ವಿದ್ಯಾರ್ಥಿಗಳಿಗೆ ಬೈಬಲ್ ಬೋಧನೆ: ಶಾಲಾ ಮುಖ್ಯೋಪಾಧ್ಯಾಯ ಬಂಧನ
ಮಂಡ್ಲಾ (ಪಿಟಿಐ): ವಿದ್ಯಾರ್ಥಿಗಳಿಗೆ ಬೈಬಲ್ ಅನ್ನು ಬೋಧಿಸುತ್ತಿದ್ದ ಹಾಗೂ ಚರ್ಚ್‌ಗೆ ಕರೆದೊಯ್ಯುತ್ತಿದ್ದ ಮಧ್ಯಪ್ರದೇಶದ ಮಂಡ್ಲಾದಲ್ಲಿರುವ ಶಾಲೆಯ ಮುಖ್ಯೋಪಾದ್ಯಾಯ ಹಾಗೂ ಹಾಸ್ಟೆಲ್‌ನ ಮೇಲ್ವಿಚಾರಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.Last Updated 10 ಮಾರ್ಚ್ 2023, 14:20 IST