ಶಾಂಘೈ ಶೃಂಗಸಭೆ: ಗಡಿ ಬಿಕ್ಕಟ್ಟಿನ ನ್ಯಾಯಯುತ ಇತ್ಯರ್ಥಕ್ಕೆ ಮೋದಿ, ಷಿ ಸಹಮತ
India China Talks: ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿಗೆ ಕಾರಣವಾಗಿರುವ ಗಡಿ ವಿವಾದವನ್ನು ‘ಮುಕ್ತ, ನ್ಯಾಯಯುತ ಮತ್ತು ಪರಸ್ಪರರಿಗೆ ಒಪ್ಪಿತವಾಗಬಹುದಾದ ಮಾರ್ಗ’ದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಬದ್ಧತೆ ವ್ಯಕ್ತಪಡಿಸಿದರು.Last Updated 31 ಆಗಸ್ಟ್ 2025, 10:37 IST