ಉಲಾನ್‌ಬಾತರ್‌ನಲ್ಲಿ ಸಿಲುಕಿರುವ 228 ಪ್ರಯಾಣಿಕರನ್ನು ಕರೆತರಲು ಏರ್‌ಇಂಡಿಯಾ ವಿಮಾನ
Air India Rescue: ಸ್ಯಾನ್‌ಫ್ರಾನ್ಸಿಸ್ಕೊ–ದೆಹಲಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಉಲಾನ್‌ಬಾತರ್‌ನಲ್ಲಿ ಬಂದಿಳಿಯಿತು. ಪ್ರಯಾಣಿಕರನ್ನು ಕರೆತರಲು ಡ್ರೀಮ್‌ಲೈನರ್ ವಿಮಾನವನ್ನು ಕಳುಹಿಸಲಾಗಿದೆ.Last Updated 4 ನವೆಂಬರ್ 2025, 9:54 IST