ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bidar Assembly constituency

ADVERTISEMENT

ಕಾಂಗ್ರೆಸ್‌ ಸರ್ಕಾರದಲ್ಲಿ ರಹೀಂ ಖಾನ್‌ಗೆ ಸಚಿವ ಸ್ಥಾನದ ಭಾಗ್ಯ

ಮೂರು ಅವಧಿಗೆ ಶಾಸಕರಾಗಿದ್ದ ರಹೀಂ ಖಾನ್ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೂ ರಹೀಂ ಖಾನ್‌ ಅವರಿಗೆ ಕ್ರೀಡಾ ಖಾತೆ ಕೊಡಲಾಗಿತ್ತು. ಈಗ ಸಿದ್ದರಾಮಯ್ಯ ಸರ್ಕಾರದಲ್ಲೇ ಮತ್ತೆ ಸಚಿವ ಸ್ಥಾನ ಕೊಡಲಾಗಿದೆ.
Last Updated 27 ಮೇ 2023, 10:24 IST
ಕಾಂಗ್ರೆಸ್‌ ಸರ್ಕಾರದಲ್ಲಿ ರಹೀಂ ಖಾನ್‌ಗೆ ಸಚಿವ ಸ್ಥಾನದ ಭಾಗ್ಯ

ಕರ್ನಾಟಕದ ಬೀದರ್‌ ವಿಧಾನಸಭಾ ಕ್ಷೇತ್ರದ ವಿವರ

ಕರ್ನಾಟಕದ ಬೀದರ್‌ ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
ಕರ್ನಾಟಕದ ಬೀದರ್‌ ವಿಧಾನಸಭಾ ಕ್ಷೇತ್ರದ ವಿವರ

ಬೀದರ್‌| ಮತ ಎಣಿಕೆ: ಚುನಾವಣಾ ವೀಕ್ಷಕರಿಂದ ಸಭೆ

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಶಾಂತಿಯುತವಾಗಿ ಮುಗಿದಿದೆ. ಇದೀಗ ಮತ ಎಣಿಕೆಗೆ ಜಿಲ್ಲಾ ಆಡಳಿತ ಸಕಲ ಸಿದ್ಧತೆ ಆರಂಭಿಸಿದೆ.
Last Updated 11 ಮೇ 2023, 13:01 IST
ಬೀದರ್‌| ಮತ ಎಣಿಕೆ: ಚುನಾವಣಾ ವೀಕ್ಷಕರಿಂದ ಸಭೆ

ವಿಧಾನಸಭಾ ಚುನಾವಣೆ | ಬೀದರ್‌ನಲ್ಲಿ ಶಾಂತಿಯುತ ಮತದಾನ: ಬಿಸಿಲ ಝಳಕ್ಕೆ ತತ್ತರಿಸಿದ ಜನ

ಪ್ರಜಾಪ್ರಭುತ್ವದ ಹಬ್ಬ: ಯುವ ಮತದಾರರಿಂದ ಉತ್ಸಾಹದಿಂದ ಮತದಾನ
Last Updated 10 ಮೇ 2023, 10:02 IST
ವಿಧಾನಸಭಾ ಚುನಾವಣೆ | ಬೀದರ್‌ನಲ್ಲಿ ಶಾಂತಿಯುತ ಮತದಾನ: ಬಿಸಿಲ ಝಳಕ್ಕೆ ತತ್ತರಿಸಿದ ಜನ

ಬೀದರ್ ವಿಧಾನಸಭಾ ಕ್ಷೇತ್ರ: ಶಾಸಕ ರಹೀಂಖಾನ್ ಶಕ್ತಿ ಪ್ರದರ್ಶನ

ಬೀದರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶಾಸಕ ರಹೀಂಖಾನ್ ನಗರದಲ್ಲಿ ಬುಧವಾರ ಶಕ್ತಿ ಪ್ರದರ್ಶನ ಮಾಡಿದರು. ಸಾವಿರಾರು ಕಾಯಕರ್ತರು ಹಾಗೂ ಬೆಂಬಲಿಗರೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಉಮೇದುವಾರಿಕೆ ಸಲ್ಲಿಸಿದರು.
Last Updated 19 ಏಪ್ರಿಲ್ 2023, 12:29 IST
ಬೀದರ್ ವಿಧಾನಸಭಾ ಕ್ಷೇತ್ರ: ಶಾಸಕ ರಹೀಂಖಾನ್ ಶಕ್ತಿ ಪ್ರದರ್ಶನ

ಔರಾದ್: ಪ್ರಭು ಚವಾಣ್ ₹8.72 ಕೋಟಿ ಒಡೆಯ

ಮೀಸಲು ವಿಧಾನಸಭೆಗೆ ನಾಲ್ಕನೇ ಬಾರಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ ಶಾಸಕ ಪ್ರಭು ಚವಾಣ್ ಅವರು ಚರ-ಸ್ಥಿರಾಸ್ತಿ ಸೇರಿ ಒಟ್ಟು ₹8.72 ಕೋಟಿ ಆಸ್ತಿ ಹೊಂದಿದ್ದಾರೆ.
Last Updated 18 ಏಪ್ರಿಲ್ 2023, 6:41 IST
ಔರಾದ್: ಪ್ರಭು ಚವಾಣ್ ₹8.72 ಕೋಟಿ ಒಡೆಯ

ಬೀದರ್: ಕೈತಪ್ಪಿದ ಬಿಜೆಪಿ ಟಿಕೆಟ್, ಜೆಡಿಎಸ್ ಸೇರಿದ ಸೂರ್ಯಕಾಂತ ನಾಗಮಾರಪಳ್ಳಿ

ಬೀದರ್ ಕ್ಷೇತ್ರದ ‌ಬಿಜೆಪಿ‌ ಟಿಕೆಟ್ ಕೈತಪ್ಪಿದ ನಂತರ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಬೆಂಗಳೂರಲ್ಲಿ ರಾತ್ರಿ ಜೆಡಿಎಸ್ ಸೇರಿದರು.
Last Updated 16 ಏಪ್ರಿಲ್ 2023, 16:16 IST
ಬೀದರ್: ಕೈತಪ್ಪಿದ ಬಿಜೆಪಿ ಟಿಕೆಟ್, ಜೆಡಿಎಸ್ ಸೇರಿದ ಸೂರ್ಯಕಾಂತ ನಾಗಮಾರಪಳ್ಳಿ
ADVERTISEMENT

ಜನ ಸೇವೆ ಮಾಡಲು ಅವಕಾಶ ಕೊಡಿ: ಬೀದರ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈಶ್ವರ ಸಿಂಗ್‌

ಬೀದರ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈಶ್ವರಸಿಂಗ್‌ ಠಾಕೂರ್‌ ಮನವಿ
Last Updated 15 ಏಪ್ರಿಲ್ 2023, 14:28 IST
ಜನ ಸೇವೆ ಮಾಡಲು ಅವಕಾಶ ಕೊಡಿ: ಬೀದರ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈಶ್ವರ ಸಿಂಗ್‌
ADVERTISEMENT
ADVERTISEMENT
ADVERTISEMENT