ಬಿಬಿಸಿ ಹೊಸ ಸರಣಿ: ಮುಂಬೈಯ ‘ಬೈಸಿಕಲ್ ಮೇಯರ್’ ಫಿರೋಜಾ ಕಾರ್ಯಕ್ರಮ ಪ್ರಸಾರ
‘ಬೈಸಿಕಲ್ ಮೇಯರ್’ ಎಂದೇ ಹೆಸರುವಾಸಿಯಾಗಿರುವ ಮುಂಬೈಯ ಫಿರೋಜಾ ಸುರೇಶ್ ಅವರ ಕುರಿತ ಕಾರ್ಯಕ್ರಮ ಬಿಬಿಸಿಯ ಹೊಸ ಸರಣಿಯಲ್ಲಿ ಪ್ರಸಾರವಾಗಲಿದೆ. ಜಾಗತಿಕ ಸಂಪರ್ಕ ಕುರಿತ ಕಿರು ಸರಣಿಯ ಭಾಗವಾಗಿ ಈ ವಾರದಿಂದ ವಿಶ್ವದಾದ್ಯಂತ ಇದು ಪ್ರಸಾರವಾಗಲಿದೆ.Last Updated 7 ನವೆಂಬರ್ 2019, 19:31 IST