ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

Bollywood Actors

ADVERTISEMENT

ಕಾಶ್ಮೀರದ ಕಥೆ ಹೇಳುವ ‘ಬಾರಾಮುಲ್ಲಾ‘ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

Netflix Premiere: ಮಾನವ್ ಕೌಲ್ ಅಭಿನಯದ ‘ಬಾರಾಮುಲ್ಲಾ’ ಚಿತ್ರವು ಕಾಶ್ಮೀರದ ಸೌಂದರ್ಯ ಮತ್ತು ಪ್ರಕ್ಷುಬ್ಧತೆಯನ್ನು ಒಳಗೊಂಡ ಕಥಾಹಂದರ ಹೊಂದಿದ್ದು, ನವೆಂಬರ್ 7ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.
Last Updated 17 ಅಕ್ಟೋಬರ್ 2025, 11:58 IST
ಕಾಶ್ಮೀರದ ಕಥೆ ಹೇಳುವ ‘ಬಾರಾಮುಲ್ಲಾ‘ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಮಹಾಭಾರತದ ‘ಕರ್ಣ’ ಪಂಕಜ್ ಧೀರ್‌ ಇನ್ನಿಲ್ಲ

Bollywood Actor: ಮುಂಬೈ—‘ಮಹಾಭಾರತ’ ಧಾರಾವಾಹಿಯ ಕರ್ಣನಾಗಿ ಖ್ಯಾತಿ ಪಡೆದ ನಟ ಪಂಕಜ್ ಧೀರ್ (68) ಇಂದು ಬೆಳಿಗ್ಗೆ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕೆಲವು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Last Updated 15 ಅಕ್ಟೋಬರ್ 2025, 10:27 IST
ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಮಹಾಭಾರತದ ‘ಕರ್ಣ’ ಪಂಕಜ್ ಧೀರ್‌ ಇನ್ನಿಲ್ಲ

ನವೆಂಬರ್ 7 ರಂದು 'ಜಸ್ಸಿ ವೆಡ್ಸ್ ಜಸ್ಸಿ' ಸಿನಿಮಾ ಬಿಡುಗಡೆ

Punjabi Comedy Drama: ಹರ್ಷವರ್ಧನ್ ಸಿಂಗ್ ದೇವ್, ರೆಹಮತ್ ರತ್ತನ್ ಮತ್ತು ರಣವೀರ್ ಶೋರೆ ಅಭಿನಯದ ‘ಜಸ್ಸಿ ವೆಡ್ಸ್ ಜಸ್ಸಿ’ ಚಿತ್ರ ನವೆಂಬರ್ 7ರಂದು ಬಿಡುಗಡೆಯಾಗಲಿದೆ. ಪರಣ್ ಬಾವಾ ನಿರ್ದೇಶನದ ಈ ಚಿತ್ರವು ಭಾವನಾತ್ಮಕ ಹಾಗೂ ಕಾಮಿಡಿ ಶೈಲಿಯಲ್ಲಿದೆ.
Last Updated 14 ಅಕ್ಟೋಬರ್ 2025, 13:04 IST
ನವೆಂಬರ್ 7 ರಂದು 'ಜಸ್ಸಿ ವೆಡ್ಸ್ ಜಸ್ಸಿ' ಸಿನಿಮಾ ಬಿಡುಗಡೆ

ನಟ ಗೋವಿಂದ–ಸುನೀತಾ ವಿಚ್ಛೇದನ ಮತ್ತೆ ಮುನ್ನೆಲೆಗೆ: ಮ್ಯಾನೇಜರ್ ಹೇಳಿದ್ದೇನು?

Bollywood Govinda Sunita Ahuja Divorce: ಬಾಲಿವುಡ್‌ ನಟ-ರಾಜಕಾರಣಿ ಗೋವಿಂದ ಅಹುಜಾ ಮತ್ತು ಸುನೀತಾ ಅಹುಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
Last Updated 23 ಆಗಸ್ಟ್ 2025, 11:48 IST
ನಟ ಗೋವಿಂದ–ಸುನೀತಾ ವಿಚ್ಛೇದನ ಮತ್ತೆ ಮುನ್ನೆಲೆಗೆ: ಮ್ಯಾನೇಜರ್ ಹೇಳಿದ್ದೇನು?

ಆಪರೇಷನ್‌ ಸಿಂಧೂರದ ಬಗ್ಗೆ ಅವಹೇಳನಕಾರಿ ಪೋಸ್ಟ್‌; ಇನ್‌ಫ್ಲುಯೆನ್ಸರ್‌ ಬಂಧನ

Social Media Post: ಬಾಲಿವುಡ್‌ ನಟರು ಮೌನವಾಗಿದ್ದಾರೆ ಎಂಬ ವಿಡಿಯೊ ಹಂಚಿದ್ದಕ್ಕೆ ಇನ್‌ಫ್ಲುಯೆನ್ಸರ್‌ ಶರ್ಮಿಷ್ಠ ಪನೋಲಿ ಬಂಧಿತರು.
Last Updated 31 ಮೇ 2025, 10:45 IST
ಆಪರೇಷನ್‌ ಸಿಂಧೂರದ ಬಗ್ಗೆ ಅವಹೇಳನಕಾರಿ ಪೋಸ್ಟ್‌; ಇನ್‌ಫ್ಲುಯೆನ್ಸರ್‌ ಬಂಧನ

ಬಾಲಿವುಡ್‌ ನಟ ಆದಿತ್ಯ ಕಪೂರ್ ಮನೆಗೆ ಅಕ್ರಮ ಪ್ರವೇಶ: ದುಬೈ ಮೂಲದ ಮಹಿಳೆ ಬಂಧನ

Aditya Roy Kapur News | ಮಹಾರಾಷ್ಟ್ರದ ಪಶ್ಚಿಮ ಉಪನಗರ ಖಾರ್‌ನಲ್ಲಿರುವ ಬಾಲಿವುಡ್‌ ನಟ ಆದಿತ್ಯ ರಾಯ್ ಕಪೂರ್ ಅವರ ಅಪಾರ್ಟ್‌ಮೆಂಟ್‌ನೊಳಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ 48 ವರ್ಷದ ದುಬೈ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಮೇ 2025, 12:50 IST
ಬಾಲಿವುಡ್‌ ನಟ ಆದಿತ್ಯ ಕಪೂರ್ ಮನೆಗೆ ಅಕ್ರಮ ಪ್ರವೇಶ: ದುಬೈ ಮೂಲದ ಮಹಿಳೆ ಬಂಧನ

ಉಪೇಂದ್ರ ಜೊತೆ ‘ರಜನಿ’ ಸಿನಿಮಾದಲ್ಲಿ ಖಳನಟನಾಗಿ ನಟಿಸಿದ್ದ ಮುಕುಲ್ ದೇವ್ ನಿಧನ

Mukul Dev Death: ಬಾಲಿವುಡ್‌ ನಟ ಮುಕುಲ್ ದೇವ್ ಅವರು ಶನಿವಾರ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 24 ಮೇ 2025, 6:52 IST
ಉಪೇಂದ್ರ ಜೊತೆ ‘ರಜನಿ’ ಸಿನಿಮಾದಲ್ಲಿ ಖಳನಟನಾಗಿ ನಟಿಸಿದ್ದ ಮುಕುಲ್ ದೇವ್ ನಿಧನ
ADVERTISEMENT

ಭಾವನಾತ್ಮಕ ದೃಶ್ಯಗಳಲ್ಲಿ ಸಲ್ಮಾನ್ ನಟನೆ ಅದ್ಭುತ: ಅಮೀರ್‌ ಖಾನ್

‘ಸಲ್ಮಾನ್‌ ಖಾನ್‌ ಅವರು ಉತ್ತಮ ನಟ, ಭಾವನಾತ್ಮಕ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸುತ್ತಾರೆ ಎಂದು ಬಾಲಿವುಡ್‌ ನಟ ಅಮೀರ್‌ ಖಾನ್‌ ಶ್ಲಾಘಿಸಿದ್ದಾರೆ.
Last Updated 27 ಮಾರ್ಚ್ 2025, 14:46 IST
ಭಾವನಾತ್ಮಕ ದೃಶ್ಯಗಳಲ್ಲಿ ಸಲ್ಮಾನ್ ನಟನೆ ಅದ್ಭುತ: ಅಮೀರ್‌ ಖಾನ್

ಮಹಾರಾಷ್ಟ್ರ ಸಿಎಂ ಆಗಿ ಫಡಣವೀಸ್‌ ಪ್ರಮಾಣ | ಗಣ್ಯರ ದಂಡು; ಮಿಂಚಿದ ಪತ್ನಿ ಅಮೃತಾ

Maharashtra CM: ಮೂರನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಬಿಜೆಪಿಯ ದೇವೇಂದ್ರ ಫಡಣವೀಸ್‌ ಅವರು ಇಂದು ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 5 ಡಿಸೆಂಬರ್ 2024, 13:10 IST
ಮಹಾರಾಷ್ಟ್ರ ಸಿಎಂ ಆಗಿ ಫಡಣವೀಸ್‌ ಪ್ರಮಾಣ | ಗಣ್ಯರ ದಂಡು; ಮಿಂಚಿದ ಪತ್ನಿ ಅಮೃತಾ

‘ನಾನೇನು ಸತ್ತಿಲ್ಲ’: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಹೀಗೆ ಹೇಳಿದ್ಯಾಕೆ?

ಕಳೆದ ಒಂದೆರಡು ವರ್ಷಗಳಲ್ಲಿ ಕೆಲವು ಚಿತ್ರಗಳು ಸೋತಿವೆ. ನಾನೇನು ಸತ್ತು ಹೋಗಿಲ್ಲ. ಅದ್ಯಾಕೆ ನಿಧನಕ್ಕೆ ಸಂತಾಪ ಸೂಚಿಸಿದಂಥ ಮೆಸೇಜುಗಳನ್ನು ಕಳುಹಿಸುತ್ತಿದ್ದೀರಿ ಎಂದು ಅಕ್ಷಯ್‌ ಕುಮಾರ್‌ ತಮ್ಮ ಆಪ್ತರಿಗೆ ಮತ್ತು ವರದಿಗಾರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 2 ಆಗಸ್ಟ್ 2024, 23:19 IST
‘ನಾನೇನು ಸತ್ತಿಲ್ಲ’: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಹೀಗೆ ಹೇಳಿದ್ಯಾಕೆ?
ADVERTISEMENT
ADVERTISEMENT
ADVERTISEMENT