ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Biscuits

ADVERTISEMENT

ಮೊದಲ ತ್ರೈಮಾಸಿಕದಲ್ಲಿ ಬ್ರಿಟಾನಿಯಾದ ಲಾಭ ಶೇ 36 ಹೆಚ್ಚಳ: ₹458 ಕೋಟಿ ಲಾಭ

ಜೂನ್‌ಗೆ ಅಂತ್ಯವಾದ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ರಿಟಾನಿಯಾ ₹458 ಕೋಟಿ ಲಾಭಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹337 ಕೋಟಿ ಲಾಭದಲ್ಲಿತ್ತು.
Last Updated 5 ಆಗಸ್ಟ್ 2023, 6:10 IST
ಮೊದಲ ತ್ರೈಮಾಸಿಕದಲ್ಲಿ ಬ್ರಿಟಾನಿಯಾದ ಲಾಭ ಶೇ 36 ಹೆಚ್ಚಳ: ₹458 ಕೋಟಿ ಲಾಭ

ಜೊಯಿಡಾ | ಬಿಸ್ಕಿಟ್ ಬಾಕ್ಸ್ ನಲ್ಲಿ ಗೋವಾ ಲಿಕ್ಕರ್: ಪೊಲೀಸ್ ವಶಕ್ಕೆ

ಪಾರ್ಲೇಜಿ ಬಿಸ್ಕಿಟ್ ಬಾಕ್ಸ್ ನಲ್ಲಿ ಗೋವಾ ಲಿಕ್ಕರ್ ಸಾಗಿಸುತ್ತಿದ್ದ ಲಾರಿ ಚಾಲಕನನ್ನು ಪೊಲೀಸರು ಮಾಲು ಸಹಿತ ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
Last Updated 23 ಜೂನ್ 2023, 7:28 IST
ಜೊಯಿಡಾ | ಬಿಸ್ಕಿಟ್ ಬಾಕ್ಸ್ ನಲ್ಲಿ ಗೋವಾ ಲಿಕ್ಕರ್: ಪೊಲೀಸ್ ವಶಕ್ಕೆ

ಬಿಸ್ಕತ್ತಿನ ಕತೆ: ಊರೋರ್‌ ಕಣ್ಣು ಮಾರಿ ಮ್ಯಾಲೆ!

ಗೋಧಿಹಿಟ್ಟು, ಸ್ವಲ್ಪ ಸಕ್ಕರೆಯ ಪಾಕ, ತುಸು ವೆನಿಲಾ ಸೇರಿಸಿ ತಯಾರಿಸಲಾದ ಆ ಬಿಸ್ಕತ್ತು ಸಾಂಪ್ರದಾಯಿಕ ಬಿಸ್ಕತ್ತಿನಂತಿರದೇ ಚಪ್ಪಟೆಯಾಗಿ ಗೋಳಾಕಾರದಲ್ಲಿದ್ದು ತನ್ನ ಪರಿಧಿಯಾದ್ಯಂತ ಗಡಿಯಾರದ ಸೆಕೆಂಡಿನ ಗುರುತುಗಳಂತೆಯೇ ಸಣ್ಣ ಪಟ್ಟಿಗಳನ್ನು ಹೊಂದಿತ್ತು. ಮಧ್ಯ ಮೇಲ್ಮೈಯಲ್ಲಿ ತೂತುಗಳಿದ್ದು ಮಧ್ಯಭಾಗದಲ್ಲಿ ಮಾರಿಯಾ ಎಂದು ವಧುವಿನ ಹೆಸರನ್ನು ಕೆತ್ತಿ ಈ ಬಿಸ್ಕತ್ತನ್ನು ರೂಪಿಸಲಾಗಿತ್ತು. ಲಂಡನ್‌ನ ಪೀಕ್ ಫ್ರಿಯಾನ್ಸ್‌ ಬೇಕರಿಯವರು ರಾಜಮನೆತನದವರಿಗೆ ಈ ಬಿಸ್ಕತ್ತುಗಳನ್ನು ಉಡುಗೊರೆಯಾಗಿ ಸಮರ್ಪಿಸಿದರು.
Last Updated 24 ಜುಲೈ 2021, 19:30 IST
ಬಿಸ್ಕತ್ತಿನ ಕತೆ: ಊರೋರ್‌ ಕಣ್ಣು ಮಾರಿ ಮ್ಯಾಲೆ!

‌ಹಲಸಿನ ಬೀಜದ ‘ಜಾಕೊಲೇಟ್‌, ಬಿಸ್ಕತ್‌’; ಐಐಎಚ್‌ಆರ್‌ ತಂತ್ರಜ್ಞಾನ

ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌) ಹಲಸಿನ ಬೀಜವನ್ನೂ ಮೌಲ್ಯವರ್ಧಿಸಿ, ಅದರಿಂದ ಬಿಸ್ಕತ್ತು ಮತ್ತು ಚಾಕೊಲೇಟ್‌ ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
Last Updated 9 ಮಾರ್ಚ್ 2021, 19:30 IST
‌ಹಲಸಿನ ಬೀಜದ ‘ಜಾಕೊಲೇಟ್‌, ಬಿಸ್ಕತ್‌’; ಐಐಎಚ್‌ಆರ್‌ ತಂತ್ರಜ್ಞಾನ

ಪಾರ್ಲೆ–ಜಿ ಜತೆ ನೆನಪುಗಳ ಮೆರವಣಿಗೆ..

ಬಿಸ್ಕಿತ್‌ ಜತೆ ಬೆಸೆದುಕೊಂಡ ಬಾಲ್ಯದ ನೆನಪುಗಳ ಮೆಲುಕು
Last Updated 12 ಜೂನ್ 2020, 8:34 IST
ಪಾರ್ಲೆ–ಜಿ ಜತೆ ನೆನಪುಗಳ ಮೆರವಣಿಗೆ..

ಲಾಕ್‌ಡೌನ್‌ನಲ್ಲಿ ಪಾರ್ಲೆ–ಜಿ ಬಿಸ್ಕತ್‌ ಮಾರಾಟ ಹೆಚ್ಚಳ: 40 ವರ್ಷಗಳಲ್ಲೇ ಅಧಿಕ

ತೀವ್ರ ಪೈಪೋಟಿ ಇರುವ ಬಿಸ್ಕಟ್‌ ಮಾರಾಟ ವಲಯದಲ್ಲಿ ಶೇ 5ರಷ್ಟು ಮಾರುಕಟ್ಟೆ ಪಾಲು ಗಳಿಸಿಕೊಂಡಿದೆ.
Last Updated 10 ಜೂನ್ 2020, 2:51 IST
ಲಾಕ್‌ಡೌನ್‌ನಲ್ಲಿ ಪಾರ್ಲೆ–ಜಿ ಬಿಸ್ಕತ್‌ ಮಾರಾಟ ಹೆಚ್ಚಳ: 40 ವರ್ಷಗಳಲ್ಲೇ ಅಧಿಕ

ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪೊಟ್ಟಣ ಎಸೆದ ರೇವಣ್ಣ: ಅಧಿಕಾರದ ದರ್ಪ?

ಅರಕಲಗೂಡಿನಲ್ಲಿ ಅಶ್ರಯ ಪಡೆದಿರುವ ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪೊಟ್ಟಣಗಳನ್ನು ಕೈಯಲ್ಲಿ ನೀಡುವ ಬದಲು ಸಚಿವ ಎಚ್.ಡಿ ರೆವಣ್ಣ ಅವರು ಪ್ರಾಣಿ ಗಳಿಗೆ ಬಿಸಾಡುವಂತೆ ಎಸೆದಿರುವುದು ಖಂಡನಾರ್ಹ. ನೆರೆ ಯಿಂದಾಗಿ ಎಲ್ಲವನ್ನೂ ಕಳೆದಕೊಂಡು, ಬೀದಿಗೆ ಬಿದ್ದಿರುವ ಜನರನ್ನು ಸಂತೈಸುವ ಬದಲು ಸಚಿವರು ಅಧಿಕಾರದ ದರ್ಪ ತೊರಿರುವುದು ನಾಚಿಕೆಗೇಡಿನ ಸಂಗತಿ.
Last Updated 21 ಆಗಸ್ಟ್ 2018, 19:30 IST
fallback
ADVERTISEMENT

ಬುಧವಾರ ಆಗಸ್ಟ್‌ 22, 2018

.
Last Updated 21 ಆಗಸ್ಟ್ 2018, 17:23 IST
ಬುಧವಾರ ಆಗಸ್ಟ್‌ 22, 2018
ADVERTISEMENT
ADVERTISEMENT
ADVERTISEMENT