ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

Belgium

ADVERTISEMENT

ಬೆಲ್ಜಿಯಂ: ಬಾಲಕಿಯ ಮೇಲೆ 10 ಮಂದಿ ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ

14 ವರ್ಷದ ಬಾಲಕಿಯ ಮೇಲೆ 10 ಮಂದಿ ಅಪ್ರಾಪ್ತರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಲ್ಜಿಯಂನ ವೆಸ್ಟ್ ಫ್ಲಾಂಡರ್ಸ್ ಪ್ರಾಂತ್ಯದ ಅರಣ್ಯದಲ್ಲಿ ನಡೆದಿದೆ.
Last Updated 10 ಮೇ 2024, 10:29 IST
ಬೆಲ್ಜಿಯಂ: ಬಾಲಕಿಯ ಮೇಲೆ 10 ಮಂದಿ ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ

ಬೆಲ್ಜಿಯಂ | ಪೈಲಟ್‌ಗಳ ಮುಷ್ಕರ: 100 ವಿಮಾನ ಸಂಚಾರ ರದ್ದು

ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ಬೆಲ್ಜಿಯಂನ ರಯಾನ್‌ಏರ್‌ ಪೈಲಟ್‌ಗಳು ಮುಷ್ಕರದಿಂದಾಗಿ 96 ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
Last Updated 29 ಜುಲೈ 2023, 13:42 IST
ಬೆಲ್ಜಿಯಂ | ಪೈಲಟ್‌ಗಳ ಮುಷ್ಕರ: 100 ವಿಮಾನ ಸಂಚಾರ ರದ್ದು

ವಿಶ್ವಕಪ್ ಹಾಕಿ ಫೈನಲ್‌| ಪ್ರಶಸ್ತಿಗಾಗಿ ಬೆಲ್ಜಿಯಂ–ಜರ್ಮನಿ ಹಣಾಹಣಿ ಇಂದು

ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ತಂಡವು ಭಾನುವಾರ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಜರ್ಮನಿ ಎದುರು ಸೆಣಸಲಿದೆ.
Last Updated 28 ಜನವರಿ 2023, 20:16 IST
ವಿಶ್ವಕಪ್ ಹಾಕಿ ಫೈನಲ್‌| ಪ್ರಶಸ್ತಿಗಾಗಿ ಬೆಲ್ಜಿಯಂ–ಜರ್ಮನಿ ಹಣಾಹಣಿ ಇಂದು

ಹಾಕಿ ವಿಶ್ವಕಪ್‌: ನೆದರ್ಲೆಂಡ್ಸ್‌, ಬೆಲ್ಜಿಯಂ ಶುಭಾರಂಭ

ಮೂರು ಬಾರಿಯ ಚಾಂಪಿಯನ್ನರಿಗೆ ಮಲೇಷ್ಯಾ ವಿರುದ್ದ ಸುಲಭ ಜಯ
Last Updated 14 ಜನವರಿ 2023, 18:49 IST
ಹಾಕಿ ವಿಶ್ವಕಪ್‌: ನೆದರ್ಲೆಂಡ್ಸ್‌, ಬೆಲ್ಜಿಯಂ ಶುಭಾರಂಭ

PHOTOS | ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲಿ ಬೆಲ್ಜಿಯಂ ಯುವತಿ–ಹಂಪಿ ಯುವಕನ ಮದುವೆ

ಹೊಸಪೇಟೆ (ವಿಜಯನಗರ): ಬೆಲ್ಜಿಯಂ ದೇಶದ ಕೆಮಿಲ್‌ ಹಾಗೂ ಪ್ರವಾಸಿ ಮಾರ್ಗದರ್ಶಿ (ಗೈಡ್‌) ಅನಂತರಾಜು ಅವರ ಮದುವೆ ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದಂತೆ ನೆರವೇರಿತು.
Last Updated 25 ನವೆಂಬರ್ 2022, 7:06 IST
PHOTOS | ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲಿ ಬೆಲ್ಜಿಯಂ ಯುವತಿ–ಹಂಪಿ ಯುವಕನ ಮದುವೆ
err

ಹಂಪಿಯಲ್ಲಿ ಹಿಂದೂ ಸಂಪ್ರದಾಯದಂತೆ ಬೆಲ್ಜಿಯಂ ಯುವತಿ–ಹಂಪಿ ಯುವಕನ ಮದುವೆ

ಬೆಲ್ಜಿಯಂ ದೇಶದ ಕೆಮಿಲ್‌ ಹಾಗೂ ಪ್ರವಾಸಿ ಮಾರ್ಗದರ್ಶಿ (ಗೈಡ್‌) ಅನಂತರಾಜು ಅವರ ಮದುವೆ ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದಂತೆ ನೆರವೇರಿತು.
Last Updated 25 ನವೆಂಬರ್ 2022, 6:30 IST
ಹಂಪಿಯಲ್ಲಿ ಹಿಂದೂ ಸಂಪ್ರದಾಯದಂತೆ ಬೆಲ್ಜಿಯಂ ಯುವತಿ–ಹಂಪಿ ಯುವಕನ ಮದುವೆ

ಫಿಫಾ ವಿಶ್ವಕಪ್‌: ಬೆಲ್ಜಿಯಂ ಜಯಕ್ಕೆ ಮಿಚಿ ನೆರವು, ಕೆನಡಾ ವಿರುದ್ಧ ಗೆಲುವು

ಮಿಚಿ ಬಾಟ್‌ಶುವಾಯಿ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಬೆಲ್ಜಿಯಂ ತಂಡ, ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
Last Updated 24 ನವೆಂಬರ್ 2022, 14:12 IST
ಫಿಫಾ ವಿಶ್ವಕಪ್‌: ಬೆಲ್ಜಿಯಂ ಜಯಕ್ಕೆ ಮಿಚಿ ನೆರವು, ಕೆನಡಾ ವಿರುದ್ಧ ಗೆಲುವು
ADVERTISEMENT

ರಷ್ಯಾ ಅಧಿಕಾರಿಗಳಿಂದ ಬೇಹುಗಾರಿಕೆ; 21 ಜನರನ್ನು ಹೊರಹಾಕಿದ ಬೆಲ್ಜಿಯಂ

ಬ್ರಸೆಲ್ಸ್‌: ಬೇಹುಗಾರಿಕೆ ನಡೆಸಿರುವ ಆರೋಪದ ಮೇಲೆ ರಷ್ಯಾದ 21 ಮಂದಿ ರಾಜತಾಂತ್ರಿಕ ಅಧಿಕಾರಿಗಳನ್ನು ದೇಶದಿಂದ ಹೊರಹಾಕಿರುವುದಾಗಿಬೆಲ್ಜಿಯಂನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.
Last Updated 29 ಮಾರ್ಚ್ 2022, 15:27 IST
ರಷ್ಯಾ ಅಧಿಕಾರಿಗಳಿಂದ ಬೇಹುಗಾರಿಕೆ; 21 ಜನರನ್ನು ಹೊರಹಾಕಿದ ಬೆಲ್ಜಿಯಂ

ಯುರೋಪಿನ ಆರ್ಥಿಕತೆ ದುರ್ಬಲಗೊಳಿಸುವ ನಿರ್ಬಂಧಗಳು ರಷ್ಯಾ ವಿರುದ್ಧ ಬೇಡ: ಬೆಲ್ಜಿಯಂ

ಯುರೋಪ್ ದೇಶಗಳು ತಮ್ಮದೇ ಆರ್ಥಿಕತೆಯನ್ನು ಸಂಕಷ್ಟಕ್ಕೀಡು ಮಾಡುವಂತಹ ನಿರ್ಬಂಧಗಳನ್ನು ರಷ್ಯಾ ವಿರುದ್ಧ ಹೇರಲು ಮುಂದಾಗಬಾರದು ಎಂದು ಬೆಲ್ಜಿಯಂ ಪ್ರಧಾನಮಂತ್ರಿ ಅಲೆಕ್ಸಾಂಡರ್ ಡಿ ಕ್ರೂ ಗುರುವಾರ ಸಲಹೆ ನೀಡಿದ್ದಾರೆ.
Last Updated 24 ಮಾರ್ಚ್ 2022, 16:08 IST
ಯುರೋಪಿನ ಆರ್ಥಿಕತೆ ದುರ್ಬಲಗೊಳಿಸುವ ನಿರ್ಬಂಧಗಳು ರಷ್ಯಾ ವಿರುದ್ಧ ಬೇಡ: ಬೆಲ್ಜಿಯಂ

ರಷ್ಯಾದ ಎಲ್ಲಾ ವಿಮಾನಗಳಿಗೆ ವಾಯುಮಾರ್ಗ ಮುಚ್ಚಲು ನಿರ್ಧರಿಸಿದ ಬೆಲ್ಜಿಯಂ

ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಹಿನ್ನೆಲೆಯಲ್ಲಿ, ತನ್ನ ವಾಯುಮಾರ್ಗವನ್ನು ಮುಚ್ಚಲಾಗುತ್ತದೆ ಎಂದು ಭಾನುವಾರ ಬೆಲ್ಜಿಯಂ ತಿಳಿಸಿದೆ. ಅನೇಕ ಯೂರೋಪಿಯನ್ ದೇಶಗಳು ಈಗಾಗಲೇ ಇದೇ ಮಾರ್ಗವನ್ನು ಅನುಸರಿಸಿವೆ.
Last Updated 27 ಫೆಬ್ರುವರಿ 2022, 13:36 IST
ರಷ್ಯಾದ ಎಲ್ಲಾ ವಿಮಾನಗಳಿಗೆ ವಾಯುಮಾರ್ಗ ಮುಚ್ಚಲು ನಿರ್ಧರಿಸಿದ ಬೆಲ್ಜಿಯಂ
ADVERTISEMENT
ADVERTISEMENT
ADVERTISEMENT