ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BharatBandh

ADVERTISEMENT

ಹುಬ್ಬಳ್ಳಿ: ಕಾಯ್ದೆಗಳ ತಿದ್ದುಪಡಿ, ಖಾಸಗೀಕರಣ ವಿರುದ್ಧ ಆಕ್ರೋಶ

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮುಷ್ಕರಕ್ಕೆ ಬೆಂಬಲ; ಪ್ರತಿಭಟನಾ ಸಭೆ
Last Updated 26 ನವೆಂಬರ್ 2020, 12:48 IST
ಹುಬ್ಬಳ್ಳಿ: ಕಾಯ್ದೆಗಳ ತಿದ್ದುಪಡಿ, ಖಾಸಗೀಕರಣ ವಿರುದ್ಧ ಆಕ್ರೋಶ

ಕಾರ್ಮಿಕರ ಮುಷ್ಕರ; ಬಸ್‌, ಆಟೊ ಬಂದ್‌

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಜ. 8, 9ರಂದು ‘ಭಾರತ್‌ ಬಂದ್‌’ಗೆ ಕರೆ ನೀಡಿವೆ. ಜಿಲ್ಲೆಯಲ್ಲೂ ಇದರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
Last Updated 7 ಜನವರಿ 2019, 14:05 IST
fallback

ಬಂದ್‌ಗೆ ರಾಮನಗರದಲ್ಲಿ ಭಾಗಶಃ ಬೆಂಬಲ, ವ್ಯಾಪಾರಿಗಳಿಂದ ಮಿಶ್ರ ಪ್ರತಿಕ್ರಿಯೆ

ಬಸ್ ಸಂಚಾರ ಸ್ಥಗಿತ
Last Updated 10 ಸೆಪ್ಟೆಂಬರ್ 2018, 12:11 IST
ಬಂದ್‌ಗೆ ರಾಮನಗರದಲ್ಲಿ ಭಾಗಶಃ ಬೆಂಬಲ, ವ್ಯಾಪಾರಿಗಳಿಂದ ಮಿಶ್ರ ಪ್ರತಿಕ್ರಿಯೆ

ಬಂದ್‌: ಬೆಂಗಳೂರಿನ ಜನಜೀವನ ಸ್ಥಗಿತ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ನೀಡಿದ ಬಂದ್‌ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅಂಗಡಿ, ಹೋಟೆಲ್‌ಗಳು ಬಂದ್‌ ಆಗಿವೆ. ಕ್ಯಾಬ್‌ ಮತ್ತು ದ್ವಿಚಕ್ರ ವಾಹನ ಸಂಚಾರ ಎಂದಿನಂತೆಯೇ ಇತ್ತು.
Last Updated 10 ಸೆಪ್ಟೆಂಬರ್ 2018, 10:07 IST
ಬಂದ್‌: ಬೆಂಗಳೂರಿನ ಜನಜೀವನ ಸ್ಥಗಿತ

ಹತಾಶೆಗೊಂಡ ವಿಪಕ್ಷದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? : ಯೋಗಿ ಆದಿತ್ಯನಾಥ

ಹತಾಶೆಗೊಂಡಿರುವ ವಿಪಕ್ಷಕ್ಕೆ ಮುಂದಾಳತ್ವ ವಹಿಸುವ ಸಾಮರ್ಥ್ಯವಂತೂ ಇಲ್ಲ, ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಧನಾತ್ಮಕಮತ್ತು ಋಣಾತ್ಮಕವಾದುದು ಏನು ಎಂಬುದರ ನಡುವಿನ ಅರ್ಥ ತಿಳಿದುಕೊಳ್ಳಲು ದೇವರು ಅವರಿಗೆ ಬುದ್ಧಿ ನೀಡಲಿ
Last Updated 10 ಸೆಪ್ಟೆಂಬರ್ 2018, 7:52 IST
ಹತಾಶೆಗೊಂಡ ವಿಪಕ್ಷದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? : ಯೋಗಿ ಆದಿತ್ಯನಾಥ

ಉಡುಪಿ: ಕಾಂಗ್ರೆಸ್‌–ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಲಾಠಿ ಚಾರ್ಜ್‌

ಉಡುಪಿಯಕಡಿಯಾಳಿ ಬಳಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಪರಸ್ಪರ ತಳ್ಳಾಟ ನಡೆದಿದೆ.
Last Updated 10 ಸೆಪ್ಟೆಂಬರ್ 2018, 7:42 IST
ಉಡುಪಿ: ಕಾಂಗ್ರೆಸ್‌–ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಲಾಠಿ ಚಾರ್ಜ್‌

ಕಲಬುರ್ಗಿ: ಬಂದ್‌ಗೆ ವ್ಯಾಪಕ ಬೆಂಬಲ 

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕರೆ ನೀಡಿರುವ ಭಾರತ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 10 ಸೆಪ್ಟೆಂಬರ್ 2018, 7:03 IST
ಕಲಬುರ್ಗಿ: ಬಂದ್‌ಗೆ ವ್ಯಾಪಕ ಬೆಂಬಲ 
ADVERTISEMENT

ಉಡುಪಿ: ತರಕಾರಿಗಳನ್ನು ಚೆಲ್ಲಿ, ಅಂಗಡಿ ಮುಚ್ಚಿಸಿದ ಕಾಂಗ್ರೆಸ್ ಕಾರ್ಯಕರ್ತರು 

ಉಡುಪಿಯತೆಂಕುಪೇಟೆಯಲ್ಲಿ ಸೋಮವಾರ ಬೆಳಿಗ್ಗೆ ತೆರೆದಿದ್ದ ತರಕಾರಿ ಅಂಗಡಿಗಳನ್ನು ‘ಭಾರತ್‌ ಬಂದ್‌’ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಿದ್ದಾರೆ.
Last Updated 10 ಸೆಪ್ಟೆಂಬರ್ 2018, 4:19 IST
ಉಡುಪಿ: ತರಕಾರಿಗಳನ್ನು ಚೆಲ್ಲಿ, ಅಂಗಡಿ ಮುಚ್ಚಿಸಿದ ಕಾಂಗ್ರೆಸ್ ಕಾರ್ಯಕರ್ತರು 

ಭಾರತ್ ಬಂದ್: ದಾವಣಗೆರೆಯಲ್ಲಿ ಸಂಚಾರ ಸ್ಥಗಿತ, ಮಂಗಳೂರಲ್ಲಿ ಬಸ್ಸಿಗೆ ಕಲ್ಲು ತೂರಾಟ

ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಖಂಡಿಸಿ ಸೋಮವಾರ ಕರೆ ನೀಡಿರುವ ಭಾರತ್‌ ಬಂದ್‌ಗೆ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ
Last Updated 10 ಸೆಪ್ಟೆಂಬರ್ 2018, 3:53 IST
ಭಾರತ್ ಬಂದ್: ದಾವಣಗೆರೆಯಲ್ಲಿ ಸಂಚಾರ ಸ್ಥಗಿತ, ಮಂಗಳೂರಲ್ಲಿ ಬಸ್ಸಿಗೆ ಕಲ್ಲು ತೂರಾಟ

ಹೊಸಪೇಟೆ: ಭಾರತ ಬಂದ್ ಪರಿಣಾಮ‌ ರಸ್ತೆಗಿಳಿದಿಲ್ಲ ಸಾರಿಗೆ ಸಂಸ್ಥೆಯ ಬಸ್‌ಗಳು

ಭಾರತ ಬಂದ್ ಪರಿಣಾಮ‌ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿದಿಲ್ಲ.ಬಸ್‌ಗಳು ಡಿಪೊದಲ್ಲೇ ನಿಂತಿದ್ದು ವಿವಿಧ ಕಡೆ ತೆರಳಬೇಕಿರುವ ಪ್ರಯಾಣಿಕರು ಬಸ್ಸಿನ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ.
Last Updated 10 ಸೆಪ್ಟೆಂಬರ್ 2018, 2:02 IST
ಹೊಸಪೇಟೆ: ಭಾರತ ಬಂದ್ ಪರಿಣಾಮ‌ ರಸ್ತೆಗಿಳಿದಿಲ್ಲ ಸಾರಿಗೆ ಸಂಸ್ಥೆಯ ಬಸ್‌ಗಳು
ADVERTISEMENT
ADVERTISEMENT
ADVERTISEMENT