ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bicycle for students

ADVERTISEMENT

11 ವಿದ್ಯಾರ್ಥಿಗಳಿಗೆ ಸೈಕಲ್ ಕೊಡಿಸಿದ ಕಾರ್ಮಿಕ

ಮಲ್ಕಂದಿನ್ನಿ ಗ್ರಾಮದ ಕೂಲಿ ಕಾರ್ಮಿಕ ಆಂಜನೇಯ ದುಡಿಮೆಯಿಂದ ಬಂದ ಹಣದಲ್ಲಿ ಗ್ರಾಮದ 8ನೇ ತರಗತಿಯ 11 ವಿದ್ಯಾರ್ಥಿಗಳಿಗೆ ಹೀರೊ ಸೈಕಲ್‌ಗಳನ್ನು ಕೊಡಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Last Updated 4 ಮಾರ್ಚ್ 2024, 4:28 IST
11 ವಿದ್ಯಾರ್ಥಿಗಳಿಗೆ ಸೈಕಲ್ ಕೊಡಿಸಿದ ಕಾರ್ಮಿಕ

120 ವಿದ್ಯಾರ್ಥಿನಿಯರಿಗೆ ಸೈಕಲ್ ಭಾಗ್ಯ

ರೋಟರಿ ಸಹಯೋಗದಲ್ಲಿ ಆಕ್ವಿಟಿ ಸಲ್ಯೂಷನ್ ಸಂಸ್ಥೆಯಿಂದ ಉಚಿತ ವಿತರಣೆ
Last Updated 10 ಜನವರಿ 2024, 7:55 IST
120 ವಿದ್ಯಾರ್ಥಿನಿಯರಿಗೆ ಸೈಕಲ್ ಭಾಗ್ಯ

ಈ ವರ್ಷವೂ ಇಲ್ಲ ಬೈಸಿಕಲ್ ಭಾಗ್ಯ!

ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಸೆಳೆಯಲು ಮತ್ತು ವಿದ್ಯಾಭ್ಯಾಸದ ಅನುಕೂಲ ಕಲ್ಪಿಸಲು 2006–07ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಉಚಿತ ಬೈಸಿಕಲ್ ಯೋಜನೆ, ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿತ್ತು.
Last Updated 4 ಡಿಸೆಂಬರ್ 2023, 5:04 IST
ಈ ವರ್ಷವೂ ಇಲ್ಲ ಬೈಸಿಕಲ್ ಭಾಗ್ಯ!

ಕನಕಪುರ: 35 ವಿದ್ಯಾರ್ಥಿಗಳಿಗೆ ಬೈಸಿಕಲ್‌ ವಿತರಣೆ

ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶೈಕ್ಷಣಿಕ ಸವಲತ್ತು ಕಲ್ಪಿಸಲಾಗುವುದು. ಜೊತೆಗೆ, ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಿದ್ಧ’ ಎಂದು ಐ ವ್ಯಾಲ್ಯೂ ಇನ್ಫೊ ಸಲ್ಯೂಷನ್‌ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣರಾಜ್‌ ಶರ್ಮ ತಿಳಿಸಿದರು.
Last Updated 1 ಮೇ 2022, 5:52 IST
ಕನಕಪುರ: 35 ವಿದ್ಯಾರ್ಥಿಗಳಿಗೆ ಬೈಸಿಕಲ್‌ ವಿತರಣೆ

ಅಂತೂ ಬಂತು ಮಕ್ಕಳಿಗೆ ‘ಸೈಕಲ್‌ ಭಾಗ್ಯ’

ಎರಡು ತಿಂಗಳು ವಿಳಂಬ: ಜೋಡಣೆ ಕಾರ್ಯ ಪ್ರಗತಿಯಲ್ಲಿ, ವಿತರಣೆ ಆರಂಭ
Last Updated 19 ಆಗಸ್ಟ್ 2019, 19:45 IST
ಅಂತೂ ಬಂತು ಮಕ್ಕಳಿಗೆ ‘ಸೈಕಲ್‌ ಭಾಗ್ಯ’
ADVERTISEMENT
ADVERTISEMENT
ADVERTISEMENT
ADVERTISEMENT