ಶುಕ್ರವಾರ, 23 ಜನವರಿ 2026
×
ADVERTISEMENT

Bharatanatyam

ADVERTISEMENT

Video| 20 ಅಡಿ ಆಳ ಸಮುದ್ರದಲ್ಲಿ ಭರತನಾಟ್ಯ; 14ರ ಬಾಲಕಿಯಿಂದ ವಿಶೇಷ ಸಾಧನೆ

Viral Dance Video: ಪುದುಚೇರಿ: ಜಗತ್ತಿನಲ್ಲಿ ದಿನನಿತ್ಯ ಒಂದಿಲ್ಲ ಒಂದು ವಿಭಿನ್ನ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಪುದುಚೇರಿಯ ಬಾಲಕಿಯೊಬ್ಬರು ಆಳ ಸಮುದ್ರದೊಳಗೆ ಭರತನಾಟ್ಯ ಪ್ರದರ್ಶಿಸಿ, ಸಮುದ್ರ ಮಾಲಿನ್ಯ ವಿರುದ್ಧ ಜಾಗೃತಿ ಸಂದೇಶ ನೀಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Last Updated 22 ಡಿಸೆಂಬರ್ 2025, 10:25 IST
Video| 20 ಅಡಿ ಆಳ ಸಮುದ್ರದಲ್ಲಿ ಭರತನಾಟ್ಯ; 14ರ ಬಾಲಕಿಯಿಂದ ವಿಶೇಷ ಸಾಧನೆ

Video: ವಿಯೆಟ್ನಾಂ ಯುವಕನ ಭರತನಾಟ್ಯ ಪ್ರೀತಿಗೆ ಮೈಸೂರಿಗರು ಫಿದಾ

Bharatanatyam Training: ವಿಯೆಟ್ನಾಂನ ರಾಜಧಾನಿ ಹನೊಯ್‌ನಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದ ನ್‌ಗುವೆನ್ ಮಾನ್ ತುಂಗ್ ಭರತನಾಟ್ಯದಲ್ಲಿ ಆಕರ್ಷಿತರಾಗಿ ಹತ್ತು ವರ್ಷಗಳಿಂದ ವಸುಂಧರಾ ದೊರೆಸ್ವಾಮಿ ಅವರಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ
Last Updated 13 ಡಿಸೆಂಬರ್ 2025, 9:36 IST
Video: ವಿಯೆಟ್ನಾಂ ಯುವಕನ ಭರತನಾಟ್ಯ ಪ್ರೀತಿಗೆ ಮೈಸೂರಿಗರು ಫಿದಾ

ಮಂಗಳೂರು: ಅ.12ರಂದು ಸಿಂಚನಾ ಭರತನಾಟ್ಯ ರಂಗಪ್ರವೇಶ

Indian Classical Dance: ನಗರದ ಸನಾತನ ನಾಟ್ಯಾಲಯದ ವಿದುಷಿಯರಾದ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಅವರ ಶಿಷ್ಯೆ ವಿದುಷಿ ಸಿಂಚನಾ ಎಸ್.ಕುಲಾಲ್ ಅವರ ಭರತನಾಟ್ಯ ರಂಗಪ್ರವೇಶ ಅ.12ರಂದು ಸಂಜೆ 5 ಗಂಟೆಗೆ ಪುರಭವನದಲ್ಲಿ ನಡೆಯಲಿದೆ.
Last Updated 10 ಅಕ್ಟೋಬರ್ 2025, 13:29 IST
ಮಂಗಳೂರು: ಅ.12ರಂದು ಸಿಂಚನಾ ಭರತನಾಟ್ಯ ರಂಗಪ್ರವೇಶ

ಲಯ ಲಾಸ್ಯ: ತುಂಬಿ ಬಂದ ಮೈಸೂರು ಶೈಲಿ ಭರತನಾಟ್ಯದ ರಸಾನಂದ

Mysore Bharatanatyam: ಹಿರಿಯ ನೃತ್ಯ ಪ್ರವೀಣೆ ವಿದ್ಯಾ ರವಿಶಂಕರ್‌ ಅವರ ಶಿಷ್ಯೆಯರಾದ ಪಿ.ಎಸ್‌.ಸುಶ್ಮಿತಾ ಮತ್ತು ಆರ್.ಸುನಯನಾ ಪ್ರಸ್ತುತ ಪಡಿಸಿದ ಮೈಸೂರು ಶೈಲಿ ಭರತನಾಟ್ಯದ ಕಾರ್ಯಕ್ರಮಗಳಲ್ಲಿ ತುಂಬಿ ಬಂದ ರಸಾನಂದ ಅವರ್ಣೀನೀಯ.
Last Updated 16 ಸೆಪ್ಟೆಂಬರ್ 2025, 9:48 IST
ಲಯ ಲಾಸ್ಯ: ತುಂಬಿ ಬಂದ ಮೈಸೂರು ಶೈಲಿ ಭರತನಾಟ್ಯದ ರಸಾನಂದ

ನೃತ್ಯದ ಲಾಲಿತ್ಯ: ತಾಯಿ–ಮಗಳ ಸಾಂಗತ್ಯ

ಕರ್ನಾಟಕದ ಭರತನಾಟ್ಯ ಕಲಾವಿದೆಯರ ಪೈಕಿ ಅನೇಕರು ತಾಯಿ–ಮಗಳ ಕಳ್ಳುಬಳ್ಳಿ ಸಂಬಂಧದವರು. ಈ ಪೈಕಿ ಬಹುತೇಕರಿಗೆ ತಾಯಿಯೇ ಆರಂಭದ ಗುರು. ಕೆಲವರಿಗೆ ನಾಟ್ಯಪಯಣದ ಹಾದಿಯುದ್ದಕ್ಕೂ ಆಕೆಯೇ ಆಚಾರ್ಯೆ. ಆದರೆ ಆಧುನಿಕತೆಯ, ಪ್ರಯೋಗಶೀಲತೆಯ ಹಾದಿಯಲ್ಲಿ ಮಗಳನ್ನು ಮಾರ್ಗದರ್ಶಕಿಯಾಗಿಸಿಕೊಂಡಿರುವ ತಾಯಂದಿರೂ ಇದ್ದಾರೆ.
Last Updated 30 ಆಗಸ್ಟ್ 2025, 23:53 IST
ನೃತ್ಯದ ಲಾಲಿತ್ಯ: ತಾಯಿ–ಮಗಳ ಸಾಂಗತ್ಯ

ಉಡುಪಿ | 170 ಗಂಟೆ ನಿರಂತರ ಭರತನಾಟ್ಯ: ರೆಮೋನಾ ದಾಖಲೆ ಮುರಿದ ದೀಕ್ಷಾ

Golden Book Record: ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಆರೂರು ಗ್ರಾಮದ ದೀಕ್ಷಾ ವಿ. ಅವರು 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ನಡೆಸಿ ಮಂಗಳೂರಿನ ರೆಮೊನಾ ಇವೆಟ್ ಪಿರೇರಾ ಅವರ ದಾಖಲೆಯನ್ನು ಮುರಿದರು. 170 ಗಂಟೆಗಳನ್ನು ಪೂರೈಸಿದಾಗ ಭಾರಿ ಅಭಿನಂದನೆ ವ್ಯಕ್ತವಾಯಿತು.
Last Updated 29 ಆಗಸ್ಟ್ 2025, 3:23 IST
ಉಡುಪಿ | 170 ಗಂಟೆ ನಿರಂತರ ಭರತನಾಟ್ಯ: ರೆಮೋನಾ ದಾಖಲೆ ಮುರಿದ ದೀಕ್ಷಾ

ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌: 216 ಗಂಟೆಗಳ ಭರತನಾಟ್ಯ ಆರಂಭ

ಬ್ರಹ್ಮಾವರ ತಾಲ್ಲೂಕಿನ ಆರೂರು ಗ್ರಾಮದ ಮುಂಡ್ಕಿನಜಡ್ಡುವಿನ ನಿವಾಸಿ ವಿದುಷಿ ದೀಕ್ಷಾ ವಿ. ಅವರು ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ದಾಖಲೆಗಾಗಿ 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನವನ್ನು ಗುರುವಾರ ಡಾ. ಜಿ.ಶಂಕರ್‌ ಸರ್ಕಾರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಆರಂಭಿಸಿದರು.
Last Updated 22 ಆಗಸ್ಟ್ 2025, 5:17 IST
ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌: 216 ಗಂಟೆಗಳ ಭರತನಾಟ್ಯ ಆರಂಭ
ADVERTISEMENT

ಉಡುಪಿ: ದಾಖಲೆಗಾಗಿ 216 ಗಂಟೆಗಳ ಭರತನಾಟ್ಯಕ್ಕೆ ಸಿದ್ಧತೆ

Dance Marathon: ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಆರೂರು ಗ್ರಾಮದ ಮುಂಡ್ಕಿನಜಡ್ಡುವಿನ ನಿವಾಸಿ ವಿದುಷಿ ದೀಕ್ಷಾ ವಿ. ಅವರು ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ದಾಖಲೆಗಾಗಿ ಇದೇ 21 ರಿಂದ 30ರ ವರೆಗೆ 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.
Last Updated 19 ಆಗಸ್ಟ್ 2025, 3:56 IST
ಉಡುಪಿ: ದಾಖಲೆಗಾಗಿ 216 ಗಂಟೆಗಳ ಭರತನಾಟ್ಯಕ್ಕೆ ಸಿದ್ಧತೆ

170 ಗಂಟೆ ನಿರಂತರ ನೃತ್ಯ: ಭರತನಾಟ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ ರೆಮೋನ

Longest Bharatanatyam Performance: ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ರೆಮೋನ ಇವೆಟ್‌ ಪಿರೇರಾ 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ‘ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್’ನಲ್ಲಿ ಹೆಸರು...
Last Updated 10 ಆಗಸ್ಟ್ 2025, 0:30 IST
170 ಗಂಟೆ ನಿರಂತರ ನೃತ್ಯ: ಭರತನಾಟ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ ರೆಮೋನ

ರೆಮೋನಾ ವಿಶ್ವ ದಾಖಲೆ | 170 ತಾಸು ಭರತನಾಟ್ಯ ಪ್ರದರ್ಶನ, ಪ್ರೇಕ್ಷಕರು ನಿಬ್ಬೆರಗು

ದೇಹ ದಣಿದರೂ ಮಾಸದ ನಗು
Last Updated 29 ಜುಲೈ 2025, 6:41 IST
ರೆಮೋನಾ ವಿಶ್ವ ದಾಖಲೆ | 170 ತಾಸು ಭರತನಾಟ್ಯ ಪ್ರದರ್ಶನ, ಪ್ರೇಕ್ಷಕರು ನಿಬ್ಬೆರಗು
ADVERTISEMENT
ADVERTISEMENT
ADVERTISEMENT