ಹಾಸನ: ರಕ್ತದಾನ ಶಿಬಿರ ಉದ್ಘಾಟಿಸಿದ ರೆಡ್‌ಕ್ರಾಸ್ ನಿರ್ದೇಶಕಿ ಡಾ.ಹೇಮಲತಾ ಪಟ್ಟಾಭಿ
ರಕ್ತದಾನ ಮಹಾದಾನ. ರಕ್ತದಾನವು ಜೀವದಾನ ಮಾಡಿದ ಹಾಗೆ. ಒಬ್ಬರು ರಕ್ತದಾನ ಮಾಡುವುದರಿಂದ ನಾಲ್ಕು ಜೀವಗಳನ್ನು ಉಳಿಸಬಹುದು ಎಂದು ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಮಿತಿ ನಿರ್ದೇಶಕಿ ಡಾ. ಹೇಮಲತಾ ಪಟ್ಟಾಭಿ ಹೇಳಿದರು.Last Updated 17 ಜೂನ್ 2025, 13:07 IST