ಶನಿವಾರ, 5 ಜುಲೈ 2025
×
ADVERTISEMENT

B.L.Santosh

ADVERTISEMENT

ಮಸಾಲೆ ದೋಸೆಗಾಗಿ ಎನ್‌ಸಿಸಿ ಸೇರಿದ್ದೆ: ಬಿ.ಎಲ್.ಸಂತೋಷ್

ನಾನು ಕಾಲೇಜು ಓದುವಾಗ ಮಸಾಲೆ ದೋಸೆ ಸಿಗುತ್ತದೆ ಎಂದು ಎನ್‌ಸಿಸಿಗೆ ಸೇರಿದ್ದೆ’ ಎಂದು ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.
Last Updated 6 ಜೂನ್ 2025, 14:00 IST
ಮಸಾಲೆ ದೋಸೆಗಾಗಿ ಎನ್‌ಸಿಸಿ ಸೇರಿದ್ದೆ: ಬಿ.ಎಲ್.ಸಂತೋಷ್

ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಕಲಿಸಿ: ಬಿ.ಎಲ್‌. ಸಂತೋಷ

‘ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳನ್ನು ಪ್ರಯೋಗಕ್ಕಾಗಿ ಸ್ಥಾಪಿಸಿದ್ದಲ್ಲ. ವಿದ್ಯಾಕೇಂದ್ರಗಳ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಸಂಸ್ಕಾರ ಕಲಿಸುತ್ತಿರುವುದು ಸತ್ಯ ಸಂಗತಿ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಹೇಳಿದರು.
Last Updated 22 ಮೇ 2025, 13:26 IST
ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಕಲಿಸಿ: ಬಿ.ಎಲ್‌. ಸಂತೋಷ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಮತ, ಎರಡು ಸರ್ಕಾರ!:ಬಿ.ಎಲ್.ಸಂತೋಷ್ ಸೂತ್ರ

‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಮತ ಹಾಕಿದರೆ ಎರಡು ಸರ್ಕಾರ ಬರಲಿವೆ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.
Last Updated 13 ಏಪ್ರಿಲ್ 2019, 16:56 IST
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಮತ, ಎರಡು ಸರ್ಕಾರ!:ಬಿ.ಎಲ್.ಸಂತೋಷ್ ಸೂತ್ರ
ADVERTISEMENT
ADVERTISEMENT
ADVERTISEMENT
ADVERTISEMENT