ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

book reveew

ADVERTISEMENT

‌ಹರಿದಾಸಿ ಮಾರ್ಪಳ್ಳಿ ಪದ್ಮಾವತಿ ನೆನಪಿನ ಕಥನ

ಬಾಲಭಾರತಿ ಹರಿಕೀರ್ತನಾ ವಿದುಷಿ ಮಾರ್ಪಳ್ಳಿ ಪದ್ಮಾವತಿ ಶಿವರಾಮ ರಾವ್‌ ಅವರ ಜನ್ಮಶತದಿನೋತ್ಸವದ ಅಂಗವಾಗಿ
Last Updated 6 ಆಗಸ್ಟ್ 2023, 0:50 IST
‌ಹರಿದಾಸಿ ಮಾರ್ಪಳ್ಳಿ ಪದ್ಮಾವತಿ ನೆನಪಿನ ಕಥನ

ವಿಮರ್ಶೆ: ಸಾಹಿತ್ಯದ ಅರಿವು ಮೊನಚುಗೊಳಿಸುವ ಕೃತಿ

ಒಳ್ಳೆಯ ವಿಮರ್ಶಕ ಸರಿಯಾಗಿಯೋ ಅಥವಾ ತಪ್ಪಾಗಿಯೋ ತನ್ನದೇ ವಿಧಾನವನ್ನು ಸಂಶಯದಿಂದ ನೋಡುತ್ತಾನೆ.
Last Updated 23 ಜುಲೈ 2023, 0:58 IST
ವಿಮರ್ಶೆ: ಸಾಹಿತ್ಯದ ಅರಿವು ಮೊನಚುಗೊಳಿಸುವ ಕೃತಿ

ನೆಲಗುಣ: ನೆಲ ಗುಣದ ಹಣ್ಣು, ಮೈತುಂಬ ಕಣ್ಣು!

ಪತ್ರಕರ್ತ ಹಾಗೂ ಪರಿಸರ ಕಾರ್ಯಕರ್ತನ ರೂಪದಲ್ಲಿ ನಾಡಿನ ತುಂಬಾ ಅನಾವರಣಗೊಂಡಿರುವ ನಾಗೇಶ ಹೆಗಡೆ ಅವರದು ಹಲವು ಚಾಚುಗಳ ಪ್ರತಿಭೆ. ಶಿವರಾಮ ಕಾರಂತರಂತೆಯೇ ಇವರ ‘ಹುಚ್ಚು’ ಮನಸ್ಸಿನ ವ್ಯಕ್ತಿತ್ವಕ್ಕೂ ಹತ್ತಾರು ಮುಖಗಳು.
Last Updated 9 ಏಪ್ರಿಲ್ 2022, 19:30 IST
ನೆಲಗುಣ: ನೆಲ ಗುಣದ ಹಣ್ಣು, ಮೈತುಂಬ ಕಣ್ಣು!

ಗೋಪಾಲಗೌಡರ ವ್ಯಕ್ತಿತ್ವದ ಸಮಗ್ರ ದರ್ಶನ

ಹೊಸ ತಲೆಮಾರಿನ ರಾಜಕೀಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಇದೊಂದು ಪುಷ್ಕಳ ಓದಿನೌತಣ.
Last Updated 11 ಜನವರಿ 2020, 19:30 IST
ಗೋಪಾಲಗೌಡರ ವ್ಯಕ್ತಿತ್ವದ ಸಮಗ್ರ ದರ್ಶನ

ಗ್ರೇಟರನ ಭಾಷಾಂತರ ಪುಸ್ತಕ

ಗ್ರೇಟರ್ ಹಾಗೂ ಅಡಕಿ ಸುಬ್ಬರಾವ್ ಅವರ ಈ ಎರಡು ಭಾಷಾಂತರ ಕೃತಿಗಳನ್ನು ಸಂಶೋಧಕರು ತೌಲನಿಕವಾಗಿ ಅಧ್ಯಯನ ಮಾಡಿ ಭಾಷಾಂತರಗಳ ಪ್ರಕ್ರಿಯೆಗಳನ್ನು ಕುರಿತ ಅನೇಕ ಕುತೂಹಲ ಹಾಗೂ ಉಪಯುಕ್ತ ಮಾಹಿತಿಗಳನ್ನು ನೀಡಬೇಕಾದ ಅಗತ್ಯವಿದೆ.
Last Updated 14 ಡಿಸೆಂಬರ್ 2019, 19:30 IST
ಗ್ರೇಟರನ ಭಾಷಾಂತರ ಪುಸ್ತಕ

ಕಲಾಲೋಕ ನಿನ್ನೆ ಕಂಡ ಕನಸು

ಸರಿಯಾಗಿ ಒಂದು ಶತಮಾನದ ಹಿಂದೆ ಆರಂಭವಾದ ‘ಕಲಾಮಂದಿರ’ದ ಯಶೋಗಾಥೆಯನ್ನು ಈ ಕೃತಿ ತೆರೆದಿಟ್ಟಿದೆ.
Last Updated 16 ನವೆಂಬರ್ 2019, 19:30 IST
ಕಲಾಲೋಕ ನಿನ್ನೆ ಕಂಡ ಕನಸು

ಬಡತನದ ಅರ್ಥಶಾಸ್ತ್ರ

ಪುಸ್ತಕ ವಿಮರ್ಶೆ
Last Updated 16 ನವೆಂಬರ್ 2019, 19:30 IST
ಬಡತನದ ಅರ್ಥಶಾಸ್ತ್ರ
ADVERTISEMENT

ಪ್ರಕೃತಿ ಪ್ರೇಮ –ಸಾಮಾಜಿಕ ಕಳಕಳಿಯ ಸಮ್ಮಿಲನ

ಉರಗ ವಿಜ್ಞಾನಿಯೆಂದೇ ಖ್ಯಾತರಾಗಿರುವ ಗುರುರಾಜ್ ಸನಿಲ್ ಅವರು ಪರಿಸರ ಹಾಗೂ ಜೀವರಾಶಿಗಳ ಕುರಿತು ಅಪಾರ ಕಾಳಜಿಯುಳ್ಳವರು
Last Updated 28 ಸೆಪ್ಟೆಂಬರ್ 2019, 19:31 IST
ಪ್ರಕೃತಿ ಪ್ರೇಮ –ಸಾಮಾಜಿಕ ಕಳಕಳಿಯ ಸಮ್ಮಿಲನ

ನಲುಗಿಸುವ ಕುಲುಮೆ

ಮನುಜರ ನಡುವಿನ ಅಂಧಕಾರ, ಅಸಹಾಯಕತೆ, ಹಣದ ದರ್ಪ, ಕಾಮಾದಿಗಳು ವಿಷದ ಬೀಜ ಬಿತ್ತುವಂತವು. ಕಾಲಘಟ್ಟ ಬದಲಾದರೂವಿವಿಧ ರೂಪದಲ್ಲಿ ಜೀವಂತವಾಗಿರುವ ಅಸ್ಪೃಶ್ಯತೆ, ಗುಲಾಮಗಿರಿ ಪದ್ಧತಿಗಳು ಮನುಕುಲದ ಕಪ್ಪು ಚುಕ್ಕೆಗಳಂತಿವೆ.
Last Updated 28 ಸೆಪ್ಟೆಂಬರ್ 2019, 19:30 IST
ನಲುಗಿಸುವ ಕುಲುಮೆ

ರಾಮಾಯಣದ ಬೆನ್ನು ಹತ್ತಿ..

ರಾಮಾಯಣ ಮತ್ತು ಇಲಿಯಡ್‌ ಎಂಬ ಗ್ರೀಕ್‌ ಕಾವ್ಯದ ಕುರಿತ ಹೋಲಿಕೆ, ಕ್ಷತ್ರಿಯ–ವಾನರ– ದೇವತೆ– ಯಕ್ಷರ ವಿಭಜನೆಯ ಹಿಂದಿರುವ ವಸಾಹತು ರಾಜಕೀಯ ಮತ್ತು ರಾಮ ಅವತಾರವಾದ ಬಗೆಗಳನ್ನು ವಿಶ್ಲೇಷಿಸಿ ಸಾಕಷ್ಟು ಚರ್ಚೆಗೂ ಅವಕಾಶ ಕೊಟ್ಟಿದ್ದಾರೆ.
Last Updated 14 ಸೆಪ್ಟೆಂಬರ್ 2019, 19:30 IST
ರಾಮಾಯಣದ ಬೆನ್ನು ಹತ್ತಿ..
ADVERTISEMENT
ADVERTISEMENT
ADVERTISEMENT