ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Bengaluru-Mysuru Expressway

ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಯುವತಿ ಕೂರಿಸಿಕೊಂಡು ಯುವಕನ ವಿಲೇ

ಬಿಡದಿ ಠಾಣೆ ವ್ಯಾಪ್ತಿಯಲ್ಲಿ ಘಟನೆ
Last Updated 25 ನವೆಂಬರ್ 2023, 15:23 IST
ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಯುವತಿ ಕೂರಿಸಿಕೊಂಡು ಯುವಕನ ವಿಲೇ

Video: ರಾಮನಗರದಲ್ಲಿ ಧಾರಾಕಾರ ಮಳೆ, ಬೆಂ–ಮೈ ಹೆದ್ದಾರಿ ಸರ್ವೀಸ್ ರಸ್ತೆ ಜಲಾವೃತ

ರಾಮನಗರ ತಾಲ್ಲೂಕಿನಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಗೆ ಬೆಂಗಳೂರು–ಮೈಸೂರು ಸಂಪರ್ಕಿಸುವ ರಾಷ್ಟ್ರಿಯ ಹೆದ್ದಾರಿಯ ಸರ್ವೀಸ್ ರಸ್ತೆಯು ಜಲಾವೃತಗೊಂಡಿದ್ದು, ವಾಹನಗಳ ಸವಾರರು ಪರದಾಡಿದರು.
Last Updated 4 ನವೆಂಬರ್ 2023, 13:38 IST
Video: ರಾಮನಗರದಲ್ಲಿ ಧಾರಾಕಾರ ಮಳೆ, ಬೆಂ–ಮೈ ಹೆದ್ದಾರಿ ಸರ್ವೀಸ್ ರಸ್ತೆ ಜಲಾವೃತ

ರಾಮನಗರದಲ್ಲಿ ಭಾರಿ ಮಳೆ: ಬೆಂಗಳೂರು–ಮೈಸೂರು ಹೆದ್ದಾರಿ ಸರ್ವೀಸ್ ರಸ್ತೆ ಜಲಾವೃತ

ರಾಮನಗರ ತಾಲ್ಲೂಕಿನಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಗೆ ಬೆಂಗಳೂರು–ಮೈಸೂರು ಸಂಪರ್ಕಿಸುವ ರಾಷ್ಟ್ರಿಯ ಹೆದ್ದಾರಿಯ ಸರ್ವೀಸ್ ರಸ್ತೆಯು ಜಲಾವೃತಗೊಂಡಿದ್ದು, ವಾಹನಗಳ ಸವಾರರು ಪರದಾಡಿದರು.
Last Updated 4 ನವೆಂಬರ್ 2023, 12:22 IST
ರಾಮನಗರದಲ್ಲಿ ಭಾರಿ ಮಳೆ: ಬೆಂಗಳೂರು–ಮೈಸೂರು ಹೆದ್ದಾರಿ ಸರ್ವೀಸ್ ರಸ್ತೆ ಜಲಾವೃತ

ರಾಮನಗರ: ಕೆಲಸ ಮಾಡದ ಹೆದ್ದಾರಿ ಎಐ ಕ್ಯಾಮೆರಾ

ವಾಹನಗಳ ವೇಗ ಪತ್ತೆಗೆ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಅಳವಡಿಸಿದ್ದ ಕ್ಯಾಮೆರಾ
Last Updated 27 ಅಕ್ಟೋಬರ್ 2023, 3:11 IST
ರಾಮನಗರ: ಕೆಲಸ ಮಾಡದ ಹೆದ್ದಾರಿ ಎಐ ಕ್ಯಾಮೆರಾ

ಬಿಎಂಐಸಿ: ರೈತರಿಗೆ ನಿವೇಶನ ನೀಡಲು ಒತ್ತಾಯ

'ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ಯೋಜನೆಗಾಗಿ ಜಮೀನು ಕಳೆದುಕೊಂಡ ರೈತರಿಗೆ ಪ್ರೋತ್ಸಾಹ ರೂಪದಲ್ಲಿ ಕೂಡಲೇ ನಿವೇಶನ ಹಂಚಿಕೆ ಮಾಡಬೇಕು’ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
Last Updated 15 ಸೆಪ್ಟೆಂಬರ್ 2023, 14:40 IST
ಬಿಎಂಐಸಿ: ರೈತರಿಗೆ ನಿವೇಶನ ನೀಡಲು ಒತ್ತಾಯ

Bengaluru Mysuru Expressway- ಹೆದ್ದಾರಿ ಮಧ್ಯೆಯೇ ಲಾರಿ ಹಿಮ್ಮುಖ ತಿರುವು

ನಗರದ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ನೀರಿನ ಟ್ಯಾಂಕಿನ ಲಾರಿಯೊಂದು ಹಿಮ್ಮುಖ ತಿರುವು ತೆಗೆದುಕೊಂಡು ಆತಂಕ ಸೃಷ್ಟಿಸಿರುವ ಘಟನೆ ಹೊರವಲಯದ ಬಸವನಪುರ ಬಳಿ ಶುಕ್ರವಾರ ನಡೆದಿದೆ.
Last Updated 25 ಆಗಸ್ಟ್ 2023, 10:23 IST
Bengaluru Mysuru Expressway- ಹೆದ್ದಾರಿ ಮಧ್ಯೆಯೇ ಲಾರಿ ಹಿಮ್ಮುಖ ತಿರುವು

ತಮಿಳುನಾಡಿಗೆ ಕಾವೇರಿ ನೀರು: ಎಕ್ಸ್‌ಪ್ರೆಸ್‌ ವೇ ತಡೆಯಲು ಯತ್ನಿಸಿದ ರೈತರ ಬಂಧನ

ತಮಿಳುನಾಡಿಗೆ ಕಾವೇರಿ ನೀರು ಹರಿಯುತ್ತಿರುವುದನ್ನು ಖಂಡಿಸಿ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ ತಡೆಯಲು ಯತ್ನಿಸಿದ ರೈತಸಂಘ (ಮೂಲ ಸಂಘಟನೆ)ದ ಸದಸ್ಯರನ್ನು ಪೊಲೀಸರು ಮಂಗಳವಾರ ಬಂಧಿಸಿದರು.
Last Updated 22 ಆಗಸ್ಟ್ 2023, 6:53 IST
ತಮಿಳುನಾಡಿಗೆ ಕಾವೇರಿ ನೀರು: ಎಕ್ಸ್‌ಪ್ರೆಸ್‌ ವೇ ತಡೆಯಲು ಯತ್ನಿಸಿದ ರೈತರ ಬಂಧನ
ADVERTISEMENT

ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇ ಬಂದ್‌ ಇಲ್ಲ ಇಂದು ; ಸಂಸದ ಪ್ರತಾಪ ಸಿಂಹ

‘ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೋಮವಾರ ಬಿಜೆಪಿ ನಡೆಸುತ್ತಿರುವ ಹೋರಾಟದಲ್ಲಿ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ ತಡೆ ಇರುವುದಿಲ್ಲ, ಪ್ರತಿಭಟನೆ ಮಾತ್ರ ನಡೆಸಲಾಗುವುದು’ ಎಂದು ಸಂಸದ ಪ್ರತಾಪ ಸಿಂಹ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
Last Updated 21 ಆಗಸ್ಟ್ 2023, 3:31 IST
ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇ ಬಂದ್‌ ಇಲ್ಲ ಇಂದು ; ಸಂಸದ ಪ್ರತಾಪ ಸಿಂಹ

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು: ಸುಮಲತಾ ನೇತೃತ್ವದಲ್ಲಿ ಬಿಜೆಪಿ ಹೋರಾಟ

ನಾಳೆ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ ತಡೆದು ಪ್ರತಿಭಟನೆ
Last Updated 19 ಆಗಸ್ಟ್ 2023, 14:00 IST
ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು: ಸುಮಲತಾ ನೇತೃತ್ವದಲ್ಲಿ ಬಿಜೆಪಿ ಹೋರಾಟ

VIDEO |Bengaluru-Mysuru Express Way: 2 ಗಂಟೆ ಅಂತರದಲ್ಲಿ 2 ದರೋಡೆ

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಎರಡು ಗಂಟೆ ಅಂತರದಲ್ಲಿ 2 ದರೋಡೆ ಪ್ರಕರಣಗಳು ನಡೆದಿವೆ. ನಗುವನಹಳ್ಳಿ ಗೇಟ್ ಸಮೀಪ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಉಡುಪಿಯ ದಂಪತಿಗೆ ಚಾಕು ತೋರಿಸಿ ದುಷ್ಕರ್ಮಿಗಳು 30 ಗ್ರಾಂ ಚಿನ್ನಾಭರಣ ದೋಚಿದ್ದಾರೆ.
Last Updated 13 ಆಗಸ್ಟ್ 2023, 14:52 IST
VIDEO |Bengaluru-Mysuru Express Way: 2 ಗಂಟೆ ಅಂತರದಲ್ಲಿ 2 ದರೋಡೆ
ADVERTISEMENT
ADVERTISEMENT
ADVERTISEMENT