ಹಿನ್ನೋಟ 2022 | ವಿದೇಶ: ಯುದ್ಧ, ಆಂತರಿಕ ಬಿಕ್ಕಟ್ಟು, ದಂಗೆ
2022 ವಿಶ್ವದ ಬಹುತೇಕ ದೇಶಗಳು ಆಂತರಿಕ ಕ್ಷೋಭೆ, ಯುದ್ಧಗಳಿಗೆ ಸಾಕ್ಷಿಯಾದ ವರ್ಷ. ಫೆಬ್ರುವರಿಯಲ್ಲಿ ಆರಂಭವಾದ
ರಷ್ಯಾ–ಉಕ್ರೇನ್ ಯುದ್ಧ ಇನ್ನೂ ಮುಗಿದಿಲ್ಲ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಬಗೆಹರಿದಿಲ್ಲ. ಪಾಕಿಸ್ತಾನ ಪ್ರವಾಹ, ಅಮೆರಿಕದ ಹಿಮಮಾರುತ, ಇಂಡೊನೇಷ್ಯಾದ ಕಾಲ್ತುಳಿತ... ಹೀಗೆ ಪ್ರಕೃತಿ ವಿಕೋಪಗಳು ಮತ್ತು ದುರಂತಗಳ ಸಾಲು ಪಟ್ಟಿ ಮಾಡಿದರೆ ಮುಗಿಯುವುದಿಲ್ಲLast Updated 29 ಡಿಸೆಂಬರ್ 2022, 5:15 IST