ವಾಯುಪ್ರದೇಶ ರಕ್ಷಣಾ ವ್ಯವಸ್ಥೆ ಅಗತ್ಯ: ಯುರೋಪ್ ನಾಯಕರಿಗೆ ಝೆಲೆನ್‌ಸ್ಕಿ ಒತ್ತಾಯ
Air Defense: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಯುರೋಪ್ ರಾಷ್ಟ್ರಗಳಿಗೆ ವಾಯುಪ್ರದೇಶ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಝಪೋರಿಝಿಯಾ ಮೇಲೆ ರಷ್ಯಾ ದಾಳಿಯಲ್ಲಿ 13 ಜನರು ಗಾಯಗೊಂಡ ಬೆನ್ನಲ್ಲೇ ಈ ಮನವಿ ಬಂದಿದೆ.Last Updated 16 ಸೆಪ್ಟೆಂಬರ್ 2025, 13:52 IST