ಭಾನುವಾರ, 7 ಡಿಸೆಂಬರ್ 2025
×
ADVERTISEMENT

Bhojegowda

ADVERTISEMENT

ಬೆಳ್ತಂಗಡಿ: ಮಾತೃ ಹೃದಯದಿಂದ ಸೇವೆ ಸಲ್ಲಿಸಲು ಕರೆ

ಪ್ರಸನ್ನ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ  :
Last Updated 28 ನವೆಂಬರ್ 2025, 6:38 IST
ಬೆಳ್ತಂಗಡಿ: ಮಾತೃ ಹೃದಯದಿಂದ ಸೇವೆ ಸಲ್ಲಿಸಲು ಕರೆ

ಶಿಕ್ಷಣದಲ್ಲಿ ಎಡವಿದರೆ ಉತ್ತಮ‌ ನಾಡು ಕಟ್ಟಲಾಗದು: ಭೋಜೇಗೌಡ

ಕುಪ್ಮಾ- ದ.ಕ. ಜಿಲ್ಲಾ ಸಮಿತಿ ಪದಗ್ರಹಣ ಸಮಾರಂಭ
Last Updated 20 ಅಕ್ಟೋಬರ್ 2025, 5:37 IST
ಶಿಕ್ಷಣದಲ್ಲಿ ಎಡವಿದರೆ ಉತ್ತಮ‌ ನಾಡು ಕಟ್ಟಲಾಗದು: ಭೋಜೇಗೌಡ

ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ  ಪ್ರತಿಭಟನೆ

ಸಭೆಗಳಿಗೆ ಆಹ್ವಾನ ನೀಡುತ್ತಿಲ್ಲ, ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿ ದ್ವಾರದಲ್ಲಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 24 ಜೂನ್ 2021, 7:46 IST
ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ  ಪ್ರತಿಭಟನೆ

ಯೋಗೇಶ್ವರ್‌ಗೆ ಜೆಡಿಎಸ್‌ ಮುಖಂಡರ ತಿರುಗೇಟು

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ‘ಜೋಕರ್‌’ ಎಂದು ಟೀಕಿಸಿದ್ದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ ವಿರುದ್ಧ ಜೆಡಿಎಸ್‌ ಮುಖಂಡರು ಹರಿಹಾಯ್ದಿದ್ದಾರೆ.
Last Updated 28 ಫೆಬ್ರುವರಿ 2021, 16:01 IST
ಯೋಗೇಶ್ವರ್‌ಗೆ  ಜೆಡಿಎಸ್‌ ಮುಖಂಡರ ತಿರುಗೇಟು

ಬಿಜೆಪಿಯ ಕುಟುಂಬ ರಾಜಕಾರಣ ಮೊದಲು ಕೊನೆಗಾಣಿಸಿ: ಭೋಜೇಗೌಡ

‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಕುಟುಂಬ ರಾಜಕಾರಣಕ್ಕೆ ಕೊನೆ ಹಾಡಬೇಕೇ ಅಥವಾ ಬೇಡವೇ ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ಈ ಬಗ್ಗೆ ಮಾತನಾಡಲು ಪ್ರಧಾನಿ ಮೋದಿ ಅವರಿಗೆ ನೈತಿಕ ಹಕ್ಕು ಇಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ವಕ್ತಾರ ಎಸ್‌.ಎಲ್‌.ಭೋಜೇಗೌಡ ಇಲ್ಲಿ ಶುಕ್ರವಾರ ಹೇಳಿದರು.
Last Updated 19 ಏಪ್ರಿಲ್ 2019, 11:43 IST
ಬಿಜೆಪಿಯ ಕುಟುಂಬ ರಾಜಕಾರಣ ಮೊದಲು ಕೊನೆಗಾಣಿಸಿ: ಭೋಜೇಗೌಡ
ADVERTISEMENT
ADVERTISEMENT
ADVERTISEMENT
ADVERTISEMENT