ಬರ್ಲಿನ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬುಧವಾರ ಬರ್ಲಿನ್ಗೆ ಭೇಟಿ ನೀಡಲಿದ್ದು, ಈ ವೇಳೆ ಅವರು ಜರ್ಮನಿಯ ಚಾನ್ಸಲರ್ ಫ್ರಿಡ್ರಿಚ್ ಮೆರ್ಜ್ ಜೊತೆಗೆ ಹಾಗೂ ಯುರೋಪ್, ಅಮೆರಿಕದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಎಂದು ಜರ್ಮನಿ ಸರ್ಕಾರ ಹೇಳಿದೆ.

ಈ ವಾರದ ನಂತರ ನಡೆಯಲಿರುವ ಟ್ರಂಪ್–ಪುಟಿನ್ ಶೃಂಗಸಭೆಗೆ ಮುಂಚಿತವಾಗಿ ಈ ಭೇಟಿ ನಡೆಯಲಿದೆ ಎಂದು ಸರ್ಕಾರ ಹೇಳಿದೆ.

ಟ್ರಂಪ್–ಪುಟಿನ್ ಶೃಂಗಸಭೆಯಿಂದ ತಮ್ಮನ್ನು ದೂರವಿಟ್ಟ ಹಿನ್ನಲೆ, ಅದಕ್ಕೂ ಮುಂಚೆ ಯುರೋಪ್ ಮತ್ತು ಉಕ್ರೇನ್ ನಾಯಕರ ಅಭಿಪ್ರಾಯಗಳನ್ನು ಕೇಳಲು ಮೆರ್ಜ್ ಅವರು ಬುಧವಾರ ಸರಣಿ ವರ್ಚುವಲ್ ಸಭೆಗಳನ್ನು ಆಯೋಜಿಸಿದ್ದಾರೆ.

ಝೆಲೆನ್ಸ್ಕಿ ಮೊದಲಿಗೆ ಯುರೋಪ್ನ ನಾಯಕರನ್ನು ಭೇಟಿಯಾಗಲಿದ್ದು, ಒಂದು ಗಂಟೆಯ ನಂತರ ಅಮೆರಿಕದ ಅಧ್ಯಕ್ಷ ಟ್ರಂಪ್ ಮತ್ತು ಉಪಾಧ್ಯಕ್ಷ ಜೆ.ಡಿ.ವಾನ್ಸ್ ಜೊತೆಗೆ ವರ್ಚುವಲ್ ಮಾತುಕತೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.