ಸೋಮವಾರ, 26 ಜನವರಿ 2026
×
ADVERTISEMENT

Bengaluru Crime

ADVERTISEMENT

ಬೆಂಗಳೂರು | ಮರಕ್ಕೆ ಕಾರು ಡಿಕ್ಕಿ ಹೊಡೆಸಿ ಸ್ನೇಹಿತನ ಕೊಲೆ: ಟೆಕಿಯ ಬಂಧನ

Car Accident Murder: ಹೆಬ್ಬಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಮ್ಮಸಂದ್ರದ ಆಟದ ಮೈದಾನದ ಬಳಿ, ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸಿ ಸ್ನೇಹಿತನನ್ನು ಕೊಲೆ ಮಾಡಲಾಗಿದೆ.
Last Updated 26 ಜನವರಿ 2026, 15:51 IST
ಬೆಂಗಳೂರು | ಮರಕ್ಕೆ ಕಾರು ಡಿಕ್ಕಿ ಹೊಡೆಸಿ ಸ್ನೇಹಿತನ ಕೊಲೆ: ಟೆಕಿಯ ಬಂಧನ

ನೆಲಮಂಗಲ | ರೌಡಿ ‘ಆಟೊ’ ನಾಗನ ಕೊಲೆ: ಹಣಕಾಸು ವಿಚಾರಕ್ಕೆ ಕೃತ್ಯ

Auto Naga Murder: ನೆಲಮಂಗಲ ಬಳಿಯ ನಗರೂರಿನ ಬಾಲಾಜಿ ಫಾರ್ಮ್ ಹೌಸ್‌ನಲ್ಲಿ ರೌಡಿಶೀಟರ್ ನಾಗರಾಜ್ ಅಲಿಯಾಸ್ ಆಟೋ ನಾಗನನ್ನು ಸ್ನೇಹಿತರೇ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹಣದ ವಿಚಾರವೇ ಈ ಕೊಲೆಗೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ.
Last Updated 26 ಜನವರಿ 2026, 15:44 IST
ನೆಲಮಂಗಲ | ರೌಡಿ ‘ಆಟೊ’ ನಾಗನ ಕೊಲೆ: ಹಣಕಾಸು ವಿಚಾರಕ್ಕೆ ಕೃತ್ಯ

ವರದಕ್ಷಿಣೆ ಕಿರುಕುಳ | ಪತ್ನಿ ಆತ್ಮಹತ್ಯೆ: ‌ಪತಿ, ಕುಟುಂಬಸ್ಥರ ವಿರುದ್ಧ ಎಫ್‌ಐಆರ್

Banashankari Police Station: ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಮನನೊಂದ ಕೀರ್ತಿ (24) ಎಂಬುವವರು ಯಡಿಯೂರಿನ ಮನೆಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಗುರುಪ್ರಸಾದ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ
Last Updated 26 ಜನವರಿ 2026, 15:41 IST
ವರದಕ್ಷಿಣೆ ಕಿರುಕುಳ | ಪತ್ನಿ ಆತ್ಮಹತ್ಯೆ: ‌ಪತಿ, ಕುಟುಂಬಸ್ಥರ ವಿರುದ್ಧ ಎಫ್‌ಐಆರ್

ಬೆಂಗಳೂರು: ಹೊಯ್ಸಳ ಗಸ್ತು ಹೆಚ್ಚಳದಿಂದ ದರೋಡೆ, ಸುಲಿಗೆ, ವಾಹನ ಕಳ್ಳತನ ಇಳಿಕೆ

Hoysala Patrolling: ನಗರದ ರಸ್ತೆಗಳಲ್ಲಿ ನಡೆಯುತ್ತಿದ್ದ ಅಪರಾಧ ಪ್ರಕರಣಗಳು ಹಿಂದಿನ ಎರಡು ವರ್ಷಕ್ಕೆ ಹೋಲಿಸಿದರೆ, 2025ರಲ್ಲಿ ಕಡಿಮೆ ಆಗಿರುವುದು ಕಂಡುಬಂದಿದೆ. 2023 ಹಾಗೂ 2024ಕ್ಕೆ ಹೋಲಿಸಿದರೆ, ಕಳೆದ ವರ್ಷ ದರೋಡೆ ಪ್ರಕರಣಗಳಲ್ಲಿ ಇಳಿಕೆಯಾಗಿದೆ.
Last Updated 16 ಜನವರಿ 2026, 1:16 IST
ಬೆಂಗಳೂರು: ಹೊಯ್ಸಳ ಗಸ್ತು ಹೆಚ್ಚಳದಿಂದ ದರೋಡೆ, ಸುಲಿಗೆ, ವಾಹನ ಕಳ್ಳತನ ಇಳಿಕೆ

ಹುಳಿಮಾವು ಪೊಲೀಸರ ಕಾರ್ಯಾಚರಣೆ | ₹240 ಕೋಟಿ ವಂಚನೆ ಜಾಲ ಪತ್ತೆ: 12 ಮಂದಿ ಬಂಧನ

Cyber Crime: ಬೆಂಗಳೂರಿನ ಹುಳಿಮಾವು ಪೊಲೀಸರು ₹240 ಕೋಟಿ ಮೌಲ್ಯದ ಬೃಹತ್ ಸೈಬರ್ ವಂಚನೆ ಜಾಲವನ್ನು ಭೇದಿಸಿದ್ದು, 12 ಮಂದಿಯನ್ನು ಬಂಧಿಸಿದ್ದಾರೆ. ಮ್ಯೂಲ್ ಖಾತೆಗಳ ಮೂಲಕ ಹೂಡಿಕೆ ಹೆಸರಲ್ಲಿ ವಂಚಿಸುತ್ತಿದ್ದ ಜಾಲ ಪತ್ತೆ.
Last Updated 14 ಜನವರಿ 2026, 23:30 IST
ಹುಳಿಮಾವು ಪೊಲೀಸರ ಕಾರ್ಯಾಚರಣೆ | ₹240 ಕೋಟಿ ವಂಚನೆ ಜಾಲ ಪತ್ತೆ: 12 ಮಂದಿ ಬಂಧನ

ಹಳೇ ದ್ವೇಷದ ಕಾರಣಕ್ಕೆ ರೌಡಿ ಸೈಯದ್‌ ಕೊಲೆ: ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ

Syed Shabbir Killing: ಹಳೇ ದ್ವೇಷದ ಕಾರಣಕ್ಕೆ ರೌಡಿ ಸೈಯದ್‌ ಶಬ್ಬೀರ್ (30) ಅವರನ್ನು ದುಷ್ಕರ್ಮಿಗಳ ತಂಡವು ಬಂಡೇಪಾಳ್ಯ ಬಳಿಯ ಮಂಗಮ್ಮನಪಾಳ್ಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.
Last Updated 14 ಜನವರಿ 2026, 15:50 IST
ಹಳೇ ದ್ವೇಷದ ಕಾರಣಕ್ಕೆ ರೌಡಿ ಸೈಯದ್‌ ಕೊಲೆ: ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ

ಬೆಂಗಳೂರು | ಪತ್ನಿ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ: ಪತಿ ಬಂಧನ

Domestic Violence: ಪತ್ನಿಯ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದ ಆರೋಪದಡಿ ಪತಿಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್​ಇ) ನಗರ ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಜೆಡ್ರೆಲಾ ‌‌‌‌‌‌ಜಾಕೂಬ್ ಬಂಧಿತ ಆರೋಪಿ.
Last Updated 14 ಜನವರಿ 2026, 14:34 IST
ಬೆಂಗಳೂರು | ಪತ್ನಿ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ: ಪತಿ ಬಂಧನ
ADVERTISEMENT

ಬೆಂಗಳೂರು|₹1.21ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ:ವಿದೇಶಿ ಪ್ರಜೆ ಸೇರಿ ನಾಲ್ವರ ಬಂಧನ

Drug Seizure Bengaluru: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಸಿಸಿಬಿ ಹಾಗೂ ವಿವೇಕನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ವಿದೇಶಿ ಪೆಡ್ಲರ್‌ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹1.21 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.
Last Updated 14 ಜನವರಿ 2026, 14:26 IST
ಬೆಂಗಳೂರು|₹1.21ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ:ವಿದೇಶಿ ಪ್ರಜೆ ಸೇರಿ ನಾಲ್ವರ ಬಂಧನ

ಕೆಂಗೇರಿ | ದರೋಡೆ ಪ್ರಕರಣ: ಮೂವರ ಸೆರೆ

Highway Robbery Arrest: ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಸುರೇಶ್ ಅಲಿಯಾಸ್ ಸೂರಿ ಶಶಿಕುಮಾರ್ ಮತ್ತು ಅಖಿಲ್ ಬಂಧಿತರು ಡಿ 31ರಂದು ವ್ಯಕ್ತಿಯೊಬ್ಬರನ್ನು ಆರೋಪಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ದೋಚಿದ್ದರು
Last Updated 13 ಜನವರಿ 2026, 18:41 IST
ಕೆಂಗೇರಿ | ದರೋಡೆ ಪ್ರಕರಣ: ಮೂವರ ಸೆರೆ

ಬೆಂಗಳೂರು: ಸೆಬಿ ಕಂಪನಿಯ ಹಣಕಾಸು ವಿಭಾಗದ ಅಧಿಕಾರಿ ಎಂದು ಹೇಳಿ ₹35 ಲಕ್ಷ ವಂಚನೆ

Cyber Crime Bengaluru: ಸೆಬಿ ಕಂಪನಿಯ ಹಣಕಾಸು ವಿಭಾಗದ ಅಧಿಕಾರಿ ಎಂದು ಹೇಳಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ್ದ ಸೈಬರ್ ವಂಚಕರು ಹೂಡಿಕೆ ನೆಪದಲ್ಲಿ ₹35 ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 13 ಜನವರಿ 2026, 18:38 IST
ಬೆಂಗಳೂರು: ಸೆಬಿ ಕಂಪನಿಯ ಹಣಕಾಸು ವಿಭಾಗದ ಅಧಿಕಾರಿ ಎಂದು ಹೇಳಿ  ₹35 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT