ಬಿಷ್ಣೋಯಿ ಹೆಸರಿನಲ್ಲಿ ಸಲ್ಮಾನ್ ಖಾನ್ ಬಾಡಿಗಾರ್ಡ್‌ಗೆ ಬೆದರಿಕೆ: ವ್ಯಕ್ತಿ ವಶಕ್ಕೆ
ಸಿನಿಮಾ ಚಿತ್ರೀಕರಣ ನಡೆಯುವ ಸೆಟ್‌ಗೆ ಬಂದು ಸಲ್ಮಾನ್ ಖಾನ್ ಅಂಗರಕ್ಷಕನಿಗೆ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬೆದರಿಕೆ ಹಾಕಿದ ಕಾರಣ, ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. Last Updated 5 ಡಿಸೆಂಬರ್ 2024, 9:51 IST