ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Belagavi Panthers

ADVERTISEMENT

ಕೃಷಿಗೆ ಮತ್ತೆ ಮನ್ನಣೆ ನೀಡುವ ದಿನ ಬರಲಿದೆ: ಬಾಬಾಸಾಹೇಬ ಪಾಟೀಲ

‘ಒಕ್ಕಲುತನ ಮತ್ತು ಒಕ್ಕಲುತನ ಮಾಡುವವರೆಂದರೆ ಕನಿಷ್ಟ ಮಟ್ಟಕ್ಕೆ ಇಳಿದಿದ್ದಾರೆ. ಆದರೆ, ಕೃಷಿಗೆ ಒಳ್ಳೆಯ ಕಾಲ ಮತ್ತೆ ಬರಲಿದೆ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
Last Updated 29 ಜನವರಿ 2024, 16:25 IST
ಕೃಷಿಗೆ ಮತ್ತೆ ಮನ್ನಣೆ ನೀಡುವ ದಿನ ಬರಲಿದೆ: ಬಾಬಾಸಾಹೇಬ ಪಾಟೀಲ

ಕೆಪಿಎಲ್ ಮ್ಯಾಚ್‌ ಫಿಕ್ಸಿಂಗ್‌: ಬೆಳಗಾವಿ ಫ್ಯಾಂಥರ್ಸ್‌ ತಂಡದ ಮಾಲೀಕನ ಬಂಧನ 

ದುಬೈಯಲ್ಲಿರುವ ಬುಕ್ಕಿಗಳ ಜೊತೆ ಅಲಿ ಬೆಟ್ಟಿಂಗ್‌ನಲ್ಲಿಭಾಗಿಯಾಗಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
Last Updated 24 ಸೆಪ್ಟೆಂಬರ್ 2019, 5:37 IST
ಕೆಪಿಎಲ್ ಮ್ಯಾಚ್‌ ಫಿಕ್ಸಿಂಗ್‌: ಬೆಳಗಾವಿ ಫ್ಯಾಂಥರ್ಸ್‌ ತಂಡದ ಮಾಲೀಕನ ಬಂಧನ 

ಕೆಪಿಎಲ್‌: ಪ್ಲೇ ಆಫ್‌ ಹಂತಕ್ಕೆ ಬೆಳಗಾವಿ ಪ್ಯಾಂಥರ್ಸ್‌

ಬಿಜಾಪುರ ಬುಲ್ಸ್‌ ವಿರುದ್ಧ 7 ವಿಕೆಟ್‌ ಜಯ
Last Updated 26 ಆಗಸ್ಟ್ 2019, 20:36 IST
ಕೆಪಿಎಲ್‌: ಪ್ಲೇ ಆಫ್‌ ಹಂತಕ್ಕೆ ಬೆಳಗಾವಿ ಪ್ಯಾಂಥರ್ಸ್‌

ಕೆಪಿಎಲ್‌: ಸ್ಟಾಲಿನ್‌ ಹೂವರ್‌ ಶತಕ ವೈಭವ

ಲಯನ್ಸ್‌ ವಿರುದ್ಧ ಪ್ಯಾಂಥರ್ಸ್‌ಗೆ 9 ವಿಕೆಟ್‌ಗಳ ಗೆಲುವು
Last Updated 25 ಆಗಸ್ಟ್ 2019, 20:24 IST
ಕೆಪಿಎಲ್‌: ಸ್ಟಾಲಿನ್‌ ಹೂವರ್‌ ಶತಕ ವೈಭವ

ಮಹಿಳಾ ಕೆ‍ಪಿಎಲ್‌: ಫೈನಲ್‌ಗೆ ಬೆಳಗಾವಿ

ಎಂ.ಅನಘಾ (8ಕ್ಕೆ3) ಮತ್ತು ಸಿಮ್ರನ್‌ ಹೆನ್ರಿ (10ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಬೆಳಗಾವಿ ಪ್ಯಾಂಥರ್ಸ್‌ ತಂಡವು ಮಹಿಳಾ ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 34ರನ್‌ಗಳಿಂದ ಶಿವಮೊಗ್ಗ ಲಯನ್ಸ್‌ ಎದುರು ಗೆದ್ದಿತು. ಈ ಮೂಲಕ ಫೈನಲ್‌ಗೂ ಲಗ್ಗೆ ಇಟ್ಟಿತು.
Last Updated 24 ಆಗಸ್ಟ್ 2019, 19:45 IST
ಮಹಿಳಾ ಕೆ‍ಪಿಎಲ್‌: ಫೈನಲ್‌ಗೆ ಬೆಳಗಾವಿ

ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿ: ಬೆಳಗಾವಿಗೆ ಗೆಲುವಿನ ‘ದರ್ಶನ’

ಮನೀಷ್ ಪಾಂಡೆ ಅಬ್ಬರದ ಬ್ಯಾಟಿಂಗ್; ಬಸವಳಿದ ಬೆಂಗಳೂರು ಬ್ಲಾಸ್ಟರ್ಸ್
Last Updated 23 ಆಗಸ್ಟ್ 2019, 19:53 IST
ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿ: ಬೆಳಗಾವಿಗೆ ಗೆಲುವಿನ ‘ದರ್ಶನ’

ಹುಬ್ಬಳ್ಳಿಗೆ ರೋಚಕ ಜಯ: ಮನೀಷ್ ಶತಕ ವ್ಯರ್ಥ

ಬುಧವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಮನೀಷ್ ಪಾಂಡೆ ಗಳಿಸಿದ ಶತಕಕ್ಕೆ ಜಯ ಒಲಿಯಲಿಲ್ಲ. ಆದರೆ ವಿನಯಕುಮಾರ್ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್‌ ಛಲದ ಆಟಕ್ಕೆ ರೋಚಕ ಗೆಲುವು ಲಭಿಸಿತು.
Last Updated 21 ಆಗಸ್ಟ್ 2019, 20:15 IST
ಹುಬ್ಬಳ್ಳಿಗೆ ರೋಚಕ ಜಯ: ಮನೀಷ್ ಶತಕ ವ್ಯರ್ಥ
ADVERTISEMENT

ಕೆಪಿಎಲ್‌: ವಾರಿಯರ್ಸ್‌ಗೆ ಒಂದು ರನ್ನಿನ ರೋಚಕ ಜಯ

ಟ್ವೆಂಟಿ–20 ಕ್ರಿಕೆಟ್‌ನ ಸಂಪೂರ್ಣ ಸೌಂದರ್ಯ ಹೊರಹೊಮ್ಮಿದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ಗೆ ಒಂದು ರನ್ನಿನ ರೋಚಕ ಗೆಲುವು. ಅಂತಿಮ ಎಸೆತದವರೆಗೆ ಕೆಚ್ಚೆದೆಯಿಂದ ಹೋರಾಡಿದ ಬೆಳಗಾವಿ ಪ್ಯಾಂಥರ್ಸ್‌ಗೆ ಎದುರಾಗಿದ್ದು ನಿರಾಸೆ ಮಾತ್ರ.
Last Updated 31 ಆಗಸ್ಟ್ 2018, 18:03 IST
ಕೆಪಿಎಲ್‌: ವಾರಿಯರ್ಸ್‌ಗೆ ಒಂದು ರನ್ನಿನ ರೋಚಕ ಜಯ

ಕೆಪಿಎಲ್: ಬೆಳಗಾವಿ ಪ್ಯಾಂಥರ್ಸ್‌ಗೆ ಮೊದಲ ಗೆಲುವು

ಸ್ಟುವರ್ಟ್, ಅವಿನಾಶ್ ಆಲ್‌ರೌಂಡ್ ಆಟ
Last Updated 25 ಆಗಸ್ಟ್ 2018, 17:21 IST
ಕೆಪಿಎಲ್: ಬೆಳಗಾವಿ ಪ್ಯಾಂಥರ್ಸ್‌ಗೆ ಮೊದಲ ಗೆಲುವು
ADVERTISEMENT
ADVERTISEMENT
ADVERTISEMENT