ಮಂಗಳವಾರ, 18 ನವೆಂಬರ್ 2025
×
ADVERTISEMENT

Bjp karnataka

ADVERTISEMENT

ಅಮರ ಖಂಡ್ರೆ ಪೆನಲ್‌ಗೆ ಭರ್ಜರಿ ಗೆಲುವು

ಎಂಜಿಎಸ್ಎಸ್‌ಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳಿಗೆ ಸೋಲು
Last Updated 8 ಅಕ್ಟೋಬರ್ 2025, 7:42 IST
ಅಮರ ಖಂಡ್ರೆ ಪೆನಲ್‌ಗೆ ಭರ್ಜರಿ ಗೆಲುವು

ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ

ಕಾಂಗ್ರೆಸ್‌ನಿಂದ ಸಹಿ ಸಂಗ್ರಹ ಅಭಿಯಾನ: ಸಚಿವ ತಂಗಡಗಿ ಆರೋಪ
Last Updated 29 ಸೆಪ್ಟೆಂಬರ್ 2025, 5:32 IST
ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ

BJP ಹಂಚಿಕೊಂಡಿರುವ ಮೀಸಲಾತಿ ವಿಡಿಯೊ ತೆಗೆದುಹಾಕಲು Xಗೆ ಚುನಾವಣಾ ಆಯೋಗ ಸೂಚನೆ

ಮೀಸಲಾತಿಗೆ ಸಂಬಂಧಿಸಿದಂತೆ ಬಿಜೆಪಿಯ ಕರ್ನಾಟಕ ರಾಜ್ಯ ಘಟಕ ಹಂಚಿಕೊಂಡಿರುವ ಆಕ್ಷೇಪಾರ್ಹ ವಿಡಿಯೊವನ್ನು ತಕ್ಷಣ ತೆಗೆದುಹಾಕುವಂತೆ ಕೇಂದ್ರ ಚುನಾವಣಾ ಆಯೋಗ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್‌’ಗೆ ಸೂಚಿಸಿದೆ.
Last Updated 7 ಮೇ 2024, 13:32 IST
BJP ಹಂಚಿಕೊಂಡಿರುವ ಮೀಸಲಾತಿ ವಿಡಿಯೊ ತೆಗೆದುಹಾಕಲು Xಗೆ ಚುನಾವಣಾ ಆಯೋಗ ಸೂಚನೆ

ಲೋಕಸಭಾ ಚುನಾವಣೆ: ಬಿಜೆಪಿ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖರು ಇವರು

ವಾರಾಣಸಿಯಿಂದ PM ನರೇಂದ್ರ ಮೋದಿ, ಗಾಂಧೀನಗರದಿಂದ ಗೃಹ ಸಚಿವ ಅಮಿತ್ ಶಾ, ಲಖನೌನಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಸ್ಪರ್ಧಿಸಲಿದ್ದಾರೆ.
Last Updated 2 ಮಾರ್ಚ್ 2024, 14:51 IST
ಲೋಕಸಭಾ ಚುನಾವಣೆ: ಬಿಜೆಪಿ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖರು ಇವರು

ಬಿಜೆಪಿ ಕಾರ್ಯಕಾರಿಣಿಯ ಹುರುಪು ಕಸಿದ ಸಚಿವರ ರಾಜೀನಾಮೆ

ವಿಜಯನಗರ ಜಿಲ್ಲೆಯ ಕೇಂದ್ರಸ್ಥಾನ ಹೊಸಪೇಟೆಯಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ, ರಾಜ್ಯ ಸರ್ಕಾರದ ವಿರುದ್ಧದ ಶೇ 40 ಕಮಿಷನ್‌ ಆರೋಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ಪ್ರಕರಣದ ಕರಿನೆರಳು ಆವರಿಸಿದೆ.
Last Updated 15 ಏಪ್ರಿಲ್ 2022, 21:30 IST
ಬಿಜೆಪಿ ಕಾರ್ಯಕಾರಿಣಿಯ ಹುರುಪು ಕಸಿದ ಸಚಿವರ ರಾಜೀನಾಮೆ

ಸಿದ್ದರಾಮಯ್ಯ ದೇಶದ್ರೋಹಿಗಳ ಪರವೇ?: ನಿಲುವು ಸ್ಪಷ್ಟಪಡಿಸಿ ಎಂದ ಬಿಜೆಪಿ

ರಾಧಾಕೃಷ್ಣ ನಾಯಕ್‌ ಹಿರ್ಗಾನ ಎಂಬ ವ್ಯಕ್ತಿಯು ಮಾಡಿದ್ದಾರೆ ಎನ್ನಲಾದ ಪೋಸ್ಟ್‌ ಒಂದನ್ನು ರಾಜ್ಯ ಬಿಜೆಪಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿದ್ದರಾಮಯ್ಯ ಅವರೇ ನಿಮ್ಮ ನಿಲುವು ಸ್ಪಷ್ಟಪಡಿಸಿ. ನೀವು ದೇಶದ್ರೋಹಿಗಳ ಪರವೇ? ಎಂದು ಕೇಳಿದೆ.
Last Updated 9 ಜುಲೈ 2021, 10:57 IST
ಸಿದ್ದರಾಮಯ್ಯ ದೇಶದ್ರೋಹಿಗಳ ಪರವೇ?: ನಿಲುವು ಸ್ಪಷ್ಟಪಡಿಸಿ ಎಂದ ಬಿಜೆಪಿ

Prajavani Facebook Live | ಬಿಜೆಪಿ: ಮನೆಯೊಂದು, ಮೂರು ಬಾಗಿಲು?

ಬಿಜೆಪಿ: ಮನೆಯೊಂದು, ಮೂರು ಬಾಗಿಲು? ಚರ್ಚೆಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ
Last Updated 21 ಜೂನ್ 2021, 6:50 IST
Prajavani Facebook Live | ಬಿಜೆಪಿ: ಮನೆಯೊಂದು, ಮೂರು ಬಾಗಿಲು?
ADVERTISEMENT

ಕೋವಿಡ್ ಕೈಮೀರಲು ಕಾಂಗ್ರೆಸ್ಸಿಗರೇ ಕಾರಣ: ನಳಿನ್ ಕುಮಾರ್ ಕಟೀಲ್

ಕಲಬುರ್ಗಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಪುನರುಚ್ಚಾರ
Last Updated 21 ಮೇ 2021, 7:12 IST
ಕೋವಿಡ್ ಕೈಮೀರಲು ಕಾಂಗ್ರೆಸ್ಸಿಗರೇ ಕಾರಣ: ನಳಿನ್ ಕುಮಾರ್ ಕಟೀಲ್

ಆಮ್ಲಜನಕ ಎಕ್ಸ್‌ಪ್ರೆಸ್ ಮೂಲಕ 13 ರಾಜ್ಯಗಳಿಗೆ ದ್ರವ ಆಮ್ಲಜನಕ

ಆಮ್ಲಜನಕ ಎಕ್ಸ್‌ಪ್ರೆಸ್ ಮೂಲಕ ಇದುವರೆಗೆ ಕರ್ನಾಟಕ ಸಹಿತ 13 ರಾಜ್ಯಗಳಿಗೆ ದ್ರವ ಆಮ್ಲಜನಕ ಸರಬರಾಜು ಮಾಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.
Last Updated 18 ಮೇ 2021, 7:34 IST
ಆಮ್ಲಜನಕ ಎಕ್ಸ್‌ಪ್ರೆಸ್ ಮೂಲಕ 13 ರಾಜ್ಯಗಳಿಗೆ ದ್ರವ ಆಮ್ಲಜನಕ

ಪ್ರಗತಿಪರರ ಕುರಿತು ಸತ್ಯ ಹೇಳಿದ್ದಕ್ಕೆ ಬಿಜೆಪಿ ಟ್ವಿಟರ್‌ ಖಾತೆ ಬ್ಲಾಕ್‌!

ಫೆಬ್ರುವರಿ 11 (ಮಂಗಳವಾರ) ಕೆಲವು ಗಂಟೆಗಳು ಟ್ವಿಟರ್‌ ಖಾತೆಗೆ ಅಡಚಣೆ ಎದುರಾಗಿತ್ತು ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿರುವುದಾಗಿ ಪಿಟಿಐ ವರದಿ ಮಾಡಿದೆ.
Last Updated 14 ಫೆಬ್ರುವರಿ 2020, 6:30 IST
ಪ್ರಗತಿಪರರ ಕುರಿತು ಸತ್ಯ ಹೇಳಿದ್ದಕ್ಕೆ ಬಿಜೆಪಿ ಟ್ವಿಟರ್‌ ಖಾತೆ ಬ್ಲಾಕ್‌!
ADVERTISEMENT
ADVERTISEMENT
ADVERTISEMENT