ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

blood cancer

ADVERTISEMENT

ರಕ್ತದ ಕ್ಯಾನ್ಸರ್, ರೋಗಿಗಳಿಗೆ ಸಿಗದ ದಾನಿಗಳು: ಸಿಇಒ ಪ್ಯಾಟ್ರಿಕ್ ಪಾಲ್‍ ಕಳವಳ

ಡಿಕೆಎಂಎಸ್–ಬಿಎಂಎಸ್‌ಟಿ ಫೌಂಡೇಷನ್ ಸಿಇಒ ಪ್ಯಾಟ್ರಿಕ್ ಪಾಲ್‍ ಕಳವಳ
Last Updated 14 ಸೆಪ್ಟೆಂಬರ್ 2022, 20:23 IST
ರಕ್ತದ ಕ್ಯಾನ್ಸರ್, ರೋಗಿಗಳಿಗೆ ಸಿಗದ ದಾನಿಗಳು: ಸಿಇಒ ಪ್ಯಾಟ್ರಿಕ್ ಪಾಲ್‍ ಕಳವಳ

ರಕ್ತದ ಕ್ಯಾನ್ಸರ್: ಆಕರಕೋಶ ದಾನಕ್ಕೆ ಮನವಿ

‘ದೇಶದಲ್ಲಿ ಪ್ರತಿವರ್ಷ ಲಕ್ಷಕ್ಕೂ ಅಧಿಕ ಮಂದಿ ರಕ್ತದ ಕ್ಯಾನ್ಸರ್‌ಗೆ ಒಳಪಡುತ್ತಿದ್ದಾರೆ. ಆರೋಗ್ಯವಂತ ವ್ಯಕ್ತಿಗಳು ರಕ್ತದ ಆಕರಕೋಶ ದಾನ ಮಾಡುವ ಮೂಲಕ ರೋಗಿಗಳ ಚೇತರಿಕೆಗೆ ನೆರವಾಗಬೇಕು’ ಎಂದು ಡಿಕೆಎಂಎಸ್–ಬಿಎಂಎಸ್‌ಟಿ ಫೌಂಡೇಷನ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ಯಾಟ್ರಿಕ್ ಪಾಲ್‍ ಮನವಿ ಮಾಡಿಕೊಂಡಿದ್ದಾರೆ.
Last Updated 5 ಜುಲೈ 2022, 15:54 IST
ರಕ್ತದ ಕ್ಯಾನ್ಸರ್: ಆಕರಕೋಶ ದಾನಕ್ಕೆ ಮನವಿ

ಕ್ಯಾನ್ಸರ್ ರೋಗಿಗೆ ವಿದ್ಯಾರ್ಥಿನಿ ಆಕರ ಕೋಶ ದಾನ

ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಗರದ ರೋಗಿಯೊಬ್ಬರಿಗೆ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ರಕ್ತದ ಆಕರ ಕೋಶಗಳನ್ನು ದಾನ ಮಾಡುವ ಮೂಲಕ ಅವರು ಚೇತರಿಸಿಕೊಳ್ಳಲು ನೆರವಾಗಿದ್ದಾರೆ.
Last Updated 15 ಡಿಸೆಂಬರ್ 2021, 4:58 IST
fallback

ಹೆಣ್ಣು ಮಗುವಿಗೆ ರಕ್ತ ಕ್ಯಾನ್ಸರ್‌: ನೆರವಿಗೆ ಮನವಿ

‘ವಿದ್ಯಾರಣ್ಯಪುರಂ ನಿವಾಸಿ ಎಸ್‌.ವಿನೋದ್‌ ರಾವ್‌ ಹಾಗೂ ಪೂಜಾ ಬಾಯಿ ದಂಪತಿಯ ಪುತ್ರಿ ಪ್ರತೀಕ್ಷಾ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ₹25 ಲಕ್ಷ ಖರ್ಚಾಗಲಿದೆ. ಬಡವರಾದ ದಂಪತಿಗೆ ಖರ್ಚು ಭರಿಸಲು ಸಾಧ್ಯವಿಲ್ಲದ ಕಾರಣ ದಾನಿಗಳು ಸಹಾಯ ಮಾಡಬೇಕು’ ಎಂದು ಪಾಲಿಕೆ ಸದಸ್ಯೆ ಶೋಭಾ ಮನವಿ ಮಾಡಿದರು.
Last Updated 29 ಅಕ್ಟೋಬರ್ 2021, 9:49 IST
ಹೆಣ್ಣು ಮಗುವಿಗೆ ರಕ್ತ ಕ್ಯಾನ್ಸರ್‌: ನೆರವಿಗೆ ಮನವಿ

ರಕ್ತದ ಕ್ಯಾನ್ಸರ್: 3 ವರ್ಷದ ಮಗುವಿಗೆ ಮರಳಿದ ದೃಷ್ಟಿ

ರಕ್ತದ ಕ್ಯಾನ್ಸರ್‌ ಕಾಯಿಲೆಯಿಂದ ದೃಷ್ಟಿ ಕಳೆದುಕೊಂಡಿದ್ದ 3 ವರ್ಷದ ಮಗುವಿಗೆ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಮಗುವಿಗೆ ದೃಷ್ಟಿ ಮರಳಿದೆ.
Last Updated 6 ಜುಲೈ 2021, 16:44 IST
fallback

ರಕ್ತ ಕ್ಯಾನ್ಸರ್‌ಗೆ ಕನ್ನಡಿಗನ ಕ್ರಾಂತಿಕಾರಿ ಚಿಕಿತ್ಸೆ

ಬಚ್ಚಿಟ್ಟುಕೊಂಡ ಕ್ಯಾನ್ಸರ್‌ ಕೋಶಗಳನ್ನು ಹುಡುಕಿ ಕೊಲ್ಲುವ ತಂತ್ರಜ್ಞಾನ ಅಭಿವೃದ್ಧಿ
Last Updated 28 ಜೂನ್ 2021, 19:30 IST
ರಕ್ತ ಕ್ಯಾನ್ಸರ್‌ಗೆ ಕನ್ನಡಿಗನ ಕ್ರಾಂತಿಕಾರಿ ಚಿಕಿತ್ಸೆ

ರಕ್ತದ ಕ್ಯಾನ್ಸರ್: ರೋಗಿಗೆ ನೆರವಾದ ಟೆಕ್ಕಿ

ಕೋವಿಡ್ ಜಯಿಸಿದ 22 ವರ್ಷದ ಕೇರಳದ ಟೆಕ್ಕಿಯೊಬ್ಬರು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಗರದ ರೋಗಿಯೊಬ್ಬರಿಗೆ ರಕ್ತದ ಆಕರಕೋಶ (ಬ್ಲಡ್‌ ಸ್ಟೆಮ್‌ ಸೆಲ್‌) ದಾನ ಮಾಡಿದ್ದಾರೆ.
Last Updated 26 ಜೂನ್ 2021, 16:34 IST
fallback
ADVERTISEMENT

PV FB Live| ಕೋವಿಡ್ ಕಾಲದಲ್ಲಿ ರಕ್ತದ ಕ್ಯಾನ್ಸರ್, ಚಿಕಿತ್ಸೆ, ಮುನ್ನೆಚ್ಚರಿಕೆ

ರಕ್ತದ ಕ್ಯಾನ್ಸರ್, ಚಿಕಿತ್ಸೆ, ಮುನ್ನೆಚ್ಚರಿಕೆ ಹಾಗೂ ಕೋವಿಡ್-19 ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಕುರಿತು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟೋ ಅಂಕಾಲಜಿ ತಜ್ಞ ಡಾ.ರವಿ ಜೋಷಿ ಅವರು ಮಾಹಿತಿ ನೀಡುತ್ತಿದ್ದಾರೆ.
Last Updated 28 ಮೇ 2021, 11:35 IST
PV FB Live| ಕೋವಿಡ್ ಕಾಲದಲ್ಲಿ ರಕ್ತದ ಕ್ಯಾನ್ಸರ್, ಚಿಕಿತ್ಸೆ, ಮುನ್ನೆಚ್ಚರಿಕೆ

ರಕ್ತದ ಕ್ಯಾನ್ಸರ್: ಆರೋಗ್ಯವಂತರು ಆಕರಕೋಶ ದಾನಮಾಡಲು ಮುಂದೆಬರಬೇಕು -ವೈದ್ಯರ ಮನವಿ

‘ರಕ್ತದ ಕ್ಯಾನ್ಸರ್ ಎದುರಿಸುತ್ತಿರುವವರನ್ನು ರಕ್ಷಿಸಲು ಬ್ಲಡ್‌ ಸ್ಟೆಮ್‌ ಸೆಲ್‌ (ರಕ್ತದ ಆಕರಕೋಶ) ಸಹಕಾರಿ. ಹಾಗಾಗಿ, ಆರೋಗ್ಯವಂತ ವ್ಯಕ್ತಿಗಳು ರಕ್ತದ ಆಕರಕೋಶ ದಾನಮಾಡಲು ಮುಂದೆಬರಬೇಕು’ ಎಂದು ವೈದ್ಯರು ಮನವಿ ಮಾಡಿದರು.
Last Updated 27 ಮೇ 2021, 21:38 IST
fallback

ರಕ್ತ ಕ್ಯಾನ್ಸರ್‌ ಮುಕ್ತಿಗೆ ಹೊಸ ಘಟಕ

ಕಿದ್ವಾಯಿ ಸಂಸ್ಥೆಯಲ್ಲಿ ಬೋನ್‌ಮ್ಯಾರೊ ಟ್ರಾನ್ಸ್‌ಪ್ಲಾಂಟ್‌ ಕೇಂದ್ರ
Last Updated 18 ಜನವರಿ 2019, 20:15 IST
ರಕ್ತ ಕ್ಯಾನ್ಸರ್‌ ಮುಕ್ತಿಗೆ ಹೊಸ ಘಟಕ
ADVERTISEMENT
ADVERTISEMENT
ADVERTISEMENT