ಬುಧವಾರ, 17 ಡಿಸೆಂಬರ್ 2025
×
ADVERTISEMENT
ವಿದೇಶ ವಿದ್ಯಮಾನ | ಥಾಯ್ಲೆಂಡ್–ಕಾಂಬೋಡಿಯಾ: ಶತಮಾನದ ವೈಮನಸ್ಸು, ಸಂಘರ್ಷ ಬಿರುಸು
ವಿದೇಶ ವಿದ್ಯಮಾನ | ಥಾಯ್ಲೆಂಡ್–ಕಾಂಬೋಡಿಯಾ: ಶತಮಾನದ ವೈಮನಸ್ಸು, ಸಂಘರ್ಷ ಬಿರುಸು
ಥಾಯ್ಲೆಂಡ್–ಕಾಂಬೋಡಿಯಾ ನಡುವೆ ಸೇನಾ ಸಮರ
ಫಾಲೋ ಮಾಡಿ
Published 17 ಡಿಸೆಂಬರ್ 2025, 0:30 IST
Last Updated 17 ಡಿಸೆಂಬರ್ 2025, 0:30 IST
Comments
ಹಮಾಸ್–ಇಸ್ರೇಲ್ ಸಂಘರ್ಷ ಮತ್ತು ರಷ್ಯಾ–ಉಕ್ರೇನ್ ಯುದ್ಧದ ಬೆನ್ನಲ್ಲೇ ಈಗ ಮತ್ತೆರಡು ರಾಷ್ಟ್ರಗಳ ನಡುವೆ ಸಂಘರ್ಷ ತಲೆದೋರಿದೆ. ಥಾಯ್ಲೆಂಡ್–ಕಾಂಬೋಡಿಯಾ ಪರಸ್ಪರ ಕಾದಾಟಕ್ಕಿಳಿದಿದ್ದು, ಎರಡೂ ಕಡೆ ಸಾವು–ನೋವು ವರದಿಯಾಗಿವೆ. ವಾಸ್ತವವಾಗಿ ಈ ಎರಡು ದೇಶಗಳ ನಡುವಿನ ವೈಮನಸ್ಸಿಗೆ ಶತಮಾನದ ಇತಿಹಾಸವಿದೆ. ಹಾಗೆಯೇ ದೀರ್ಘಕಾಲದಿಂದಲೂ ಇವುಗಳ ನಡುವೆ ಕದನ ವಿರಾಮ ಜಾರಿಯಲ್ಲಿತ್ತು. ಆದರೆ, ಈ ವರ್ಷ ‍ಪದೇ ಪದೇ ಕದನ ವಿರಾಮ ಉಲ್ಲಂಘನೆಯಾಗಿದ್ದು, ಪ್ರಸ್ತುತ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ
ಪ್ರಹ್‌ ವಿಹಿಯರ್‌ ದೇವಾಲಯ ಸಂಕೀರ್ಣದ ನೋಟ

ಪ್ರಹ್‌ ವಿಹಿಯರ್‌ ದೇವಾಲಯ ಸಂಕೀರ್ಣದ ನೋಟ 

ಕಾಂಬೋಡಿಯಾದ ನಿರಾಶ್ರಿತರ ಶಿಬಿರವೊಂದರ ನೋಟ

ಕಾಂಬೋಡಿಯಾದ ನಿರಾಶ್ರಿತರ ಶಿಬಿರವೊಂದರ ನೋಟ

ಪ್ಯಾಂಟೋಗ್ಟರ್ನ್‌ ಶಿನವಾತ್ರ
ಪ್ಯಾಂಟೋಗ್ಟರ್ನ್‌ ಶಿನವಾತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT