ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bellary Road

ADVERTISEMENT

ಬಳ್ಳಾರಿ ರಸ್ತೆ ವಿಸ್ತರಣೆ: ಪುನಃ 8 ವಾರಗಳ ಗಡುವು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯವೂ ಉಂಟಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೆಲಸದ ಅವಧಿ ಬದಲಾವಣೆ ಮಾಡುವ ಸಾಧ್ಯತೆಯ ಬಗ್ಗೆ ಶಿಕ್ಷಣ, ಶಾಲಾ ಮಕ್ಕಳ ಪೋಷಕರ ಸಂಘಗಳು...
Last Updated 10 ಅಕ್ಟೋಬರ್ 2023, 16:39 IST
fallback

ಮಂಗಳವಾರ ರಸ್ತೆಗಿಳಿದ ವಾಹನ

ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆ ಮನಗಂಡು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರಿಂದ ಮಂಗಳವಾರ ಬೆಳಿಗ್ಗೆ ನಗರದಲ್ಲಿ ವಾಹನಗಳು ರಸ್ತೆಗಿಳಿದಿದ್ದವು.
Last Updated 11 ಮೇ 2021, 14:12 IST
ಮಂಗಳವಾರ ರಸ್ತೆಗಿಳಿದ ವಾಹನ

ಡಿಕೆಶಿ ಬಂಧನ ಖಂಡಿಸಿ ಬಳ್ಳಾರಿ ರಸ್ತೆ ಬಂದ್‌ಗೆ ಯತ್ನ

ಶಾಸಕ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಮುಖ್ಯರಸ್ತೆಯ ಸಾದಹಳ್ಳಿ ಟೋಲ್ ಬಳಿ ಪ್ರತಿಭಟನೆ ನಡೆಸಿದರು.
Last Updated 5 ಸೆಪ್ಟೆಂಬರ್ 2019, 13:40 IST
ಡಿಕೆಶಿ ಬಂಧನ ಖಂಡಿಸಿ ಬಳ್ಳಾರಿ ರಸ್ತೆ ಬಂದ್‌ಗೆ ಯತ್ನ

ಬಳ್ಳಾರಿ ರಸ್ತೆ: ‘ಹಾದಿ’ ತಪ್ಪಿದ ರಸ್ತೆ ವಿಭಜಕ

ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್‌) ಬಳಿಯ ಟೋಲ್‌ ಸಂಗ್ರಹ ತಾಣದ ಸಮೀಪ ರಸ್ತೆ ವಿಭಜಕಗಳಿಗೆ ಅಳವಡಿಸಿದ್ದ ಕಬ್ಬಿಣದ ಸರಳು ಹೊರಚಾಚಿ ಸವಾರರಿಗೆ ಸಮಸ್ಯೆ ಉಂಟುಮಾಡುತ್ತಿದ್ದವು.
Last Updated 3 ಜುಲೈ 2019, 20:31 IST
ಬಳ್ಳಾರಿ ರಸ್ತೆ: ‘ಹಾದಿ’ ತಪ್ಪಿದ ರಸ್ತೆ ವಿಭಜಕ

ಅಪಘಾತ ಸ್ಥಳದಲ್ಲಿದ್ದ ವಾಹನವನ್ನೇ ಕದ್ದರು !

ಬಳ್ಳಾರಿ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡ ದ್ವಿಚಕ್ರ ವಾಹನದ ಸವಾರನನ್ನು ಸ್ಥಳೀಯ ಆಟೊ ಚಾಲಕರು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ, ದುಷ್ಕರ್ಮಿಗಳು ಅಪಘಾತದ ಸ್ಥಳದಲ್ಲಿದ್ದ ವಾಹನವನ್ನೇ ಕದ್ದೊಯ್ದಿದ್ದಾರೆ.
Last Updated 8 ನವೆಂಬರ್ 2018, 19:56 IST
fallback
ADVERTISEMENT
ADVERTISEMENT
ADVERTISEMENT
ADVERTISEMENT