ಶನಿವಾರ, 30 ಆಗಸ್ಟ್ 2025
×
ADVERTISEMENT

Book Brahma

ADVERTISEMENT

ಸಾಹಿತ್ಯ ಬರವಣಿಗೆಯೂ ಕ್ರಿಕೆಟ್ ಪಂದ್ಯದಂತೆ: ಸಾಹಿತಿ ಕುಂ. ವೀರಭದ್ರಪ್ಪ

literature festival: ಸಾಹಿತ್ಯ ಬರವಣಿಗೆಯೂ ಕ್ರಿಕೆಟ್ ಪಂದ್ಯದ ರೀತಿ. ಟೆಸ್ಟ್, ಏಕದಿನ, ಟ್ವೆಂಟಿ–20 ಮಾದರಿಗೆ ಆಟಗಾರ ಹೊಂದಿಕೊಂಡಂತೆ, ಬರಹಗಾರ ಕೂಡ ಕವನ, ಕಥೆ ಹಾಗೂ ಕಾದಂಬರಿಗೆ ಹೊರಳಬೇಕಾಗುತ್ತದೆ-ಸಾಹಿತಿ ಕುಂ. ವೀರಭದ್ರಪ್ಪ.
Last Updated 10 ಆಗಸ್ಟ್ 2025, 23:30 IST
ಸಾಹಿತ್ಯ ಬರವಣಿಗೆಯೂ ಕ್ರಿಕೆಟ್ ಪಂದ್ಯದಂತೆ: ಸಾಹಿತಿ ಕುಂ. ವೀರಭದ್ರಪ್ಪ

ಸಮರ ಸಲ್ಲದು, ಬೇಕಿದೆ ಮಮತೆ: ‘ಯುದ್ಧಭೂಮಿಯಲ್ಲಿ ತಾಯಂದಿರು’ ಗೋಷ್ಠಿಯಲ್ಲಿ ಚರ್ಚೆ

ಬುಕ್‌ಬ್ರಹ್ಮ ಸಂಸ್ಥೆಯು ನಗರದಲ್ಲಿ ಆಯೋಜಿಸಿದ್ದ ‘ಸಾಹಿತ್ಯ ಉತ್ಸವ 2025’ರಲ್ಲಿ, ‘ಯುದ್ಧಭೂಮಿಯಲ್ಲಿ ತಾಯಂದಿರು: ಧೈರ್ಯ, ಸಂಘರ್ಷ ಮತ್ತು ಆರೈಕೆ’ ಗೋಷ್ಠಿಯಲ್ಲಿ ಈ ತೆರನ ವಿಶ್ಲೇಷಣೆ ನಡೆಯಿತು.
Last Updated 10 ಆಗಸ್ಟ್ 2025, 23:30 IST
ಸಮರ ಸಲ್ಲದು, ಬೇಕಿದೆ ಮಮತೆ: ‘ಯುದ್ಧಭೂಮಿಯಲ್ಲಿ ತಾಯಂದಿರು’ ಗೋಷ್ಠಿಯಲ್ಲಿ ಚರ್ಚೆ

ಬುಕ್ ಬ್ರಹ್ಮ ಉತ್ಸವ: ಸಾಹಿತ್ಯ ಸಂಭ್ರಮದಲ್ಲಿ ಸಂಗೀತದ ಸಿಂಚನ

ಬುಕ್ ಬ್ರಹ್ಮ ಸಂಸ್ಥೆ ಹಮ್ಮಿಕೊಂಡಿದ್ದ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ ಸಂಪನ್ನ
Last Updated 10 ಆಗಸ್ಟ್ 2025, 16:08 IST
ಬುಕ್ ಬ್ರಹ್ಮ ಉತ್ಸವ: ಸಾಹಿತ್ಯ ಸಂಭ್ರಮದಲ್ಲಿ ಸಂಗೀತದ ಸಿಂಚನ

ಬುಕ್‌ ಬ್ರಹ್ಮ ಸಾಹಿತ್ಯೋತ್ಸವ: ಭೈರವಿ ರಾಗಕ್ಕೆ ಎದ್ದು ನಿಂತಿದ್ದ ಹುಲ್ಲು..

‘ಕಾದಂಬರಿಯಾದ ಸಂಗೀತ’ ಗೋಷ್ಠಿಯಲ್ಲಿ ಶಾಸ್ತ್ರೀಯ ಸಂಗೀತದ ವಿವಿಧ ಆಯಾಮ ಅನಾವರಣ
Last Updated 10 ಆಗಸ್ಟ್ 2025, 1:15 IST
ಬುಕ್‌ ಬ್ರಹ್ಮ ಸಾಹಿತ್ಯೋತ್ಸವ: ಭೈರವಿ ರಾಗಕ್ಕೆ ಎದ್ದು ನಿಂತಿದ್ದ ಹುಲ್ಲು..

‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದ ಎರಡನೇ ದಿನ: ಸಾಹಿತ್ಯ ಸಂಭ್ರಮ, ರಂಜಿಸಿದ ಸಂಗೀತ

‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದ ಎರಡನೇ ದಿನ ಹೆಚ್ಚಿದ ಉತ್ಸಾಹ
Last Updated 9 ಆಗಸ್ಟ್ 2025, 23:32 IST
‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದ ಎರಡನೇ ದಿನ: ಸಾಹಿತ್ಯ ಸಂಭ್ರಮ, ರಂಜಿಸಿದ ಸಂಗೀತ

ಬುಕ್ ಬ್ರಹ್ಮ ಕಥಾ ಸ್ಪರ್ಧೆ: ಸುಲ್ತಾನ್ ಮನ್ಸೂರ್ ಪ್ರಥಮ

ಬುಕ್‌ ಬ್ರಹ್ಮ ಸಂಸ್ಥೆ ಹಮ್ಮಿಕೊಂಡಿದ್ದ ‘ಬುಕ್ ಬ್ರಹ್ಮ ಸ್ವಾತಂತ್ರೋತ್ಸವ’ ಕಥಾ ಸ್ಪರ್ಧೆಯಲ್ಲಿ ಸುಲ್ತಾನ್‌ ಮನ್ಸೂರ್ ಅವರ ‘ಪೆರೇಡ್ ಪೊಡಿಮೋನು’ ಕಥೆ ಪ್ರಥಮ ಬಹುಮಾನ ಪಡೆದುಕೊಂಡಿತು.
Last Updated 9 ಆಗಸ್ಟ್ 2025, 16:16 IST
ಬುಕ್ ಬ್ರಹ್ಮ ಕಥಾ ಸ್ಪರ್ಧೆ: ಸುಲ್ತಾನ್ ಮನ್ಸೂರ್ ಪ್ರಥಮ

ಹೆಣ್ಣು ದಿಟ್ಟವಾಗಿ ಬರೆದರೆ ಅನುಮಾನದ ಕಣ್ಣು

Gender Equality in Literature: ಬೆಂಗಳೂರು: ಹೆಣ್ಣು ಏನನ್ನು ಬರೆಯಬೇಕು? ಆಕೆ ರಚಿಸುವ ಸಾಹಿತ್ಯದ ಕಥಾವಸ್ತು ಏನಾಗಿರಬೇಕು ಮತ್ತು ಏನಾಗಿರಬಾರದು. ಲೈಂಗಿಕತೆ ಅಥವಾ ಪ್ರಣಯದ ಕುರಿತು ಬರೆದರೆ ಅದು ಆಕೆಯ ಸ್ವಂತ ಅನುಭವವೇ…
Last Updated 8 ಆಗಸ್ಟ್ 2025, 23:18 IST
ಹೆಣ್ಣು ದಿಟ್ಟವಾಗಿ ಬರೆದರೆ ಅನುಮಾನದ ಕಣ್ಣು
ADVERTISEMENT

‘ಬುಕ್ ಬ್ರಹ್ಮ’ ಸಾಹಿತ್ಯ ಉತ್ಸವಕ್ಕೆ ಚಾಲನೆ: ಭಾಷೆಗಳ ಬೆಸುಗೆಗೆ ಸಾಹಿತ್ಯದ ಬಂಧ 

Multilingual Literature Festival: ಬೆಂಗಳೂರಿನಲ್ಲಿ ಆರಂಭವಾದ ಮೂರು ದಿನಗಳ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದಲ್ಲಿ ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಮಲೆಯಾಳಂ, ಮರಾಠಿ ಭಾಷೆಗಳ ಸಾಹಿತ್ಯ ಚರ್ಚೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಿದವು
Last Updated 8 ಆಗಸ್ಟ್ 2025, 19:28 IST
‘ಬುಕ್ ಬ್ರಹ್ಮ’ ಸಾಹಿತ್ಯ ಉತ್ಸವಕ್ಕೆ ಚಾಲನೆ: ಭಾಷೆಗಳ ಬೆಸುಗೆಗೆ ಸಾಹಿತ್ಯದ ಬಂಧ 

ಆಗಸ್ಟ್ 8ರಿಂದ ‘ಬುಕ್ ಬ್ರಹ್ಮ’ ಸಾಹಿತ್ಯ ಉತ್ಸವ

Literary Festival Bengaluru: ಬುಕರ್ ಪುರಸ್ಕೃತ ಬಾನು ಮುಷ್ತಾಕ್, ಚಂದ್ರಶೇಖರ ಕಂಬಾರ ಸೇರಿದಂತೆ 400ಕ್ಕೂ ಹೆಚ್ಚು ಸಾಹಿತಿಗಳು ಭಾಗವಹಿಸುವ ‘ಬುಕ್ ಬ್ರಹ್ಮ’ ಸಾಹಿತ್ಯ ಉತ್ಸವ ನಾಳೆಯಿಂದ ಆರಂಭವಾಗುತ್ತಿದೆ.
Last Updated 6 ಆಗಸ್ಟ್ 2025, 15:51 IST
ಆಗಸ್ಟ್ 8ರಿಂದ ‘ಬುಕ್ ಬ್ರಹ್ಮ’ ಸಾಹಿತ್ಯ ಉತ್ಸವ

ಮಲೆಯಾಳ ಲೇಖಕಿ ಕೆ.ಆರ್. ಮೀರಾಗೆ ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’

Book Brahma Award 2025: ಬುಕ್ ಬ್ರಹ್ಮ ಸಂಸ್ಥೆ ನೀಡುವ 2025ನೇ ಸಾಲಿನ ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’ಕ್ಕೆ ಮಲೆಯಾಳ ಲೇಖಕಿ ಕೆ.ಆರ್. ಮೀರಾ ಆಯ್ಕೆಯಾಗಿದ್ದಾರೆ. ಈ ಪುರಸ್ಕಾರವು ₹2 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
Last Updated 29 ಜುಲೈ 2025, 14:03 IST
ಮಲೆಯಾಳ ಲೇಖಕಿ ಕೆ.ಆರ್. ಮೀರಾಗೆ ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’
ADVERTISEMENT
ADVERTISEMENT
ADVERTISEMENT