ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bharat Stage emission standards

ADVERTISEMENT

ಮಾಲಿನ್ಯಕ್ಕೆ ತಡೆ ಹಾಕುವ ಬಿಎಸ್‌ 6

ದೇಶದಲ್ಲಿ ವಾಹನಗಳಿಂದಾಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಏಪ್ರಿಲ್ 1ರಿಂದ ಬಿಎಸ್6 ಜಾರಿಗೆ ಬರುತ್ತಿದೆ. ಈ ಪರಿಮಾಣದ ವಾಹನಗಳ ಬಳಕೆ, ಅದಕ್ಕೆ ತಗಲುವ ವೆಚ್ಚ ಮತ್ತು ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
Last Updated 18 ಮಾರ್ಚ್ 2020, 19:30 IST
ಮಾಲಿನ್ಯಕ್ಕೆ ತಡೆ ಹಾಕುವ ಬಿಎಸ್‌ 6

2020ರಿಂದ ‘ಭಾರತ್‌ ಸ್ಟೇಜ್‌ 6’ ಮಾರಾಟ: ಸುಪ್ರೀಂ ಕೋರ್ಟ್‌ ಆದೇಶ

ದೇಶದಾದ್ಯಂತ ’ಭಾರತ್‌ ಸ್ಟೇಜ್‌ 4’ (ಬಿಎಸ್‌ 4) ವಾಹನಗಳನ್ನು 2020ರ ಏಪ್ರಿಲ್‌ 1ರಿಂದ ಮಾರಾಟ ಮಾಡಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ತಿಳಿಸಿದೆ. ನ್ಯಾಯಮೂರ್ತಿ ಮದನ್‌ ಬಿ. ಲೋಕುರ್‌ ಅವರನ್ನೊಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠವು ಈ ಬಗ್ಗೆ ಬುಧವಾರ ಆದೇಶ ಹೊರಡಿಸಿದ್ದು, 2020ರ ಏಪ್ರಿಲ್‌ 1ರಿಂದ ‘ಭಾರತ್‌ ಸ್ಟೇಜ್‌ 6’ (ಬಿಎಸ್‌ 6) ಮಾನದಂಡಗಳಿರುವ ವಾಹನಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸ್ಪಷ್ಟಪಡಿಸಿದೆ.
Last Updated 24 ಅಕ್ಟೋಬರ್ 2018, 19:45 IST
2020ರಿಂದ ‘ಭಾರತ್‌ ಸ್ಟೇಜ್‌ 6’ ಮಾರಾಟ: ಸುಪ್ರೀಂ ಕೋರ್ಟ್‌ ಆದೇಶ
ADVERTISEMENT
ADVERTISEMENT
ADVERTISEMENT
ADVERTISEMENT