ಶುಕ್ರವಾರ, 13 ಫೆಬ್ರುವರಿ 2026
×
ADVERTISEMENT

Bike accident

ADVERTISEMENT

ಘಟಪ್ರಭಾ | ಬೈಕ್ ಅಪಘಾತ: ಸವಾರ ಸಾವು

Ghataprabha Accident: ಘಟಪ್ರಭಾ (ಗೋಕಾಕ): ಬೈಕ್‌ ಸವಾರನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ತೀವ್ರ ರಕ್ತಸ್ತಾವದಿಂದಾಗಿ ಸ್ಥಳದಲ್ಲೇ ದುರ್ಮರಣಕ್ಕೀಡಾದರೆ, ಹಿಂಬದಿಯಲ್ಲಿ ಕುಳಿತಿದ್ದ ಸವಾರನ ತಲೆಗೂ ಗಂಭೀರ ಗಾಯವಾದ ಘಟನೆ
Last Updated 28 ಜನವರಿ 2026, 8:23 IST
ಘಟಪ್ರಭಾ | ಬೈಕ್ ಅಪಘಾತ: ಸವಾರ ಸಾವು

ನೆಲಮಂಗಲ: ಬೈಕ್ ಅಪಘಾತದಲ್ಲಿ ದ್ವಿತೀಯ ದರ್ಜೆ ಸಹಾಯಕ ಸಾವು

Fatal Bike Crash: ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 75ರ ಮಲ್ಲರಬಾಣವಾಡಿ ಬಳಿ, ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪಟ್ಟಣದ ವಿಶ್ವೇಶ್ವರಪುರ ಬೈರವೇಶ್ವರ ಪ್ರೌಢಶಾಲೆಯ ದ್ವಿತೀಯ ದರ್ಜೆ ಸಹಾಯಕ ಜಿ.ಎ.ರಂಗನಾಥ್‌ (41) ಅವರು ಸೋಮವಾರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Last Updated 20 ಜನವರಿ 2026, 22:00 IST
ನೆಲಮಂಗಲ: ಬೈಕ್ ಅಪಘಾತದಲ್ಲಿ ದ್ವಿತೀಯ ದರ್ಜೆ ಸಹಾಯಕ ಸಾವು

ಮಳವಳ್ಳಿ: ಚಲಿಸುತ್ತಿದ್ದ ಬೈಕ್‌ನಲ್ಲಿ ಬೆಂಕಿ; ಸವಾರರು ಪಾರು

Mandya News: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದ ಸಮೀಪ ಗುರುವಾರ ಚಲಿಸುತ್ತಿದ್ದ ಬೈಕ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಆಶ್ಚರ್ಯಕರ ರೀತಿಯಲ್ಲಿ ಬೈಕ್‌ನಲ್ಲಿದ್ದವರು ಪಾರಾಗಿದ್ದಾರೆ.
Last Updated 15 ಜನವರಿ 2026, 9:04 IST
ಮಳವಳ್ಳಿ: ಚಲಿಸುತ್ತಿದ್ದ ಬೈಕ್‌ನಲ್ಲಿ ಬೆಂಕಿ; ಸವಾರರು ಪಾರು

ಕುಷ್ಟಗಿ| ಬೈಕ್‌ ಮಗುಚಿ ಕೆಡಿಪಿ ಸದಸ್ಯ ಸಾವು

Traffic Accident: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಬೈಕ್‌ ಮಗುಚಿ ಗಾಯಗೊಂಡಿದ್ದ ಪಟ್ಟಣದ ನಿವಾಸಿ ಹಾಗೂ ತ್ರೈಮಾಸಿಕ ಕೆಡಿಪಿ ಸದಸ್ಯ ಸಿದ್ದನಗೌಡ ದೊಡ್ಡನಗೌಡ ಪಾಟೀಲ (50) ಮೃತಪಟ್ಟಿದ್ದಾರೆ.
Last Updated 11 ಜನವರಿ 2026, 6:03 IST
ಕುಷ್ಟಗಿ| ಬೈಕ್‌ ಮಗುಚಿ ಕೆಡಿಪಿ ಸದಸ್ಯ ಸಾವು

ಬೆಂಗಳೂರು | ಲಾರಿ ಡಿಕ್ಕಿ: ಬೈಕ್ ಸವಾರ ಸಾವು

Truck Hits Biker: ನಗರದ ನಾಗರಬಾವಿಯಲ್ಲಿ ಲಾರಿ ಡಿಕ್ಕಿಯಿಂದ ಬೈಕ್ ಸವಾರ ಪ್ರಕಾಶ್ ಎಂ. ಡಿ. (29) ಮೃತಪಟ್ಟಿದ್ದಾರೆ. ಲಾರಿ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 4 ಜನವರಿ 2026, 15:45 IST
ಬೆಂಗಳೂರು | ಲಾರಿ ಡಿಕ್ಕಿ: ಬೈಕ್ ಸವಾರ ಸಾವು

ಗೊಬ್ಬರಗುಂಪಿ ಕ್ರಾಸ್ ಸಮೀಪ ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

bike Accident ನವಲಗುಂದ : ಹುಬ್ಬಳ್ಳಿ ಸೊಲ್ಲಾಪುರ್ ರಾಷ್ಟ್ರೀಯ ಹೆದ್ದಾರಿ ಗೊಬ್ಬರಗುಂಪಿ ಕ್ರಾಸ್ ಸಮೀಪ ದ್ವಿಚಕ್ರ ವಾಹನ ಸವಾರನಿಗೆ ಅಪರಿಚಿತ ವಾಹನವೊಂದ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಬೆಳಗಿನ.
Last Updated 2 ಜನವರಿ 2026, 4:48 IST
ಗೊಬ್ಬರಗುಂಪಿ ಕ್ರಾಸ್ ಸಮೀಪ ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು: ಹೈದರಾಬಾದ್ CoP ವಿ.ಸಿ ಸಜ್ಜನರ

Drunk Driving: ಹೈದರಾಬಾದ್-ಬೆಂಗಳೂರು ಬಸ್ ಬೆಂಕಿ ದುರಂತದ ಕುರಿತು ಕಮಿಷನರ್ ವಿ.ಸಿ. ಸಜ್ಜನರ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರಂತೆ ಎಂದು ಹೇಳಿ ಶೂನ್ಯ ಸಹಿಷ್ಣುತೆ ನಿಲುವು ಪ್ರಕಟಿಸಿದರು.
Last Updated 26 ಅಕ್ಟೋಬರ್ 2025, 11:56 IST
ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು: ಹೈದರಾಬಾದ್ CoP ವಿ.ಸಿ ಸಜ್ಜನರ
ADVERTISEMENT

ಟಿ.ವಿ ಟವರ್ ಬಳಿ ಮರಕ್ಕೆ ಬೈಕ್ ಡಿಕ್ಕಿ: ಸವಾರ ಸಾವು

ರಸ್ತೆ ಬದಿಯ ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಆರ್‌.ಟಿ.ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 12 ಅಕ್ಟೋಬರ್ 2025, 15:54 IST
ಟಿ.ವಿ ಟವರ್ ಬಳಿ ಮರಕ್ಕೆ ಬೈಕ್ ಡಿಕ್ಕಿ: ಸವಾರ ಸಾವು

ತಾಳಿಕೋಟೆ ಅಪಘಾತ; ಮಹಿಳೆ ಸಾವು

ಗುಡ್ನಾಳ -ದೇವರ ಹುಲಗಬಾಳ ಬಳಿ ಬುಧವಾರ ಜಮೀನಿನಿಂದ ರಸ್ತೆಗೆ ಬರುತ್ತಿದ್ದ ಜೀಪ್ ಬೈಕ್‌ಗೆ ಡಿಕ್ಕಿಯಾಗಿ ಮಿಣಜಗಿ ಗ್ರಾಮದ ಪವಿತ್ರಾ ಪ್ರಕಾಶ ಬಿರಾದಾರ(ಬಳಗಾನೂರ)(35) ಮೃತಪಟ್ಟಿದ್ದಾರೆ.
Last Updated 10 ಅಕ್ಟೋಬರ್ 2025, 6:10 IST
ತಾಳಿಕೋಟೆ ಅಪಘಾತ; ಮಹಿಳೆ ಸಾವು

ಬಸ್‌ ಹಾಯ್ದು, ಬೈಕ್‌ ಡಿಕ್ಕಿ ಹೊಡೆದು ಅವಘಡ: ಪಾದಯಾತ್ರೆ ಹೊರಟಿದ್ದ ನಾಲ್ವರ ಸಾವು

Koppal Road Accident: ಸೀಗೆ ಹುಣ್ಣಿಮೆ ಅಂಗವಾಗಿ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ವಿವಿಧೆಡೆಯಿಂದ ಪಾದಯಾತ್ರೆ ಹೊರಟಿದ್ದ ಭಕ್ತರ ಮೇಲೆ ಒಂದೆಡೆ ಖಾಸಗಿ ಬಸ್‌ ಹರಿದು ಮತ್ತು ಇನ್ನೊಂದೆಡೆ ಬೈಕ್‌ ಡಿಕ್ಕಿ ಹೊಡೆದು ಒಟ್ಟು ನಾಲ್ಕು ಜನ ಮೃತಪಟ್ಟಿದ್ದಾರೆ.
Last Updated 7 ಅಕ್ಟೋಬರ್ 2025, 4:40 IST
ಬಸ್‌ ಹಾಯ್ದು, ಬೈಕ್‌ ಡಿಕ್ಕಿ ಹೊಡೆದು ಅವಘಡ: ಪಾದಯಾತ್ರೆ ಹೊರಟಿದ್ದ ನಾಲ್ವರ ಸಾವು
ADVERTISEMENT
ADVERTISEMENT
ADVERTISEMENT