ಏರ್ಪೋರ್ಟ್ ಟ್ಯಾಕ್ಸಿಚಾಲಕರಿಗೆ BIAL ಸಿಹಿಸುದ್ದಿ:ಉಚಿತ ಪಾರ್ಕಿಂಗ್ ಸಮಯ ಹೆಚ್ಚಳ
Kempegowda International Airport: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರ ಆಗಮನ ದ್ವಾರದ ಪಿಕಪ್ ಪ್ರದೇಶದ ಉಚಿತ ಪಾರ್ಕಿಂಗ್ ಸಮಯವನ್ನು ಹೆಚ್ಚಿಸಲಾಗಿದೆ. Last Updated 26 ಡಿಸೆಂಬರ್ 2025, 10:11 IST