ಆಗಸ್ಟ್ ಅಂತ್ಯದಲ್ಲಿ ಪ್ರಧಾನಿ ಮೋದಿ ಜಪಾನ್, ಚೀನಾ ಭೇಟಿ ಸಾಧ್ಯತೆ
Modi Foreign Visit: ಆಗಸ್ಟ್ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಪಾನ್ ಮತ್ತು ಚೀನಾ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಬುಧವಾರ ತಿಳಿಸಿವೆ. ಜಪಾನ್ ಶೃಂಗಸಭೆಯ ಬಳಿಕ ಎಸ್‌ಸಿಒ ಶೃಂಗಕ್ಕೆ ಚೀನಾಕ್ಕೆ ತೆರಳುವ ಸಾಧ್ಯತೆ ಇದೆ.Last Updated 6 ಆಗಸ್ಟ್ 2025, 12:40 IST