ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Russia Ukraine Conflict

ADVERTISEMENT

ಪಶ್ಚಿಮ ರಷ್ಯಾದ ವಿವಿಧ ಪ್ರದೇಶಗಳ ಮೇಲೆ ಉಕ್ರೇನ್‌ ದಾಳಿ

ಪಶ್ಚಿಮ ರಷ್ಯಾದ ವಿವಿಧ ಪ್ರದೇಶಗಳ ಮೇಲೆ ಉಕ್ರೇನ್‌ ಶೆಲ್‌ ಮತ್ತು ಡ್ರೋನ್‌ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 2 ಜೂನ್ 2023, 16:05 IST
 ಪಶ್ಚಿಮ ರಷ್ಯಾದ ವಿವಿಧ ಪ್ರದೇಶಗಳ ಮೇಲೆ ಉಕ್ರೇನ್‌ ದಾಳಿ

ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ, ಶಾಂತಿ ಮಾತುಕತೆ ಆರಂಭಿಸಲು ಚೀನಾ ಮನವಿ

ಪಶ್ಚಿಮದ ರಾಷ್ಟ್ರಗಳು ಉಕ್ರೇನ್‌ ಯುದ್ಧ ಭೂಮಿಗೆ ಶಸ್ತ್ರಾಸ್ತ್ರಗಳ ಪೂರೈಕೆ ಸ್ಥಗಿತಗೊಳಿಸಬೇಕು ಮತ್ತು ಸಂಘರ್ಷ ಕೊನೆಗೊಳಿಸಲು ಶಾಂತಿ ಮಾತುಕತೆ ಆರಂಭಿಸಬೇಕು ಎಂದು ಚೀನಾದ ಉಕ್ರೇನ್‌ ರಾಯಭಾರಿ ಲಿ ಹುಯಿ ಶುಕ್ರವಾರ ಮನವಿ ಮಾಡಿದ್ದಾರೆ.
Last Updated 2 ಜೂನ್ 2023, 12:31 IST
ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ, ಶಾಂತಿ ಮಾತುಕತೆ ಆರಂಭಿಸಲು ಚೀನಾ ಮನವಿ

ಉಕ್ರೇನ್‌ಗೆ ಅಮೆರಿಕದ ಶಸ್ತ್ರಾಸ್ತ್ರ ನೆರವಿನ ಹೊಸ ಪ್ಯಾಕೇಜ್‌ ಶೀಘ್ರವೇ ಘೋಷಣೆ

ಮಾಸ್ಕೊ ಮೇಲೆ ಡ್ರೋನ್‌ ದಾಳಿ: ಐದು ಡ್ರೋನ್‌ ಹೊಡೆದುರುಳಿಸಿದ ರಷ್ಯಾ ಸೇನೆ
Last Updated 31 ಮೇ 2023, 11:28 IST
ಉಕ್ರೇನ್‌ಗೆ ಅಮೆರಿಕದ ಶಸ್ತ್ರಾಸ್ತ್ರ ನೆರವಿನ ಹೊಸ ಪ್ಯಾಕೇಜ್‌ ಶೀಘ್ರವೇ ಘೋಷಣೆ

ಉಕ್ರೇನ್‌ –ರಷ್ಯಾ: ಪರಸ್ಪರ ಡ್ರೋನ್ ದಾಳಿ, ಕಟ್ಟಡಗಳಿಗೆ ಹಾನಿ

ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ರಷ್ಟಾ ವಾಯುದಾಳಿ ಮುಂದುವರಿಸಿದ್ದು, ಪ್ರತಿಯಾಗಿ ಉಕ್ರೇನ್ ಕೂಡಾ ಸೋಮವಾರ ರಷ್ಯಾದ ರಾಜಧಾನಿಯ ಮೇಲೆ ಡ್ರೋನ್‌ ದಾಳಿ ನಡೆಸಿದೆ.
Last Updated 30 ಮೇ 2023, 14:13 IST
ಉಕ್ರೇನ್‌ –ರಷ್ಯಾ: ಪರಸ್ಪರ ಡ್ರೋನ್ ದಾಳಿ, ಕಟ್ಟಡಗಳಿಗೆ ಹಾನಿ

ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ಡ್ರೋನ್‌ ದಾಳಿ; ಒಂದು ಸಾವು

ಉಕ್ರೇನ್‌ನ ರಾಜಧಾನಿ ಕೀವ್ ಅನ್ನು ಗುರಿಯಾಗಿಸಿ ರಷ್ಯಾ ಸೇನೆ ಶನಿವಾರ ಡ್ರೋನ್‌ ದಾಳಿ ನಡೆಸಿದ್ದು, ಒಬ್ಬರು ಸತ್ತಿದ್ದಾರೆ. ಯುದ್ಧ ಆರಂಭವಾದ ಬಳಿಕ ನಡೆದ ದೊಡ್ಡ ಸ್ವರೂಪದ ಡ್ರೋನ್ ದಾಳಿ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಮೇ 2023, 13:10 IST
ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ಡ್ರೋನ್‌ ದಾಳಿ; ಒಂದು ಸಾವು

ಹಿರೋಶಿಮಾದಲ್ಲಿ ಜಿ–7 ಶೃಂಗಸಭೆ: ಉಕ್ರೇನ್‌ ಯುದ್ಧವೇ ಪ್ರಮುಖ ಚರ್ಚಾ ವಿಷಯ

ಅಮೆರಿಕದ ಮೊದಲ ಅಣುಬಾಂಬ್‌ ದಾಳಿಗೆ ತತ್ತರಿಸಿ ಹೋದ ಜಪಾನ್‌ನ ನಗರ ಹಿರೋಶಿಮಾದಲ್ಲಿ ಜಿ–7 ರಾಷ್ಟ್ರಗಳ ಶೃಂಗಸಭೆಯು ಶುಕ್ರವಾರದಿಂದ ಮೂರು ದಿನ ನಡೆಯಲಿದ್ದು, ರಷ್ಯಾವು ಉಕ್ರೇನ್‌ ಮೇಲೆ ನಡೆಸುತ್ತಿರುವ ಯುದ್ಧವೇ ಈ ಸಭೆಯ ಪ್ರಮುಖ ಚರ್ಚಾ ವಿಷಯವಾಗಿರಲಿದೆ.
Last Updated 18 ಮೇ 2023, 14:32 IST
ಹಿರೋಶಿಮಾದಲ್ಲಿ ಜಿ–7 ಶೃಂಗಸಭೆ: ಉಕ್ರೇನ್‌ ಯುದ್ಧವೇ ಪ್ರಮುಖ ಚರ್ಚಾ ವಿಷಯ

ಪ್ರತಿದಾಳಿಗೆ ಹೆಚ್ಚು ಸಮಯ ಬೇಕು: ವೊಲೊಡಿಮಿರ್‌ ಝೆಲೆನ್‌ಸ್ಕಿ 

ರಷ್ಯಾದ ಆಕ್ರಮಣಕಾರರನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಪ್ರತಿದಾಳಿ ನಡೆಸಲು ಸೇನೆಗೆ ಹೆಚ್ಚಿನ ಸಮಯಾವಕಾಶ ಬೇಕು ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.
Last Updated 11 ಮೇ 2023, 19:33 IST
ಪ್ರತಿದಾಳಿಗೆ ಹೆಚ್ಚು ಸಮಯ ಬೇಕು: ವೊಲೊಡಿಮಿರ್‌ ಝೆಲೆನ್‌ಸ್ಕಿ 
ADVERTISEMENT

ಈ ವರ್ಷ ವಿದೇಶಗಳಿಂದ ₹ 1.37 ಲಕ್ಷ ಕೋಟಿ ನೆರವು ಪಡೆದಿದ್ದೇವೆ: ಉಕ್ರೇನ್

ಉಕ್ರೇನ್‌ ತನ್ನ ವಿದೇಶಿ ಪಾಲುದಾರ ರಾಷ್ಟ್ರಗಳಿಂದ ಈ ವರ್ಷ ಅಂದಾಜು ₹ 1.37 ಲಕ್ಷ ಕೋಟಿ ಆರ್ಥಿಕ ನೆರವು ಸ್ವೀಕರಿಸಿದೆ ಎಂದು ಅಲ್ಲಿನ ಹಣಕಾಸು ಸಚಿವ ಸೆರ್ಹೀ ಮರ್ಚೆಂಕೊ ಗುರುವಾರ ತಿಳಿಸಿದ್ದಾರೆ.
Last Updated 11 ಮೇ 2023, 14:41 IST
ಈ ವರ್ಷ ವಿದೇಶಗಳಿಂದ ₹ 1.37 ಲಕ್ಷ ಕೋಟಿ ನೆರವು ಪಡೆದಿದ್ದೇವೆ: ಉಕ್ರೇನ್

ರಷ್ಯಾಗೆ ಶಸ್ತ್ರಾಸ್ತ್ರ ಪೂರೈಕೆ: ಚೀನಾ ಕಂಪನಿಗಳ ಮೇಲೆ ನಿರ್ಬಂಧಕ್ಕೆ ಚಿಂತನೆ

ರಷ್ಯಾ – ಉಕ್ರೇನ್‌ ಯುದ್ಧದಲ್ಲಿ ಬಳಸುವ ಶಸ್ತ್ರಾಸ್ತ್ರ ಪರಿಕರಗಳ ಪೂರೈಕೆಗೆ ಸಂಬಂಧಿಸಿದಂತೆ ಚೀನಾದ ಕೆಲವು ಕಂಪನಿಗಳ ಮೇಲೆ ನಿರ್ಬಂಧವನ್ನು ಹೇರಲು ಐರೋಪ್ಯ ರಾಷ್ಟ್ರಗಳ ಒಕ್ಕೂಟವು (ಇಯು) ಚಿಂತನೆ ನಡೆಸಿದೆ.
Last Updated 8 ಮೇ 2023, 19:31 IST
ರಷ್ಯಾಗೆ ಶಸ್ತ್ರಾಸ್ತ್ರ ಪೂರೈಕೆ:
ಚೀನಾ ಕಂಪನಿಗಳ ಮೇಲೆ
ನಿರ್ಬಂಧಕ್ಕೆ ಚಿಂತನೆ

ರಷ್ಯಾ ಪಡೆಗಳಿಂದ ಕೀವ್‌ ಮೇಲೆ ದಾಳಿ: ನಾಲ್ವರ ಸಾವು

ರಷ್ಯಾದ 35 ಡ್ರೋನ್‌ಗಳನ್ನು ಹೊಡೆದುರುಳಿಸಿದ ಉಕ್ರೇನ್‌
Last Updated 8 ಮೇ 2023, 16:15 IST
ರಷ್ಯಾ ಪಡೆಗಳಿಂದ ಕೀವ್‌ ಮೇಲೆ ದಾಳಿ: ನಾಲ್ವರ ಸಾವು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT