ಭೂತಾನ್ ರಾಜ ವಾಂಗ್ಚುಕ್, ಪ್ರಧಾನಿ ಟೊಬಗೆ ಭೇಟಿ ಮಾಡಿದ ಸಿಜೆಐ ಬಿ.ಆರ್. ಗವಾಯಿ
India Bhutan Judicial Ties: ಉಭಯ ರಾಷ್ಟ್ರಗಳ ನ್ಯಾಯಾಂಗದ ನಡುವಿನ ಸಹಕಾರ ಹೆಚ್ಚಿಸುವ ಕುರಿತಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಭೂತಾನ್‌ನ ರಾಜ ಜಿಗ್ಮೆ ಖೇಸರ್ ನಮ್‌ಗ್ಯಾಲ್ ವಾಂಗ್ಚುಕ್ ಹಾಗೂ ಪ್ರಧಾನಿ ಶೆರಿಂಗ್ ಟೊಬಗೆ ಅವರೊಂದಿಗೆ ಶನಿವಾರ ಸಭೆ ನಡೆಸಿದರುLast Updated 25 ಅಕ್ಟೋಬರ್ 2025, 15:44 IST