ಅಂಚೆ ಕಚೇರಿಯಲ್ಲಿ ನೃತ್ಯ, ಬಾಡೂಟ ಆರೋಪ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ
Office Misconduct: ಸ್ವಾತಂತ್ರ್ಯ ದಿನಾಚರಣೆಯಂದು ಇಲ್ಲಿನ ಅಂಚೆ ಕಚೇರಿಯಲ್ಲಿ ನೌಕರರು, ಬಾಡೂಟ ತಯಾರಿಸಿ, ಮದ್ಯಪಾನ ಮಾಡಿ, ನೃತ್ಯ ಮಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಂಚೆ ಇಲಾಖೆ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.Last Updated 19 ಆಗಸ್ಟ್ 2025, 1:57 IST