ಪವಾರ್ಡ್ ಮೋಡಿಗೆ ಟೂರ್ನಿಯ ಶ್ರೇಷ್ಠ ಗೋಲ್ ಪಟ್ಟ
ಫಿಫಾ ವಿಶ್ವಕಪ್ನ ಅರ್ಜೆಂಟೀನಾ ವಿರುದ್ಧದ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಫ್ರಾನ್ಸ್ನ ಬೆಂಜಮಿನ್ ಪವಾರ್ಡ್ ಅವರು ದಾಖಲಿಸಿದ್ದ ಅಮೋಘ ಗೋಲು ಈಗ ಟೂರ್ನಿಯ ಶ್ರೇಷ್ಠ ಗೋಲು ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದು ಫಿಫಾ ಸಂಸ್ಥೆ ತಿಳಿಸಿದೆ.Last Updated 26 ಜುಲೈ 2018, 12:02 IST