ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bennehalla

ADVERTISEMENT

ಉಕ್ಕಿದ ಬೆಣ್ಣೆಹಳ್ಳ, ಹಂದಿಗನ ಹಳ್ಳ: ಗ್ರಾಮಗಳು ಜಲಾವೃತ, ಅಪಾರ ಹಾನಿ

ತೀವ್ರ ಸಂಕಷ್ಟದಲ್ಲಿ ಜನ
Last Updated 7 ಸೆಪ್ಟೆಂಬರ್ 2022, 3:48 IST
ಉಕ್ಕಿದ ಬೆಣ್ಣೆಹಳ್ಳ, ಹಂದಿಗನ ಹಳ್ಳ: ಗ್ರಾಮಗಳು ಜಲಾವೃತ, ಅಪಾರ ಹಾನಿ

ಬೆಣ್ಣೆಹಳ್ಳದ ಪ್ರವಾಹದಿಂದ ನಲುಗಿದ ಗ್ರಾಮಗಳು; ಜಲಾವೃತಗೊಂಡ ಮನೆ, ಶಾಲೆ

‘ಹಳ್ಳದಿಂದಾಗಿ ಬದುಕೇ ಬ್ಯಾಸರಾಗೈತ್ರಿ...’
Last Updated 7 ಸೆಪ್ಟೆಂಬರ್ 2022, 2:20 IST
ಬೆಣ್ಣೆಹಳ್ಳದ ಪ್ರವಾಹದಿಂದ ನಲುಗಿದ ಗ್ರಾಮಗಳು; ಜಲಾವೃತಗೊಂಡ ಮನೆ, ಶಾಲೆ

ಹುಬ್ಬಳ್ಳಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಮುನೇನಕೊಪ್ಪ ಭೇಟಿ, ಹಾನಿ ಪರಿಶೀಲನೆ

ನಸುಕಿನಲ್ಲಿ ನುಗ್ಗಿದ ನೀರು; ನಿದ್ದೆಯಿಂದೆದ್ದ ಗ್ರಾಮ
Last Updated 7 ಸೆಪ್ಟೆಂಬರ್ 2022, 2:17 IST
ಹುಬ್ಬಳ್ಳಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಮುನೇನಕೊಪ್ಪ ಭೇಟಿ, ಹಾನಿ ಪರಿಶೀಲನೆ

PV Web exclusive| ಬೆಣ್ಣಿಹಳ್ಳ ಎಂಬ ಮಳೆಗಾಲದ ದುಃಸ್ವಪ್ನ: ಬೇಸಿಗೆಯ ಶಾಂತಮೂರ್ತಿ

ಬೆಣ್ಣಿಹಳ್ಳ ಧಾರವಾಡ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ಹಳ್ಳ. ಮಳೆಗಾಲದಲ್ಲಿ ಯಾವ ನದಿಗೂ ಕಡಿಮೆ ಇಲ್ಲದಂತೆ ಉಕ್ಕಿ ಹರಿಯುವ ಈ ಹಳ್ಳದ ಪ್ರವಾಹಕ್ಕೆ, ಪ್ರತಿ ವರ್ಷ ಜನ–ಜಾನುವಾರುಗಳು ಬಲಿಯಾಗುವುದು ಸಾಮಾನ್ಯ. ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಳ್ಳುವುದರಿಂದ, ರೈತರಿಗೆ ಬೆಳೆ ನಷ್ಟದ ಬಳುವಳಿ ಪ್ರತಿ ವರ್ಷ ಕಾಯಂ. ಹಳ್ಳದ ಅಬ್ಬರದಿಂದಾಗಿ, ಅದಕ್ಕೆ ಹೊಂದಿಕೊಂಡಿರುವ ಜನ ತಾತ್ಕಾಲಿಕವಾಗಿ ತಮ್ಮ ವಾಸ್ತವ್ಯ ಬದಲಿಸದೆ ಬೇರೆ ದಾರಿಯೇ ಇರುವುದಿಲ್ಲ. ಇದು ಬೆಣ್ಣಿಹಳ್ಳದ ಮಳೆಗಾಲದ ನಿಯಮ. ಬೇಸಿಗೆಯಲ್ಲಿ ಈ ಹಳ್ಳ ಶಾಂತಮೂರ್ತಿ. ನೀರಿನ ಹರಿವು ಎಷ್ಟರ ಮಟ್ಟಿಗೆ ತಗ್ಗಿರುತ್ತದೆಯೆಂದರೆ, ಎಲ್ಲೋ ಸಣ್ಣ ತೊರೆಯಂತೆ ತಣ್ಣಗೆ ಹರಿಯುತ್ತಿರುತ್ತದೆ. ಮನುಷ್ಯನ ಸೊಂಟದೆತ್ತರಕ್ಕೂ ನೀರು ಮುಟ್ಟುವುದಿಲ್ಲ. ಮಳೆಗಾಲದಲ್ಲಿ ರೌದ್ರಾವತಾರ ತಾಳಿ ಜನರಿಗೆ ದುಃಸ್ವಪ್ನವಾಗುವ ಹಳ್ಳ, ಉಳಿದೆಲ್ಲಾ ಋತುವಿನಲ್ಲೂ ಇದೇನಾ ಆ ಹಳ್ಳ! ಎಂದು ಬೆರಗು ಮೂಡಿಸುತ್ತದೆ.
Last Updated 4 ಅಕ್ಟೋಬರ್ 2020, 6:44 IST
PV Web exclusive| ಬೆಣ್ಣಿಹಳ್ಳ ಎಂಬ ಮಳೆಗಾಲದ ದುಃಸ್ವಪ್ನ: ಬೇಸಿಗೆಯ ಶಾಂತಮೂರ್ತಿ

ಬೆಣ್ಣೆಹಳ್ಳದ ಪ್ರವಾಹದಲ್ಲಿ ಸಿಲುಕಿಕೊಂಡ ಟಿಪ್ಪರ್

Last Updated 6 ಆಗಸ್ಟ್ 2020, 10:53 IST
fallback

ಬೆಣ್ಣೆಹಳ್ಳದಲ್ಲಿ ಟ್ರಾಕ್ಟರ್ ಸಮೇತ ಕೊಚ್ಚಿ ಹೋಗಿದ್ದ ಚಾಲಕ ಜೀವಂತವಾಗಿ ಪತ್ತೆ

ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಮುಂಡರಗಿ ತಾಲ್ಲೂಕಿನ ಬೆಣ್ಣೆಹಳ್ಳದಲ್ಲಿ ಟ್ರಾಕ್ಟರ್ ಸಮೇತ ಕೊಚ್ಚಿಕೊಂಡು ಹೋಗಿದ್ದ ಚಾಲಕ ಅಪಾಯದಿಂದ ಪಾರಾಗಿದ್ದಾನೆ.
Last Updated 18 ಅಕ್ಟೋಬರ್ 2018, 9:52 IST
ಬೆಣ್ಣೆಹಳ್ಳದಲ್ಲಿ ಟ್ರಾಕ್ಟರ್ ಸಮೇತ ಕೊಚ್ಚಿ ಹೋಗಿದ್ದ ಚಾಲಕ ಜೀವಂತವಾಗಿ ಪತ್ತೆ
ADVERTISEMENT
ADVERTISEMENT
ADVERTISEMENT
ADVERTISEMENT