ಗುರುವಾರ, 3 ಜುಲೈ 2025
×
ADVERTISEMENT

Book Distribution

ADVERTISEMENT

ಅಳದಂಗಡಿ| ಪುಸ್ತಕ ವಿತರಣೆ, ಪೌರ ಸನ್ಮಾನ: ಪೂರ್ವಭಾವಿ ಸಭೆ 

ಸತ್ಯದೇವತಾ ದೈವಸ್ಥಾನದ ವತಿಯಿಂದ ವರ್ಷಂಪ್ರತಿ ಉಚಿತವಾಗಿ ನೀಡುವ ಪುಸ್ತಕ ವಿತರಣಾ ಸಮಾರಂಭ ಮತ್ತು ಶಿವಪ್ರಸಾದ್ ಅಜಿಲ ಅವರ ಪೌರ ಸನ್ಮಾನ ಕಾರ್ಯಕ್ರಮದ ಪೂರ್ವಭಾವಿ ಸಭೆ ಅಳದಂಗಡಿ ಸೋಮನಾಥೇಶ್ವರೀ ದೇವಸ್ಥಾನದ ಆವರಣದಲ್ಲಿ ನಡೆಯಿತು.
Last Updated 2 ಜೂನ್ 2025, 13:41 IST
ಅಳದಂಗಡಿ| ಪುಸ್ತಕ ವಿತರಣೆ, ಪೌರ ಸನ್ಮಾನ: ಪೂರ್ವಭಾವಿ ಸಭೆ 

300ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಿದ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ

ಚಲನಚಿತ್ರ ನಟಿಯೂ ಆಗಿರುವ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಅವರು 300ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಿದರು.
Last Updated 24 ಏಪ್ರಿಲ್ 2023, 5:51 IST
300ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಿದ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ

ವಿದ್ಯಾರ್ಥಿಗಳಿಗೆ ಜ್ಞಾನಧಾರೆ ಎರೆಯಿರಿ: ರಾಜೇಂದ್ರ ಪ್ರಸಾದ್

ಭೂದಾನ, ಗೋದಾನ, ನೇತ್ರದಾನ, ಅನ್ನದಾನಕ್ಕಿಂತ ವಿದ್ಯಾದಾನ ದಾನಗಳಲ್ಲಿ ಶ್ರೇಷ್ಠ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ರಾಜೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು. ಶಿಕ್ಷಕರ ಗೆಳೆಯರ ಬಳಗದ ವತಿಯಿಂದ ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.
Last Updated 8 ಫೆಬ್ರುವರಿ 2021, 2:03 IST
ವಿದ್ಯಾರ್ಥಿಗಳಿಗೆ ಜ್ಞಾನಧಾರೆ ಎರೆಯಿರಿ: ರಾಜೇಂದ್ರ ಪ್ರಸಾದ್

ವೈದ್ಯಕೀಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

‘ದೀನ–ದುರ್ಬಲರ ಸೇವೆ ಪರಮಾತ್ಮನ ಸೇವೆ. ಅದರಲ್ಲೇ ದೇವರನ್ನು ಕಾಣಬೇಕು’ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ತಿಳಿಸಿದರು.
Last Updated 18 ಜನವರಿ 2021, 14:35 IST
ವೈದ್ಯಕೀಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಶ್ಯಾಮಭಟ್ಟರ ಪಾಳ್ಯ ಗ್ರಾಮಸ್ಥರಿಗೆ ಪುಸ್ತಕಗಳ ಉಡುಗೊರೆ

ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಹಿತಚಿಂತನಾ ಚಾರಿಟಬಲ್ ಟ್ರಸ್ಟ್ ಶ್ಯಾಮಭಟ್ಟರ ಪಾಳ್ಯ ಗ್ರಾಮಸ್ಥರಿಗೆ ಸಾಹಿತ್ಯದ ಪುಸ್ತಕಗಳನ್ನು ವಿತರಿಸಿತು.
Last Updated 1 ಜನವರಿ 2021, 20:33 IST
ಶ್ಯಾಮಭಟ್ಟರ ಪಾಳ್ಯ ಗ್ರಾಮಸ್ಥರಿಗೆ ಪುಸ್ತಕಗಳ ಉಡುಗೊರೆ

‘‪ಕೊರೊನಾ ಕತ್ತಲೆಯಲ್ಲಿ ಆಟ-ಪಾಠದ ಬೆಳಕು’

ಬಿ.ವೈ.ವಿಜಯೇಂದ್ರ ಸಾಂಸ್ಕೃತಿಕ ಬಳಗದಿಂದ ಮಕ್ಕಳಿಗೆ ಪುಸ್ತಕ-ಆಟಿಕೆಗಳ ವಿತರಣೆ
Last Updated 19 ಏಪ್ರಿಲ್ 2020, 14:32 IST
‘‪ಕೊರೊನಾ ಕತ್ತಲೆಯಲ್ಲಿ ಆಟ-ಪಾಠದ ಬೆಳಕು’

‘ಸ್ವಾರ್ಥ ಬಿಡಿ, ಸಮಾಜದ ಒಳಿತಿಗೆ ಶ್ರಮಿಸಿ’

ಡಿಎಸ್‌ಎಸ್‌ನಿಂದ ಮೂರು ಶಾಲೆಯ 125 ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ವಿತರಣೆ
Last Updated 3 ಜುಲೈ 2019, 14:29 IST
‘ಸ್ವಾರ್ಥ ಬಿಡಿ, ಸಮಾಜದ ಒಳಿತಿಗೆ ಶ್ರಮಿಸಿ’
ADVERTISEMENT

ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ

ಯಾದಗಿರಿ ನಗರದ ಚಿರಂಜೀವಿ ಮೆಥೋಡಿಸ್ಟ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 2019-20ನೇ ಸಾಲಿನ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸಲಾಯಿತು.
Last Updated 2 ಜುಲೈ 2019, 15:52 IST
ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ

ವಿದ್ಯೆ ಕಲಿಸಿದ ಗುರುಗಳ ಮರೆಯದಿರಿ

ಹೆಬ್ಬೂರಿನ ಗಣಪತಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನೋಟ್‌ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಬೋರೇಗೌಡ ಸಲಹೆ
Last Updated 1 ಜುಲೈ 2019, 16:38 IST
ವಿದ್ಯೆ ಕಲಿಸಿದ ಗುರುಗಳ ಮರೆಯದಿರಿ

ಶಾಲೆಗಳ ಪುನಶ್ಚೇತನ ಪ್ರತಿಯೊಬ್ಬರ ಕರ್ತವ್ಯ

‘ಪ್ರತಿ ಮಗುವಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಸರ್ಕಾರಿ ಶಾಲೆಗಳು ಸದೃಢವಾಗಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಂದ ನವ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನವೀನ್ ಶ್ರೀನಿವಾಸ್ ಹೇಳಿದರು. ತಾಲ್ಲೂಕಿನ ನೆಲಮಾಕನಹಳ್ಳಿ ಮತ್ತು ಎಲೇಹಳ್ಳಿ ಶಾಲೆಗಳಲ್ಲಿ ಶ್ರೀನಿವಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 1 ಜುಲೈ 2019, 12:39 IST
ಶಾಲೆಗಳ ಪುನಶ್ಚೇತನ ಪ್ರತಿಯೊಬ್ಬರ ಕರ್ತವ್ಯ
ADVERTISEMENT
ADVERTISEMENT
ADVERTISEMENT