ಶುಕ್ರವಾರ, 9 ಜನವರಿ 2026
×
ADVERTISEMENT

Bhovi Community

ADVERTISEMENT

ಭೋವಿ ಅಭಿವೃದ್ಧಿ ನಿಗಮ | ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ರಾಮಪ್ಪ ಎಚ್ಚರಿಕೆ

ಫಲಾನುಭವಿಗಳ ಆಯ್ಕೆ ಪಟ್ಟಿ ಸಲ್ಲಿಸಲು ಅಧಿಕಾರಿಗಳಿಗೆ ಜ.15ರ ಗಡುವು
Last Updated 29 ಡಿಸೆಂಬರ್ 2025, 15:09 IST
ಭೋವಿ ಅಭಿವೃದ್ಧಿ ನಿಗಮ | ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ರಾಮಪ್ಪ ಎಚ್ಚರಿಕೆ

ಒಳ ಮೀಸಲು ಮಸೂದೆ ಹಿಂಪಡೆಯಿರಿ; ಭೋವಿ ಶ್ರೀ ಒತ್ತಾಯ

Bhovi Community Protest: ‘ಒಳ ಮೀಸಲಾತಿ ಮಸೂದೆಯಿಂದ ಪ್ರವರ್ಗ–3ರಲ್ಲಿ ಬರುವ ಭೋವಿ, ಬಂಜಾರ, ಕೊರಚ, ಕೊರಮ ಸಮುದಾಯಗಳಿಗೆ ಅನ್ಯಾಯವಾಗಿದೆ. ಇದನ್ನು ಹಿಂಪಡೆದು ಪುನರ್‌ ಪರಿಶೀಲನೆಗೆ ಒಳಪಡಿಸಬೇಕು’ ಎಂದು ಭೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಒತ್ತಾಯಿಸಿದರು.
Last Updated 18 ಡಿಸೆಂಬರ್ 2025, 23:55 IST
ಒಳ ಮೀಸಲು ಮಸೂದೆ ಹಿಂಪಡೆಯಿರಿ; ಭೋವಿ ಶ್ರೀ ಒತ್ತಾಯ

ಸರ್ವರಿಗಾಗಿ ಬದಕುವವರೇ ಸಂತರು: ಇಮ್ಮಡಿ ಸಿದ್ಧರಾಮೇಶ್ವರ ಶ್ರೀ

ಲಿಂ.ಶರಣಬಸವ ಸ್ವಾಮೀಜಿಯ 17ನೇ ಪುಣ್ಯಸ್ಮರಣೆ
Last Updated 2 ನವೆಂಬರ್ 2025, 4:27 IST
ಸರ್ವರಿಗಾಗಿ ಬದಕುವವರೇ ಸಂತರು: ಇಮ್ಮಡಿ ಸಿದ್ಧರಾಮೇಶ್ವರ ಶ್ರೀ

ಭೋವಿ ನಿಗಮ: ರಾಮಪ್ಪ ಅಧ್ಯಕ್ಷ

State Corporation: ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದ ಎಸ್. ರವಿಕುಮಾರ್ ಅವರ ಬದಲಿಗೆ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎಂ. ರಾಮಪ್ಪ ಅವರನ್ನು ನೇಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
Last Updated 9 ಅಕ್ಟೋಬರ್ 2025, 0:14 IST
ಭೋವಿ ನಿಗಮ: ರಾಮಪ್ಪ ಅಧ್ಯಕ್ಷ

ಅಕ್ರಮ ಆರೋಪ: ಭೋವಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿಕುಮಾರ್‌ ರಾಜೀನಾಮೆ

Bhovis Corporation: ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಸ್. ರವಿಕುಮಾರ್‌ ರಾಜೀನಾಮೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸೂಚನೆ ನಡುವೆ ರಾಜೀನಾಮೆ ನೀಡಿದ ಅವರು ತನಿಖೆ ನಡೆಸಿ ಸತ್ಯ ಬಹಿರಂಗಗೊಳಿಸಬೇಕು ಎಂದಿದ್ದಾರೆ
Last Updated 5 ಸೆಪ್ಟೆಂಬರ್ 2025, 10:53 IST
ಅಕ್ರಮ ಆರೋಪ: ಭೋವಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿಕುಮಾರ್‌ ರಾಜೀನಾಮೆ

ಸಿಎಂ ಹೇಳಿದ್ದಾರೆ ಶೀಘ್ರ ರಾಜೀನಾಮೆ ಕೊಡುವೆ: ಎಸ್. ರವಿಕುಮಾರ್

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ. ಶೀಘ್ರ ಬೆಂಗಳೂರಿಗೆ ತೆರಳಿ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ’ ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ತಿಳಿಸಿದರು.
Last Updated 4 ಸೆಪ್ಟೆಂಬರ್ 2025, 5:53 IST
ಸಿಎಂ ಹೇಳಿದ್ದಾರೆ ಶೀಘ್ರ ರಾಜೀನಾಮೆ ಕೊಡುವೆ: ಎಸ್. ರವಿಕುಮಾರ್

AI ಬಳಸಿ ನನ್ನ ವಿರುದ್ಧ ಷಡ್ಯಂತ್ರ| CM ಸೂಚಿಸಿದರೆ ರಾಜೀನಾಮೆ ಕೊಡುವೆ: ರವಿಕುಮಾರ್

AI Manipulation: 'ನಿಗಮದಲ್ಲಿ ಶಿಸ್ತು ಹಾಗೂ ಪಾರದರ್ಶಕತೆ ತಂದ ಕಾರಣಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಮುಖ್ಯಮಂತ್ರಿ ಸೂಚನೆ ಕೊಟ್ಟರೆ ಶೀಘ್ರ ಬೆಂಗಳೂರಿಗೆ ತೆರಳಿ
Last Updated 3 ಸೆಪ್ಟೆಂಬರ್ 2025, 5:13 IST
AI ಬಳಸಿ ನನ್ನ ವಿರುದ್ಧ ಷಡ್ಯಂತ್ರ| CM ಸೂಚಿಸಿದರೆ ರಾಜೀನಾಮೆ ಕೊಡುವೆ: ರವಿಕುಮಾರ್
ADVERTISEMENT

ಶೇ 60ರಷ್ಟು ಲಂಚಕ್ಕೆ ಬೇಡಿಕೆ ಆರೋಪ: ಭೋವಿ ನಿಗಮಕ್ಕೆ ರವಿಕುಮಾರ್‌ ರಾಜೀನಾಮೆ?

Corruption charges: ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎಸ್. ರವಿಕುಮಾರ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
Last Updated 2 ಸೆಪ್ಟೆಂಬರ್ 2025, 23:35 IST
ಶೇ 60ರಷ್ಟು ಲಂಚಕ್ಕೆ ಬೇಡಿಕೆ ಆರೋಪ: ಭೋವಿ ನಿಗಮಕ್ಕೆ ರವಿಕುಮಾರ್‌ ರಾಜೀನಾಮೆ?

ಕಲಬುರಗಿ: ಭೋವಿ ಸಮುದಾಯಕ್ಕೆ ಶೇ 2.5ರಷ್ಟು ಮೀಸಲಿಗೆ ಒತ್ತಾಯ

ರಾಜ್ಯದಲ್ಲಿ ನ್ಯಾ.ನಾಗಮೋಹನದಾಸ್ ವರದಿ ಅನುಸಾರ ಒಳ ಮೀಸಲಾತಿ ಜಾರಿ ಮಾಡುವಾಗ ಭೋವಿ ಸಮುದಾಯಕ್ಕೆ ಶೇ 2.5ರಷ್ಟು ಪ್ರತ್ಯೇಕ ಮೀಸಲು ನೀಡಬೇಕು’ ಎಂದು ಕಲ್ಯಾಣ ಕರ್ನಾಟಕ ವಡ್ಡರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ತಿಪ್ಪಣ್ಣ ಒಡೆಯರಾಜ್ ಆಗ್ರಹಿಸಿದರು.
Last Updated 17 ಆಗಸ್ಟ್ 2025, 6:41 IST
ಕಲಬುರಗಿ: ಭೋವಿ ಸಮುದಾಯಕ್ಕೆ ಶೇ 2.5ರಷ್ಟು ಮೀಸಲಿಗೆ ಒತ್ತಾಯ

ಅನುದಾನ ಬಳಕೆ ಲೆಕ್ಕಪತ್ರ ಒದಗಿಸದ ಸ್ವಾಮೀಜಿ: ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ

ದಾಖಲೆಗಳ ಬಿಡುಗಡೆ
Last Updated 9 ಜುಲೈ 2025, 16:22 IST
ಅನುದಾನ ಬಳಕೆ ಲೆಕ್ಕಪತ್ರ ಒದಗಿಸದ ಸ್ವಾಮೀಜಿ: ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ
ADVERTISEMENT
ADVERTISEMENT
ADVERTISEMENT