ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

War And Peace

ADVERTISEMENT

ಸಂಗತ: ಸಮರಸ ಕಾಣದ ಸಮರೋತ್ಸಾಹ

ಸೈದ್ಧಾಂತಿಕ ನೆಲೆಗಟ್ಟಿನ ಮೂಲಕ ಯುದ್ಧಗಳನ್ನು ಅರ್ಥೈಸಿದರೆ, ಮುಂದಾಗುವ ಅವಘಡಗಳಿಗೆ ನಾವೇ ಜವಾಬ್ದಾರರಾಗಬೇಕಾಗುತ್ತದೆ ಎಂಬುದನ್ನು ನಾವು ಅರಿಯಬೇಕು
Last Updated 4 ಡಿಸೆಂಬರ್ 2023, 23:34 IST
ಸಂಗತ: ಸಮರಸ ಕಾಣದ ಸಮರೋತ್ಸಾಹ

ಜಾಗತಿಕ ಕದನ ವಿರಾಮಕ್ಕಾಗಿ ಮೋದಿ ನೇತೃತ್ವದ ಆಯೋಗ: ಮೆಕ್ಸಿಕೊ ಅಧ್ಯಕ್ಷ

ಜಾಗತಿಕ ಕದನ ವಿರಾಮ ಘೋಷಿಸಲು ಭಾರತ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ನೇತೃತ್ವದಲ್ಲಿ ಆಯೋಗ ರಚಿಸುವ ಪ್ರಸ್ತಾಪವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸುವುದಾಗಿ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದರು.
Last Updated 12 ಆಗಸ್ಟ್ 2022, 10:26 IST
ಜಾಗತಿಕ ಕದನ ವಿರಾಮಕ್ಕಾಗಿ ಮೋದಿ ನೇತೃತ್ವದ ಆಯೋಗ: ಮೆಕ್ಸಿಕೊ ಅಧ್ಯಕ್ಷ

ಸಂಚಲನ ಸೃಷ್ಟಿಸಿರುವ ಲಿಯೋ ಟಾಲ್‌ಸ್ಟಾಯ್‌ನ ಪುಸ್ತಕ 'ಯುದ್ಧ ಮತ್ತು ಶಾಂತಿ'

ಅಪರಾಧಿಯೊಬ್ಬರ ವಿಚಾರಣೆ ವೇಳೆ ಪ್ರಸ್ತಾಪವಾದ ಕಾರಣಕ್ಕಾಗಿ ‘ಯುದ್ಧ ಮತ್ತು ಶಾಂತಿ’ ಕೃತಿ ಮತ್ತೆ ಚರ್ಚೆಯಾಗುತ್ತಿದೆ. ಈ ಮಹಾನ್‌ ಕಾದಂಬರಿ ಕೊಟ್ಟ ಲಿಯೋ ಟಾಲ್‌ಸ್ಟಾಯ್‌ ಹೆಚ್ಚು ಪ್ರಸ್ತುತ ಆಗುತ್ತಿದ್ದಾರೆ
Last Updated 8 ಸೆಪ್ಟೆಂಬರ್ 2019, 6:34 IST
ಸಂಚಲನ ಸೃಷ್ಟಿಸಿರುವ ಲಿಯೋ ಟಾಲ್‌ಸ್ಟಾಯ್‌ನ ಪುಸ್ತಕ 'ಯುದ್ಧ ಮತ್ತು ಶಾಂತಿ'

‘ವಾರ್ ಅಂಡ್ ಪೀಸ್’ ಟಾಲ್‌ಸ್ಟಾಯ್‌ನ ಮಹತ್ಕೃತಿ ಮತ್ತು ಕನ್ನಡದ ಸಂಭ್ರಮ

`ಯುದ್ಧ ಮತ್ತು ಶಾಂತಿ~ ಒಂದು ಮಹಾ ಕಾದಂಬರಿ. ವಿಸ್ತೃತ ಭಿತ್ತಿಯಲ್ಲಿ, ಅತಿಸೂಕ್ಷ್ಮ ವಿವರಗಳಲ್ಲಿ, ಅಪರಿಮಿತ ವೈವಿಧ್ಯದಲ್ಲಿ, ಅಂತಿಮವಾಗಿ ಸಮಸ್ತವನ್ನೂ ಒಳಗೊಳ್ಳಬಲ್ಲ ಸಾವಯವ ಶಿಲ್ಪದಲ್ಲಿ ಈ ಕಾದಂಬರಿಗೆ ಸರಿಗಟ್ಟುವ ಇನ್ನೊಂದು ಕೃತಿ ಇಲ್ಲ.
Last Updated 30 ಆಗಸ್ಟ್ 2019, 6:16 IST
 ‘ವಾರ್ ಅಂಡ್ ಪೀಸ್’ ಟಾಲ್‌ಸ್ಟಾಯ್‌ನ ಮಹತ್ಕೃತಿ ಮತ್ತು ಕನ್ನಡದ ಸಂಭ್ರಮ

ವಾರ್ ಅಂಡ್ ಪೀಸ್ ಪುಸ್ತಕವನ್ನು ಮನೆಯಲ್ಲಿಟ್ಟುಕೊಳ್ಳುವುದು ಅಪರಾಧವೇ?

ಲಿಯೊ ಟಾಲ್‌ಸ್ಟಾಯ್ ಅವರ ವಾರ್ ಅಂಡ್‌ ಪೀಸ್ ಪುಸ್ತಕದ ಬಗ್ಗೆಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ವಾರ್ ಅಂಡ್ ಪೀಸ್ ಪುಸ್ತಕವನ್ನು ಮನೆಯಲ್ಲಿಟ್ಟುಕೊಳ್ಳುವುದು ಅಪರಾಧವೇ?
Last Updated 30 ಆಗಸ್ಟ್ 2019, 4:11 IST
ವಾರ್ ಅಂಡ್ ಪೀಸ್ ಪುಸ್ತಕವನ್ನು ಮನೆಯಲ್ಲಿಟ್ಟುಕೊಳ್ಳುವುದು ಅಪರಾಧವೇ?

ನವಭಾರತಕ್ಕೆ ಸ್ವಾಗತ!: ಜೈರಾಮ್‌ ರಮೇಶ್‌

‘ವಾರ್‌ ಅಂಡ್‌ ಪೀಸ್‌’ ಬಗ್ಗೆ ಹೈಕೋರ್ಟ್‌ ಪ್ರಶ್ನೆಗೆ ದಿಗ್ಭ್ರಮೆ
Last Updated 29 ಆಗಸ್ಟ್ 2019, 18:27 IST
ನವಭಾರತಕ್ಕೆ ಸ್ವಾಗತ!: ಜೈರಾಮ್‌ ರಮೇಶ್‌
ADVERTISEMENT
ADVERTISEMENT
ADVERTISEMENT
ADVERTISEMENT