ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

BJP MP

ADVERTISEMENT

ಉತ್ತರ ಪ್ರದೇಶ ಬಿಜೆಪಿ ಸಂಸದನ ಕಚೇರಿ ಧ್ವಂಸ, ಸಿಬ್ಬಂದಿ ಮೇಲೆ ಹಲ್ಲೆ

ಭದೋಹಿ ಬಿಜೆಪಿ ಲೋಕಸಭಾ ಸಂಸದ ರಮೇಶ್‌ ಬಿಂದ್ ಅವರ ಕಚೇರಿಯ ಮೇಲೆ ಮೂವರು ದುಷ್ಕರ್ಮಿಗಳು ದಾಳಿ ನಡೆಸಿದ್ದು, ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕಚೇರಿಯನ್ನು ಧ್ವಂಸಗೊಳಿಸಿದ ಘಟನೆ ಶನಿವಾರ ನಡೆದಿದೆ.
Last Updated 6 ಆಗಸ್ಟ್ 2023, 5:22 IST
ಉತ್ತರ ಪ್ರದೇಶ ಬಿಜೆಪಿ ಸಂಸದನ ಕಚೇರಿ ಧ್ವಂಸ, ಸಿಬ್ಬಂದಿ ಮೇಲೆ ಹಲ್ಲೆ

ಪೊಲೀಸರು ನನ್ನನ್ನು ಬಂಧಿಸುವಾಗಲೇ ‘ಮೊಬೈಲ್‘ ಕಳೆದುಹೋಗಿದೆ: ದೂರು ನೀಡಿದ BJP ನಾಯಕ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೆಲಂಗಾಣ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್, ತಮ್ಮನ್ನು ಬಂಧಿಸುವ ವೇಳೆ ಮೊಬೈಲ್‌ ಕಳೆದುಹೋಗಿದೆ. ಪತ್ತೆ ಹಚ್ಚಿಕೊಡಿ ಎಂದು ಕರೀಂನಗರ ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 10 ಏಪ್ರಿಲ್ 2023, 7:46 IST
ಪೊಲೀಸರು ನನ್ನನ್ನು ಬಂಧಿಸುವಾಗಲೇ ‘ಮೊಬೈಲ್‘ ಕಳೆದುಹೋಗಿದೆ: ದೂರು ನೀಡಿದ BJP ನಾಯಕ

ಪಕ್ಷಗಳ ಹುಸಿ ಭರವಸೆ: ಮತದಾರರಿಗೆ ಮಾಡಿದ ಅವಮಾನ- ಬಿಜೆಪಿ ಸಂಸದ ವರುಣ್‌ ಗಾಂಧಿ

ಬಿಜೆಪಿ ಸಂಸದ ವರುಣ್‌ ಗಾಂಧಿ ಹೇಳಿಕೆ
Last Updated 22 ಫೆಬ್ರವರಿ 2023, 13:52 IST
ಪಕ್ಷಗಳ ಹುಸಿ ಭರವಸೆ: ಮತದಾರರಿಗೆ ಮಾಡಿದ ಅವಮಾನ- ಬಿಜೆಪಿ ಸಂಸದ ವರುಣ್‌ ಗಾಂಧಿ

ಬಿಜೆಪಿ ಸಂಸದನನ್ನು ತಲೆಮರೆಸಿಕೊಂಡಿರುವ ವ್ಯಕ್ತಿ ಎಂದು ಘೋಷಿಸಿದ ವಿಶೇಷ ನ್ಯಾಯಾಲಯ

ಇಲ್ಲಿಯ ಬಿಜೆಪಿ ಸಂಸದ ಅರುಣ್‌ ಕುಮಾರ್‌ ಸಾಗರ್‌ ಅವರನ್ನು ಸಂಸದರ/ಶಾಸಕರ ವಿಶೇಷ ನ್ಯಾಯಾಲಯವೊಂದು ಸೋಮವಾರ ‘ತಲೆಮರಿಸಿಕೊಂಡಿರುವ ವ್ಯಕ್ತಿ’ ಎಂದು ಘೋಷಿಸಿದೆ.
Last Updated 23 ನವೆಂಬರ್ 2022, 15:55 IST
ಬಿಜೆಪಿ ಸಂಸದನನ್ನು ತಲೆಮರೆಸಿಕೊಂಡಿರುವ ವ್ಯಕ್ತಿ ಎಂದು ಘೋಷಿಸಿದ ವಿಶೇಷ ನ್ಯಾಯಾಲಯ

Video| ಬಾಲಕಿಯರ ಶಾಲೆಯ ಶೌಚಾಲಯವನ್ನು ಬರಿಗೈಲೇ ಉಜ್ಜಿ ತೊಳೆದ ಬಿಜೆಪಿ ಸಂಸದ 

ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಇತ್ತೀಚೆಗೆ ಮಧ್ಯಪ್ರದೇಶದ ರೇವಾ ಎಂಬಲ್ಲಿ ಬಾಲಕಿಯರ ಶಾಲೆಯಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸಿರುವ ವಿಡಿಯೊ ವೈರಲ್‌ ಆಗಿದೆ.
Last Updated 23 ಸೆಪ್ಟೆಂಬರ್ 2022, 12:30 IST
Video| ಬಾಲಕಿಯರ ಶಾಲೆಯ ಶೌಚಾಲಯವನ್ನು ಬರಿಗೈಲೇ ಉಜ್ಜಿ ತೊಳೆದ ಬಿಜೆಪಿ ಸಂಸದ 

ಜನ ಸೇವೆಗೆ ಸಮರ್ಪಿಸಿಕೊಳ್ಳಿ: ಬಿಜೆಪಿ ಸಂಸದರಿಗೆ ಮೋದಿ ಕರೆ

ಏಪ್ರಿಲ್ 7ರಿಂದ 15 ದಿನ ಬಿಜೆಪಿಯಿಂದ ಸಾಮಾಜಿಕ ನ್ಯಾಯ ಪಾಕ್ಷಿಕ ಕಾರ್ಯಕ್ರಮ
Last Updated 5 ಏಪ್ರಿಲ್ 2022, 12:36 IST
ಜನ ಸೇವೆಗೆ ಸಮರ್ಪಿಸಿಕೊಳ್ಳಿ: ಬಿಜೆಪಿ ಸಂಸದರಿಗೆ ಮೋದಿ ಕರೆ

'ದಿ ಕಾಶ್ಮೀರ್‌ ಫೈಲ್ಸ್‌' ನೋಡಿ ಬರುವಾಗ ಕಾರಿನ ಮೇಲೆ ಬಾಂಬ್ ದಾಳಿ: ಬಿಜೆಪಿ ಸಂಸದ

ನದಿಯಾ: 'ದಿ ಕಾಶ್ಮೀರ್‌ ಫೈಲ್ಸ್‌' ಸಿನಿಮಾ ವೀಕ್ಷಿಸಿ ಹಿಂದಿರುಗುವಾಗ ಕಾರಿನ ಮೇಲೆ ಬಾಂಬ್‌ ದಾಳಿ ನಡೆದಿರುವುದಾಗಿ ಬಿಜೆಪಿಯ ಸಂಸದರೊಬ್ಬರು ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯಲ್ಲಿ ಶನಿವಾರ ಈ ಘಟನೆ ನಡೆದಿರುವುದಾಗಿ ಸಂಸದ ಜಗನ್ನಾಥ್‌ ಸರ್ಕಾರ್‌ ಹೇಳಿದ್ದಾರೆ.
Last Updated 20 ಮಾರ್ಚ್ 2022, 2:48 IST
'ದಿ ಕಾಶ್ಮೀರ್‌ ಫೈಲ್ಸ್‌' ನೋಡಿ ಬರುವಾಗ ಕಾರಿನ ಮೇಲೆ ಬಾಂಬ್ ದಾಳಿ: ಬಿಜೆಪಿ ಸಂಸದ
ADVERTISEMENT

ರಾಜಸ್ಥಾನ: ಸಂಸದೆ ರಂಜಿತಾ ಕೋಲಿ ನಿವಾಸದ ಮೇಲೆ ಗುಂಡಿನ ದಾಳಿ

ಬಿಜೆಪಿ ಸಂಸದೆ ರಂಜಿತಾ ಕೋಲಿ ಅವರ ನಿವಾಸದ ಮೇಲೆ ಅಪರಿಚಿತರು ಮಂಗಳವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Last Updated 10 ನವೆಂಬರ್ 2021, 10:55 IST
fallback

‘ವಿರೋಧ ಪಕ್ಷಗಳದ್ದು ಭಯೋತ್ಪಾದಕರ ಪರ ನಿಲುವು’

‘ಭಯೋತ್ಪಾದನೆ ನಿಗ್ರಹದ ಸಂಬಂಧ ಕೇಂದ್ರ ಸರ್ಕಾರ ಮಸೂದೆ ಮಂಡಿಸುವಾಗ ಚರ್ಚೆಯಲ್ಲಿ ಕಾಂಗ್ರೆಸ್ ಹಾಗೂ ಅದರ ಸಹಪಕ್ಷಗಳು ಭಾಗವಹಿಸದಿರುವುದು ಅವು ಭಯೋತ್ಪಾದಕರ ಪರವಾದ ನಿಲುವು ಹೊಂದಿವೆ ಎಂಬುದನ್ನು ಸ್ಪಷ್ಟಪಡಿಸಿದೆ’ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಟೀಕಿಸಿದ್ದಾರೆ.
Last Updated 11 ಆಗಸ್ಟ್ 2021, 3:39 IST
‘ವಿರೋಧ ಪಕ್ಷಗಳದ್ದು ಭಯೋತ್ಪಾದಕರ ಪರ ನಿಲುವು’

ರಸಗೊಬ್ಬರ ಬೆಲೆ ಏರಿಕೆ ಪ್ರಶ್ನಿಸದ ಬಿಜೆಪಿ ಸಂಸದರ ವಿರುದ್ಧ ಸಿದ್ದರಾಮಯ್ಯ ಕಿಡಿ

ಬಿಜೆಪಿ ಸಂಸದರದ್ದು ಗುಲಾಮಿ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ
Last Updated 20 ಮೇ 2021, 3:19 IST
ರಸಗೊಬ್ಬರ ಬೆಲೆ ಏರಿಕೆ ಪ್ರಶ್ನಿಸದ ಬಿಜೆಪಿ ಸಂಸದರ ವಿರುದ್ಧ ಸಿದ್ದರಾಮಯ್ಯ ಕಿಡಿ
ADVERTISEMENT
ADVERTISEMENT
ADVERTISEMENT