ಟ್ರಂಪ್–ಪುಟಿನ್ ಶೃಂಗಸಭೆಗೂ ಮುನ್ನ ಬರ್ಲಿನ್‌ಗೆ ಭೇಟಿ ನೀಡಲಿರುವ ಝೆಲೆನ್‌ಸ್ಕಿ
Trump Putin Summit: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಬುಧವಾರ ಬರ್ಲಿನ್‌ಗೆ ಭೇಟಿ ನೀಡಲಿದ್ದು, ಈ ವೇಳೆ ಅವರು ಜರ್ಮನಿಯ ಚಾನ್ಸಲರ್ ಫ್ರಿಡ್‌ರಿಚ್ ಮೆರ್ಜ್ ಜೊತೆಗೆ ಹಾಗೂ ಯುರೋಪ್, ಅಮೆರಿಕದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಎಂದು ಜರ್ಮನಿ ಸರ್ಕಾರ ಹೇಳಿದೆ.Last Updated 13 ಆಗಸ್ಟ್ 2025, 13:55 IST