ಜಡೇಜ, ಸುಂದರ್‌ಗೆ ವೈಯಕ್ತಿಕ ಮೈಲಿಗಲ್ಲು ನಿರಾಕರಿಸಲು ಡ್ರಾಗೆ ಮುಂದಾದ ಸ್ಟೋಕ್ಸ್
Ben Stokes controversy: ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಡ್ರಾ ಸಾಧಿಸುವಲ್ಲಿ ಯಶ ಕಂಡಿದೆ. ಕೊನೆಯ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜ ಅಜೇಯ ಶತಕಗಳನ್ನು ಗಳಿಸಿದರು.Last Updated 28 ಜುಲೈ 2025, 10:07 IST