ಕೊರತೆ ಸೇರಿದಂತೆ ಹಲವು ಕಾರಣಗಳಿವೆ. ಕೆಲವೊಂದು ಮನೆಮದ್ದುಗಳಿಂದಲೇ ಕೂದಲಿನ ಆರೋಗ್ಯ ಕಾಪಾಡಬಹುದು, ಅಂದವನ್ನೂ ಹೆಚ್ಚಿಸಿಕೊಳ್ಳಬಹುದು. ಅಂಥ ಕೆಲವು ಮನೆಮದ್ದುಗಳು ಇಲ್ಲಿವೆ;
Last Updated 4 ಫೆಬ್ರುವರಿ 2022, 20:30 IST
ಸೌಂದರ್ಯ | ಕೂದಲ ಅಂದ–ಆರೋಗ್ಯಕ್ಕೆ ಮನೆ ಮದ್ದು

ಗುಲಾಬಿಯನ್ನು ಔಷಧ–ಸೌಂದರ್ಯವರ್ಧಕವಾಗಿ ಬಳಸುವುದು ಹೇಗೆ? ಇಲ್ಲಿದೆ ಟಿಪ್ಸ್‌

ಅಲಂಕಾರದಿಂದಲೇ ‘ರಾಣಿ’ ಸ್ಥಾನ ಪಡೆದಿರುವ ಈ ಹೂವಿನ ಪಕಳೆಗಳಲ್ಲಿ ಔಷಧದ ಜೊತೆಗೆ ಸೌಂದರ್ಯ ವರ್ಧಿಸುವ ಗುಣಗಳೂ ಇವೆ. ಈ ಹೂವಿನ ‘ನೀರು’ ಅಂದರೆ ರೋಸ್ ವಾಟರ್ ಪ್ರಸಾದನ ಕ್ಷೇತ್ರದಲ್ಲಿ ಬಲು ಜನಪ್ರಿಯ. ಅದೇ ರೀತಿ ಗುಲಾಬಿ ಎಣ್ಣೆ, ಪಾಂಕುರಿ (ಗುಲಾಬಿ ಪಕಳೆಗಳನ್ನು ಒಣಗಿಸಿ, ಪುಡಿ ಮಾಡಿ, ಅದಕ್ಕೆ ಕೇಸರಿ, ಜೇನುತುಪ್ಪ ಬೆರೆಸಿ ತಯಾರಿಸುವ ಪೇಸ್ಟ್‌) ಮತ್ತು ಗುಲ್ಕಂದ್ ಕೂಡ ಔಷಧ ಹಾಗೂ ಸೌಂದರ್ಯವರ್ಧಕವಾಗಿ ಬಳಸಬಹುದು. ಈ ಉತ್ಪನ್ನಗಳನ್ನು ಔಷಧ–ಸೌಂದರ್ಯವರ್ಧಕವಾಗಿ ಬಳಸುವ ಬಗೆ ಹೇಗೆ? ಇಲ್ಲಿದೆ ಮಾಹಿತಿ.
Last Updated 28 ಜನವರಿ 2022, 19:30 IST
ಗುಲಾಬಿಯನ್ನು ಔಷಧ–ಸೌಂದರ್ಯವರ್ಧಕವಾಗಿ ಬಳಸುವುದು ಹೇಗೆ? ಇಲ್ಲಿದೆ ಟಿಪ್ಸ್‌
ADVERTISEMENT
ADVERTISEMENT
ADVERTISEMENT