ಬಿಳಕಿ ವೈಮನಸ್ಸು: ದೇವಸ್ಥಾನ ಕಾಮಗಾರಿ ನನೆಗುದಿಗೆ
ಎರಡು ಸಮುದಾಯಗಳ ಭಿನ್ನಾಭಿಪ್ರಾಯದ ಪರಿಣಾಮ ಭದ್ರಾವತಿ ತಾಲ್ಲೂಕು ಬಿಳಿಕಿ ಪುರಾತನ ಈಶ್ವರ–ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನನೆಗುದಿಗೆ ಬಿದ್ದಿದೆ. ಕಾಮಗಾರಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.Last Updated 22 ಅಕ್ಟೋಬರ್ 2018, 10:43 IST