ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bharathathma Award

ADVERTISEMENT

ಎಲ್.ಕೆ.ಅಡ್ವಾಣಿಗೆ ಭಾರತರತ್ನ: ಯಾರು, ಏನೆಂದರು?

ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಬಂದ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ. ಅವರ ಹೇಳಿಕೆಗಳು ಇಲ್ಲಿವೆ.
Last Updated 3 ಫೆಬ್ರುವರಿ 2024, 15:56 IST
ಎಲ್.ಕೆ.ಅಡ್ವಾಣಿಗೆ ಭಾರತರತ್ನ: ಯಾರು, ಏನೆಂದರು?

ನನ್ನ ಚಿಂತನೆ, ಸಿದ್ಧಾಂತಗಳಿಗೂ ಸಂದ ಗೌರವ: ಅಡ್ವಾಣಿ ಹರ್ಷ

ಈ ಪ್ರಶಸ್ತಿ ವ್ಯಕ್ತಿಯಾಗಿ ನನಗಷ್ಟೇ ಅಲ್ಲ, ಬದುಕಿದುದ್ದಕ್ಕೂ ನಾನು ಪಾಲಿಸಿದ ಚಿಂತನೆ ಮತ್ತು ಸಿದ್ಧಾಂತಗಳಿಗೂ ಸಂದಿರುವ ಗೌರವವಾಗಿದೆ’ ಎಂದು ಬಿಜೆಪಿಯ ಹಿರಿಯ ಧುರೀಣ ಲಾಲ್‌ ಕೃಷ್ಣ ಅಡ್ವಾಣಿ ಪ್ರತಿಕ್ರಿಯಿಸಿದ್ದಾರೆ.
Last Updated 3 ಫೆಬ್ರುವರಿ 2024, 15:47 IST
ನನ್ನ ಚಿಂತನೆ, ಸಿದ್ಧಾಂತಗಳಿಗೂ ಸಂದ ಗೌರವ: ಅಡ್ವಾಣಿ ಹರ್ಷ

ಗಾಂಧಿಗೆ ಯಾಕೆ ಭಾರತರತ್ನ ನೀಡಿಲ್ಲ ಎಂದು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್‌

ಮಹಾತ್ಮಗಾಂಧಿ ಅವರಿಗೆ ಭಾರತರತ್ನ ನೀಡದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Last Updated 17 ಜನವರಿ 2020, 14:12 IST
ಗಾಂಧಿಗೆ ಯಾಕೆ ಭಾರತರತ್ನ ನೀಡಿಲ್ಲ ಎಂದು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್‌

ಪ್ರಧಾನಿ ಭೇಟಿ; ಮುನ್ನೆಲೆಗೆ ಸಿದ್ಧಗಂಗಾ ಶ್ರೀಗೆ ಭಾರತ ರತ್ನ

ನಗರದಲ್ಲಿ ಜ.2ರಂದು ನಡೆಯಲಿರುವ ಕೃಷಿ ಸಮ್ಮಾನ್ ಯೋಜನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿನ ಸಿದ್ಧಗಂಗಾ ಮಠಕ್ಕೂ ಭೇಟಿ ನೀಡುವರು.
Last Updated 28 ಡಿಸೆಂಬರ್ 2019, 21:14 IST
ಪ್ರಧಾನಿ ಭೇಟಿ; ಮುನ್ನೆಲೆಗೆ ಸಿದ್ಧಗಂಗಾ ಶ್ರೀಗೆ ಭಾರತ ರತ್ನ

ಶ್ರೀಧರ ಶೇಷ ಅಡಿಗೆ ‘ಭಾರತಾತ್ಮ’ ಪುರಸ್ಕಾರ

ಗೋಕರ್ಣದ ಸಂಸ್ಕೃತ ವಿದ್ವಾನ್ ಶ್ರೀಧರ ಶೇಷ ಅಡಿ ಅವರಿಗೆ ವಾರಾಣಸಿಯ ಸಿಂಘಾಲ್ ಫೌಂಡೇಷನ್‌ನ ಪ್ರತಿಷ್ಠಿತ ‘ಭಾರತಾತ್ಮ’ ಪುರಸ್ಕಾರವನ್ನು ಈಚೆಗೆ ಪ್ರದಾನ ಮಾಡಲಾಯಿತು.
Last Updated 16 ಅಕ್ಟೋಬರ್ 2018, 12:44 IST
ಶ್ರೀಧರ ಶೇಷ ಅಡಿಗೆ ‘ಭಾರತಾತ್ಮ’ ಪುರಸ್ಕಾರ
ADVERTISEMENT
ADVERTISEMENT
ADVERTISEMENT
ADVERTISEMENT