ಚೀನಾದ ಮೇಲೆ ಸುಂಕ; ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲು ನ್ಯಾಟೊಗೆ ಟ್ರಂಪ್ ಒತ್ತಾಯ
NATO Oil Ban: ಚೀನಾದ ಮೇಲೆ ಶೇ 50ರಿಂದ 100ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಅಲ್ಲದೆ ನ್ಯಾಟೊ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.Last Updated 14 ಸೆಪ್ಟೆಂಬರ್ 2025, 4:45 IST