ಉಡುಪಿ | ಜಾತಿನಿಂದನೆ ಮೊಕದ್ದಮೆ ವಾಪಸ್ ಪಡೆಯಿರಿ: ರಘುಪತಿ ಭಟ್
ಮಲ್ಪೆಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣ ದುರದೃಷ್ಟಕರ. ಆದರೆ ಈ ಪ್ರಕರಣದಲ್ಲಿ ಜಾತಿ ನಿಂದನೆಯೇ ಆಗಿಲ್ಲವಾದರೂ ಮೀನುಗಾರರ ವಿರುದ್ಧ ಜಾತಿ ನಿಂದನೆ ಮೊಕದ್ದಮೆ ದಾಖಲಿಸಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.Last Updated 22 ಮಾರ್ಚ್ 2025, 10:50 IST